ಗರ್ಭದಲ್ಲಿರುವ ಮಗು ಗಂಡು ಅಥವಾ ಹೆಣ್ಣು ಎಂದು ಸೂಚಿಸುವ ಲಕ್ಷಣಗಳಿವು…
ನೀವು ಗರ್ಭಿಣಿಯಾಗಿದ್ದಾಗ, ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ನಿಮಗಿಂತಲೂ ನಿಮ್ಮ ಕುಟುಂಬದವರಿಗೇ ಹೆಚ್ಚಾಗಿರುತ್ತದೆ. ಈ ಕುತೂಹಲವೇ ಹಲವಾರು ತಲೆಮಾರುಗಳಿಂದ, ಯಾವ ಮಗು ಆಗಲಿದೆ ಎಂಬುದನು ಊಹಿಸುವ ಬಗ್ಗೆ ಹಲವಾರು ಕ್ರಮ, ಕಥೆಗಳು ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿದೆ. ಇವುಗಳಲ್ಲಿ ಒಂದೆರಡು ತಮಾಷೆ ಎನಿಸಿದರೂ, ಇವುಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸದ ಕಾರಣ ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಹಿರಿಯರ ಅನುಭವದ ಪ್ರಕಾರ ನಡೆದು ಬಂದಿರುವ ಕೆಲವು ಕ್ರಮಗಳನ್ನು ಮಾತ್ರ ಅಲ್ಲಗಳೆಯಲು ಸಾಧ್ಯವೇ ಇಲ್ಲದಷ್ಟು ನಿಖರವಾಗಿ ಹೇಳಲಾಗುತ್ತದೆ. ಇಂದಿನ ಲೇಖನದಲ್ಲಿ […]
ಮುಂದೆ ಓದಲು ಇಲ್ಲಿ ಒತ್ತಿ >>