ಮಹಿಳೆಯರ ಪ್ರಯಾಣಕ್ಕೆ ಉಚಿತ ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ಆರಂಭ..ಹೇಗೆ ಪಡಿಬೇಕು ಏನೆನ್ ದಾಖಲೆಗಳು ಬೇಕು ನೋಡಿ
ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಆದೇಶವನ್ನು ಹೊರಡಿಸಿದ್ದು ಇದೇ 11ನೇ ತಾರೀಖಿನಿಂದ ಈ ಒಂದು ಆದೇಶ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಮಹಿಳೆಯರು ಇನ್ನು ಮುಂದೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಮ್ಮ ರಾಜ್ಯದ ಒಳಗಡೆ ಮಾತ್ರ ಈ ಒಂದು ಅವಕಾಶ ಇದ್ದು ಬೇರೆ ರಾಜ್ಯಕ್ಕೆ ಹಾಗೂ ಬೇರೆ ರಾಜ್ಯದವರಿಗೆ ಈ ಒಂದು ಯೋಜನೆಯ ಪ್ರಯೋಜನ ಸಿಗುವುದಿಲ್ಲ. […]
ಮುಂದೆ ಓದಲು ಇಲ್ಲಿ ಒತ್ತಿ >>