ಕ್ಯಾಮೆರಾ

ಮಗಳು ರಾತ್ರಿ ಲೇಟಾಗಿ ಬರ್ತಿದ್ಲು ಅಂತ ಕ್ಯಾಮೆರಾ ಫಿಕ್ಸ್ ಮಾಡಿದ ತಾಯಿ ವಿಡಿಯೋದಲ್ಲಿ ನೋಡಿದ್ದೇನು ಗೊತ್ತಾ ಶಾಕ್ ಆಗ್ತೀರಾ😱🤷

CINEMA/ಸಿನಿಮಾ

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಮಗಳ ಬೆಡ್ ರೂಮ್ ನಲ್ಲಿ ಸಿಸಿ ಕ್ಯಾಮೆರಾ ಫಿಕ್ಸ್ ಮಾಡಿದ ಅಮ್ಮ ಆ ನಂತರ ಕ್ಯಾಮೆರದಲ್ಲಿ ರೆಕಾರ್ಡ್ ಆದ ವಿಡಿಯೋ ನೋಡಿ ಶಾಕ್ ಆಗಿಬಿಟ್ಟರು ಈ ಪ್ರಪಂಚದಲ್ಲಿರುವ ಯಾವುದೇ ತಂದೆ-ತಾಯಿಯರು ತನ್ನ ಮಕ್ಕಳು ಚೆನ್ನಾಗಿರಲಿ ಒಳ್ಳೆಯ ದಾರಿಯಲ್ಲಿ ಬೆಳೆಯಲಿ ಎಂದು ಬಯಸುತ್ತಾರೆ ಇದೇ ರೀತಿಯ ಒಂದು ಘಟನೆ ಡೆಲ್ಲಿಯಲ್ಲಿ ಇತ್ತೀಚಿಗಷ್ಟೇ ನಡೆದಿದೆ ಒಬ್ಬಳು ತಾಯಿ ತನ್ನ ಮಗಳ ಒಳ್ಳೆಯದಕ್ಕಾಗಿ ಒಂದು ಸಿಸಿಟಿವಿ ಕ್ಯಾಮೆರಾವನ್ನು ಮಗಳ ರೂಂನಲ್ಲಿ ಪಿಕ್ಸ್ ಮಾಡಿದಳು.

ಆ ಸಿಸಿಟಿವಿ ಕ್ಯಾಮೆರಾದ ಸಹಾಯದಿಂದ ಒಂದು ದೊಡ್ಡ ಹಗರಣ ಬಟ್ಟ ಬಯಲಾಯಿತು ಸ್ನೇಹಿತರೆ ಈ ಸ್ಟೋರಿ ಒಂದು ಸತ್ಯ ಘಟನೆ ಆದ್ದರಿಂದ ನಿಜವಾಗಲೂ ಈ ಘಟನೆ ದೆಹಲಿಯಲ್ಲಿ ನಡೆದಿದೆ ದೆಹಲಿಯಲ್ಲಿ. ವಾಸಮಾಡುತ್ತಿದ್ದ ಮಾಹಿರ ಎಂಬ ಯುವತಿ ತನ್ನ ತಂದೆ ತಾಯಿಗೆ ಒಬ್ಬಳೇ ಮಗಳಾಗಿದ್ದಳು ಮಾಹಿರಾ ತಂದೆ ಎರಡು ಮದುವೆ ಮಾಡಿಕೊಂಡಿದ್ದರು ಎರಡನೆಯ ಮದುವೆಯ ಕಾರಣ ಮಾಹಿರಾ ತಾಯಿ ಮತ್ತು ತಂದೆ ನಡುವಿನ ಸಂಬಂಧ ಅಳಿಸಿಹೋಯಿತು ತಂದೆ-ತಾಯಿಯ ನಡುವೆ ಗಲಾಟೆ ಜೋರಾಗಿ ಕೊನೆಗೆ ಮಾಹಿರಾ ತಂದೆ ಮನೆ ಬಿಟ್ಟು ಹೋಗಿಬಿಟ್ಟರು ಮಾಹಿರಾ ಮತ್ತು ಅವಳ ತಾಯಿ ಇಬ್ಬರೇ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದರು ದಿನಗಳು ಉರುಳುತ್ತಿದ್ದವು ಈಗ ಮಾಹಿರಾ ಬೆಳೆದು ದೊಡ್ಡ ಹುಡುಗಿಯಾಗಿದ್ದಳು ವಿದ್ಯಾಭ್ಯಾಸ ಮುಗಿದ ನಂತರ ಮಾಹಿರಾ ಕೆಲಸಕ್ಕೆ ಸೇರಿ ತಾನೇ ಸಂಪಾದನೆ ಮಾಡಿ.

Top 10 CCTV Cameras In India – The Urban Guide

ಮನೆ ನಡೆಸುತ್ತಿದ್ದಳು ಕೆಲಸದ ಕಾರಣ ಮಾಹಿರ ಮಧ್ಯ ರಾತ್ರಿಯವರೆಗೂ ಮನೆಯಿಂದ ಹೊರಗೆ ಇರುತ್ತಿದ್ದಳು ಈ ಕಾರಣದಿಂದ ಮಾಹಿರ ತಾಯಿ ಮಗಳ ಜೊತೆ ಯಾವಾಗಲೂ ಜಗಳ ಮಾಡುತ್ತಿದ್ದಳು ಮಾಹಿರ ರಾತ್ರಿ ಯಾವಾಗ ಮನೆಗೆ ಬರುತ್ತಿದ್ದಳು ಮತ್ತು ಬೆಳಗ್ಗೆ ಎಷ್ಟು ಗಂಟೆಗೆ ಮನೆಯಿಂದ ಹೊರಗಡೆ ಹೋಗುತ್ತಿದ್ದಳು ಎಂಬುದು ತಾಯಿಗೆ ಗೊತ್ತಾಗುತ್ತಿರುವುದಿಲ್ಲ ಹೀಗಾಗಿ ಈ ವಿಷಯವನ್ನು ತಿಳಿದುಕೊಳ್ಳಲು ಮಾಹಿರ ತಾಯಿ ಮಾಹಿರಾ ರೂಮಿನಲ್ಲಿ ಅವಳಿಗೆ ಗೊತ್ತಾಗದ ರೀತಿಯಲ್ಲಿ ಒಂದು ಸಿಸಿಟಿವಿ ಕ್ಯಾಮೆರಾವನ್ನು ಫಿಕ್ಸ್ ಮಾಡಿಸಿದರು.

ಈಗ ಪ್ರತಿದಿನ ಮಗಳ ಚಲನವಲನಗಳನ್ನು ತಾಯಿ ಸಿಸಿಟಿವಿಯಲ್ಲಿ ಗಮನಿಸುತ್ತಿದ್ದರು ದಿನನಿತ್ಯ ಇದೇ ರೀತಿ ಮಾಹಿರಾಳನ್ನು ತಾಯಿ ಆಕೆ ಇಲ್ಲದಿದ್ದಾಗ ಚಕ್ ಮಾಡುತ್ತಿದ್ದರು ಆದರೆ ತಾಯಿ ಸಿಸಿಟಿವಿಯನ್ನು ರೂಮ್ ನಲ್ಲಿ ಅಳವಡಿಸಿರುವ ವಿಷಯ ಮಾಹಿರಾಗೆ ಗೊತ್ತಿರುವುದಿಲ್ಲ ಒಂದು ದಿನ ಮಾಹಿರಾ ತನ್ನ ತಾಯಿ ರೂಮಿನಲ್ಲಿ ಅಳವಡಿಸಿರುವ ಕ್ಯಾಮೆರಾ ನೋಡಿಬಿಟ್ಟಳು ಅಮ್ಮ ನನ್ನ ಮೇಲೆ ನಿಮಗೆ ನಂಬಿಕೆ ಇಲ್ವಾ ನನ್ನ ರೂಮಿನಲ್ಲೇ ನನಗೆ ಗೊತ್ತಿಲ್ಲದೆ ನೀನು ಸಿಸಿಟಿವಿ ಕ್ಯಾಮೆರಾ ಇಟ್ಟಿದಿಯಾ ಎಂದು ತಾಯಿ ಮೇಲೆ ಮಾಹಿರ ಸಿಕ್ಕಾಪಟ್ಟೆ ರೇಗಾಡಿ ಬಿಟ್ಟಳು ಇದೇ ಕ್ಯಾಮೆರಾ ವಿಷಯದಿಂದ ತಾಯಿ ಮತ್ತು ಮಗಳ ಜೊತೆ ಜೋರು ಜೋರಾಗಿ ಗಲಾಟೆ

ಇದನ್ನೂ ಓದಿ >>>  ನಟಿ ಊರ್ವಶಿಯನ್ನು ಕಂಡು ಅಭಿಮಾನಿಗಳು ರಿಷಬ್ ಪಂತ್ ಹೆಸರು ಕೂಗಲಾರಂಭಿಸಿದರು! ಆಗ ನಟಿಯ ರಿಯಾಕ್ಷನ್ ಹೇಗಿತ್ತು ನೋಡಿ…!

ನಡೆಯಿತು ಆನಂತರ ಕೆಲವು ದಿನ ಮನೆ ಶಾಂತವಾಗಿತ್ತು ಆದರೆ ಕೆಲವು ತಿಂಗಳುಗಳ ಬಳಿಕ ಅಚಾನಕ್ಕಾಗಿ ಮಾಹಿರಾ ಮನೆಯಿಂದ ಕಾಣೆಯಾಗಿ ಬಿಟ್ಟಳು ಮಗಳು ಮನೆಗೆ ಬರದಿದ್ದ ಕಾರಣ ಮಾಹಿರಾ ತಾಯಿ ತುಂಬಾ ಟೆನ್ಶನ್ ಆದರೂ ಮನೆಯಲ್ಲಿ ತಾಯಿ ಏಕಾಂಗಿಯಾಗಿ ಬಿಟ್ಟರು ಎಷ್ಟೇ ಹುಡುಕಾಟ ಮಾಡಿದರು ಪೊಲೀಸ್ ಕಂಪ್ಲೇಂಟ್ ಕೊಟ್ಟರು ಮಾಹಿರಾ ಸುಳಿಯು ತಾಯಿಗೆ ಸಿಗಲಿಲ್ಲ ಪ್ರತಿದಿನ ಬಾಗಿಲು ಬಳಿ ನಿಂತು ಮಗಳು ಈಗ ಬರುತ್ತಾಳೆ ಆಗ ಬರುತ್ತಾಳೆ ಆ ತಾಯಿ ಕಾಯುತ್ತಿದ್ದರು ನಂತರ ಏನಾಯಿತು ಎಂದು ತಿಳಿಯಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಪ್ರಿಯ ವೀಕ್ಷಕರೆ. ಈ ವಿಡಿಯೋ ನೋಡಿದ ನಂತರ ಈ ವಿಷಯದ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಂಡ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...