ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದಿಯಾ.? ಆಗಿದ್ರೆ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!
ಆಧಾರ್ ಕಾರ್ಡ್ (Aadhar Card) ಈಗ ಎಷ್ಟು ಮುಖ್ಯ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಖಾಸಗಿ ಹಾಗೂ ಸರ್ಕಾರಿ ವಲಯದ ಎಷ್ಟೋ ಕಾರ್ಯಗಳು ನಡೆಯುವುದೇ ಇಲ್ಲ. ಗುರುತಿನ ಪುರಾವೆಗಾಗಿ (POI) ಹಾಗೂ ವಿಳಾಸದ ಪುರಾವೆಗಾಗಿ (POA) ಆಧಾರ್ ಕಾರ್ಡ್ ನ್ನು ಕೇಳಲಾಗುತ್ತದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿರುವ 12 ಅಂಕೆಗಳುಳ್ಳ ಈ ದಾಖಲೆಯನ್ನು ದೇಶದ ಪ್ರತಿಯೊಬ್ಬ ನಾಗರಿಕಗಳು ಕೂಡ ಪಡೆದಿರಲೇಬೇಕು ಎನ್ನುವ ಸ್ಥಿತಿ ಇದೆ. ಶಾಲಾ ದಾಖಲಾತಿಯಿಂದ […]
ಮುಂದೆ ಓದಲು ಇಲ್ಲಿ ಒತ್ತಿ >>