CAUGHT

ಹೆಣ್ಣು ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಮಹಿಳೆ. ನಂತರ ಆಗಿದ್ದೇನು ನೀವೆ ನೋಡಿ..?

Entertainment/ಮನರಂಜನೆ

ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ನೂರಕ್ಕೆ ನೂರು ಭಾಗ ನಿಜವಾಗಿದೆ. ಹೆಣ್ಣು ಮಕ್ಕಳು ಈ ಪ್ರಪಂಚದಲ್ಲಿ ಬದುಕಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವು      ಕಾ-ಮಂ-ದರು ಹೆಣ್ಣು ಮಕ್ಕಳ ಮೇಲೆ ಆಗಾಗ            ದೌ-ರ್ಜ-ನ್ಯಗಳನ್ನು ಸಹ ನಡೆಸುತ್ತಿರುತ್ತಾರೆ. ಇವೆಲ್ಲವನ್ನು ಮೆಟ್ಟಿ ನಿಲ್ಲಲು ಹೆಣ್ಣು ಸಾಕಷ್ಟ ಧೈರ್ಯ ತೆಗೆದುಕೊಳ್ಳಬೇಕು.

ಹೌದು ಹೆಣ್ಣು ಮಕ್ಕಳನ್ನು ಸೆರೆ ಹಿಡಿದು ಅವರನ್ನು ಬೇರೆ ದೇಶಗಳಿಗೆ ಮಾರಿ ಹಣ ಸಂಪಾದಿಸುವ ಸಾಕಷ್ಟು ಧಂದಗಳು ನಡೆಯುತ್ತದೆ. ಇನ್ನು ಈ ರೀತಿಯ ದಂಧೆಗಳಲ್ಲಿ ಕೆಲವು ಹೆಣ್ಣು ಮಕ್ಕಳೇ ಇನ್ವಾಲ್ವ್ ಆಗಿರುತ್ತಾರೆ. ತಾವು ಸಹ ಒಂದು ಹೆಣ್ಣು ಎನ್ನುವುದನ್ನು ಮರೆತು ಬೇರೆ ಹೆಣ್ಣಿನ ಜೊತೆಗೆ ದೌ-ರ್ಜನ್ಯ ನಡೆಸಲು ದಾರಿ ಮಾಡಿಕೊಡುತ್ತಾರೆ.

ಇದೀಗ ಇಂಥದ್ದೇ ಒಂದು ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ಒಂದು ಸಂದೇಶ ನೀಡಲು ಈ ರೀತಿಯ ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಒಬ್ಬಾಕೆ ಕಾಡಿನ ಮಧ್ಯೆ ಒಬ್ಬಳು ಯುವತಿಗೆ ನ-ಶೆ ನೀಡಿ ಅವಳ ಪ್ರಜ್ಞೆ ತಪ್ಪಿಸಿ ಆಕೆಯನ್ನು ಯಾರಿಗಾದರೂ ಮಾರಲು ಕಾಯುತ್ತಿರುತ್ತಾಳೆ.

ಇನ್ನು ಇದೇ ವೇಳೆ ಅಲ್ಲಿಗೆ ಒಬ್ಬ ಯುವಕ ಬಂದು ಆತ ಆ ಮಹಿಳೆಯ ಬಳಿ ಹೋಗಿ ಆತನು ಇಲ್ಲಿಗೆ ಸುಂದರವಾದ ಹುಡುಗಿಯನ್ನು ಖರೀದಿಸಲು ಬಂದಿದ್ದಾನೆ ಎಂದು ಹೇಳುತ್ತಾನೆ. ಇನ್ನು ಒಂದು ಯುವತಿಗೆ 5 ಲಕ್ಷ ರೂಪಾಯಿ ರೇಟ್ ಫಿಕ್ಸ್ ಮಾಡುತ್ತಾಳೆ ಆ ಮಹಿಳೆ. ಇನ್ನು ಇದಕ್ಕೆ ಯುವಕ ಸಹ ಒಪ್ಪಿಕೊಳ್ಳುತ್ತಾನೆ.

ನಂತರ ಅಲ್ಲಿನ ಶ್ರೀಯಲ್ಲಿ ಬಿದ್ದಿದ್ದ ಹೆಣ್ಣನ್ನು ಯುವಕನಿಗೆ ತೋರಿಸುತ್ತಾಳೆ ಆ ಮಹಿಳೆ. ಇನ್ನು ಆ ಯುವತಿಯನ್ನು ಆಕೆಯ ಗಂಡ ತನಗೆ ಮಾರಿರುವುದಾಗಿ ತನ್ನ ಬಳಿ ಲೀಗಲ್ ಡಾಕ್ಯುಮೆಂಟ್ಸ್ ಸಹ ಇರುವುದಾಗಿ ಆ ಮಹಿಳೆ ಹೇಳುತ್ತಾಳೆ. ನಂತರ ಆ ಹುಡುಗ ಆ ಮಹಿಳೆಗೆ ಸರಿಯಾಗಿ ಹೊಡೆದು ಬುದ್ದಿ ಕಲಿಸುತ್ತಾನೆ.

ಇನ್ನು ನಶೇಯಲ್ಲಿದ್ದ ಆ ಹುಡುಗಿಯನ್ನು ಎಚ್ಚರಿಸಿ ಆಕೆಯ ಬಳಿ ಈ ವಿಷಯದ ಬಗ್ಗೆ ಕೇಳಿದಾಗ. ಹಾಕಿ ತನ್ನನ್ನು ಒಂದು ಅಂಗಡಿಯಿಂದ ಇಲ್ಲಿಗೆ ಕರೆತಂದಿರುವುದಾಗಿ, ಆಕೆಗೆ ಇನ್ನು ಯಾವುದೇ ಮದುವೆ ಆಗಿಲ್ಲ ಎಂದು ಹೇಳುತ್ತಾಳೆ. ನಂತರ ಆ ಯುವಕ ಈ ರೀತಿಯ ಕೆಲಸ ಮಾಡುತ್ತಿದ್ದ ಮಹಿಳೆಗೆ ಸರಿಯಾಗಿ ಹೊಡೆದು, ಆಕೆಯನ್ನು ಅಲ್ಲಿಂದ ಓಡಿಸುತ್ತಾನೆ.

ಇನ್ನು ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ರೀತಿಯ ಸಂದೇಶ ಇರುವ ವಿಡಿಯೋಗಳ ಮೂಲಕ ಜನರಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಕೆಲವು ಯೂಟ್ಯೂಬರ್ಗಳು. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.