ಪ್ರತಿ ಪುರುಷನು ತನ್ನ ಸಂಗಾತಿಯನ್ನು ಸುಖವಾಗಿ ಇಡೋದು ಹೇಗೆ? ಆಕೆ ನಿಮ್ಮಲ್ಲಿ ಹೆಚ್ಚಾಗಿ ಏನು ಬಯಸುತ್ತಾಳೆ ಗೊತ್ತೇ.
ಪ್ರಿಯಕರ, ಪತಿಯ ವಿಷಯದಲ್ಲಿ ಪ್ರತಿ ಹೆಣ್ಣು ಸಹ ನೂರೆಂಟು ಕನಸುಗಳನ್ನು ಕಂಡಿರುತ್ತಾಳೆ. ಮನಬಿಚ್ಚಿ ಏನನ್ನು ಹೇಳಲು ಇಚ್ಚಿಸದ ಆಕೆ, ತಾನು ಏನನ್ನು ಹೇಳದೆಯೇ ತನ್ನ ಮನಸ್ಥಿತಿಯನ್ನು ಅವನೇ ಅರಿಯಬೇಕು, ಅರಿತು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಬಯಸುತ್ತಾಳೆ. ಹೆಣ್ಣಿನ ಮನಸ್ಸು ಬಹಳ ಸೂಕ್ಷ್ಮ. ಬಹಿರಂಗವಾಗಿ ಆಕೆ ಎಷ್ಟೇ ಒರಟು ಸ್ವಭಾವವನ್ನು ಹೊಂದಿದ್ದರೂ ಅಂತರ್ಮುಖಿಯಾಗಿ ಆಕೆ ಮೃದು ಮನಸ್ಸಿನವಳಾಗಿರುತ್ತಾಳೆ. ಆಕೆಯ ಪರಿಸರ, ಅವಳು ಬೆಳೆದು ಬಂದ ವಾತಾವರಣ ಆಕೆಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿರುತ್ತದೆಯಷ್ಟೇ. ಪುರುಷರು ಸಂಬಂಧದಲ್ಲಿ ಸಂಗಾತಿಯನ್ನು […]
ಮುಂದೆ ಓದಲು ಇಲ್ಲಿ ಒತ್ತಿ >>