“ಮೋದಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣ್ತಿದಾನೆ,ನಾವು ಭಾರತವನ್ನ ಹಿಂದೂ ಮುಕ್ತ ಮಾಡುತ್ತೇವೆ” ವಿವಾದಾತ್ಮಕ ಹೇಳಿಕೆ,ಯಾರು ಈ‌ ಕೆರೋಲಿಸಾ ಮಾಂಟೆರಿಯೋ ?

2 ತಿಂಗಳಿಗೂ ಹೆಚ್ಚು ಕಾಲ ರೈತರು ಪ್ರ-ತಿ-ಭ-ಟ-ನೆ ನಡೆಸುತ್ತಿದ್ದಾರೆ, ಇದರಲ್ಲಿ ಈಗ ವಿದೇಶಿ ಸ್ಟಾರ್ ಗಳು ಕೂಡ ಭಾರತದಲ್ಲಿ ನಡೆಯುತ್ತಿರುವ ಕಿಸಾನ್ ಆಂದೋಲನ್ ನಲ್ಲಿ ರೈತರ ಜೊತೆಗಿದ್ದೇವೆ ಅಂತ ಈ ಆಂದೋಲನಕ್ಕೆ ಧುಮುಕಿದ್ದಾರೆ. ರಿಹಾನಾ ನಿಂದ ಮಿಯಾ ಖಲೀಫಾವರೆಗೆ ರೈತರಿಗೆ ಬೆಂಬಲವಾಗಿ ಟ್ವೀಟ್‌ಗಳು ಬರುತ್ತಿವೆ. ಈ ಮಧ್ಯೆ ಈ ಲಿಸ್ಟ್ ಗೆ ಸಂಚಿಕೆಯಲ್ಲಿ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಆ ಹೆಸರೇ ಕೆರೋಲಿಸಾ ಮಾಂಟೆರಿಯೊ.ಈ ದಿನಗಳಲ್ಲಿ ಆಕೆಯ ಒಂದು ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಆಕೆ “ಹಿಂ-ದೂ-ಗಳ ಹ-ತ್ಯೆ-ಯಾದಾಗಲೆಲ್ಲಾ ನನಗೆ ಲೈಂ-ಗಿ-ಕ ಸಂ-ಭೋ-ಗ ನಡೆಸಿದಂತಹ ಸಂತೋಷ ಸಿಗುತ್ತದೆ. ಮೋದಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣಬಹುದು ಆದರೆ ನಾವು ಶೀಘ್ರದಲ್ಲೇ ಹಿಂ-ದೂ ಮುಕ್ತ ಭಾರತವನ್ನು ಮಾಡುತ್ತೇವೆ. ಆಮೆನ್!” ಎಂದು ಬರೆದಿದ್ದಾಳೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕರೋನವೈರಸ್ ಸಾಂಕ್ರಾಮಿಕ ಉತ್ತುಂಗದಲ್ಲಿದ್ದಾಗ ಮಾಂಟೆರಿಯೊ 2020 ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಒಂದು ಫೇ-ಕ್ ನ್ಯೂ-ಸ್ ಒಂದನ್ನೂ ಹಂಚಿಕೊಂಡಿದ್ದಳು. ಅದರಲ್ಲಿ ಪ್ರಧಾನಿ ಮೋದಿಯವರ ಚಿತ್ರವೊಂದನ್ನೂ ಶೇರ್ ಮಾಡಲಾಗಿತ್ತು, ಅದರಲ್ಲಿ ಮೋದಿಯವರು ಪತ್ರಿಕೆ ಓದುತ್ತಾ ಕುಳಿತಿದ್ದರು ಮತ್ತು ಕೆಲವು ಬಾತುಕೋಳಿಗಳು ಅವರ ಸುತ್ತ ಓಡಾಡುತ್ತಿದ್ದವು. ಈ ಚಿತ್ರವನ್ನ ಶೇರ್ ಮಾಡಿ ದೇಶದಲ್ಲಿ ಕೊರೋನಾ ತಾಂ-ಡ-ವ-ವಾಡುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಆರಮಾವಾಗಿ ಇದ್ದಾರೆ ಎಂದು ಬರೆದಿದ್ದಳು.

ಆದರೆ ವಾಸ್ತವದಲ್ಲಿ ಈ ಚಿತ್ರವು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ 2013 ರ ವರ್ಷದಲ್ಲಿ ತೆಗೆದ ಚಿತ್ರವಾಗಿತ್ತು. ಈಕೆಯ ಮೂಲಕ, ಮತ್ತೊಂದು ಫೇ-ಕ್ ನ್ಯೂಸ್ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ರಫೇಲ್ ಕುರಿತಾಗಿ ಭಾರತದಲ್ಲಿ ಕೋ-ಲಾ-ಹ-ಲ ಸೃಷ್ಟಿಯಾಗಿದೆ ಹಾಗು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಂದಿನ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದೆ ಎಂದು ಬರೆಯಲಾಗುತ್ತು.

ರಫೇಲ್ ವಿಮಾನಗಳನ್ನು ತಯಾರಿಸಲು ಎಚ್‌ಎಎಲ್ ಸೂಕ್ತವಲ್ಲ ಹಾಗಾಗಿ ಅದರ ಡೀಲ್ ಬೇರೆ ಕಂಪನಿಗೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು ಪೋಸ್ಟ್ ಮಾಡಲಾಗಿತ್ತು. ನಂತರ ಎಚ್‌ಎಎಲ್ ಈ ಸುದ್ದಿಯನ್ನು ನ-ಕ-ಲಿ ಎಂದು ಹೇಳಿತ್ತು‌. ಕುತೂಹಲಕಾರಿ ಸಂಗತಿಯೆಂದರೆ, 2018 ರ ಈ ಸುದ್ದಿ ಸು-ಳ್ಳು ಎಂದು ಸಾಬೀತಾಗಿದ್ದರೂ, ಆಕೆಯ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿನ ಪೋಸ್ಟ್ ಈಗಲೂ ಇದೆ.

ಯಾರು ಈ‌ ಕೆರೋಲಿಸಾ ಮಾಂಟೆರಿಯೋ?

ಕೆರೋಲಿಸಾ ಮಾಂಟೆರಿಯೊ ಬಾಲಿವುಡ್ ಸಿಂಗರ್ ಆಗಿದ್ದು ಈಕೆ ಹಲವಾರು ವರ್ಷಗಳಿಂದ ಬಾಲಿವುಡ್ ಚಿತ್ರಗಳಿಗೆ ಪ್ಲೇಬ್ಯಾಕ್‌ ಸಿಂಗರ್ ಆಗಿ ಕೆಲಸ ಮಾಡುತ್ತಿದ್ದು ಮುಂಬೈನಲ್ಲಿ‌ ವಾಸಿಸುತ್ತಿದ್ದಾಳೆ.

You might also like

Comments are closed.