ಕ್ಯಾಮೆರಾ

ಹೋಟಲ್ ನ ಕೊಠಡಿಗಳಲ್ಲಿ ಸೀಕ್ರೆಟ್ ಕ್ಯಾಮೆರಾಗಳು ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಮಾನ ಮರ್ಯಾದೆ ಬೀದಿಗೆ,ವಿಡಿಯೋ ನೋಡಿ!

CINEMA/ಸಿನಿಮಾ Girls Matter/ಹೆಣ್ಣಿನ ವಿಷಯ

ನಮಸ್ಕಾರ ಪ್ರಿಯ ಮಿತ್ರರೇ ಇತ್ತೀಚಿಗೆ ದಕ್ಷಿಣ ಕೋರಿಯ ಪೊಲೀಸರು ರಾಜ್ಯಧಾನಿ ಶಿಯೋಲನಲ್ಲಿ ಅತಿ ದೊಡ್ಡ ಸ್ಪೈಕರ್ಸ್ ಸೆ-ಕ್ಸ್ ಹಗರಣದ ಪ್ರಕರಣವನ್ನು ಬೇಧಿಸಿದ್ದಾರೆ ಹೌದು ಪ್ರಿಯ ಮಿತ್ರರೇ ಆ ಹೋಟೆಲ್ ನಲ್ಲಿ ತಂಗಿದ್ದ ಸಾವಿರದ 1600 ದಂಪತಿಗಳ ರಾಸಲೀಲೆಯನ್ನು ಸಂಪೂರ್ಣವಾಗಿ ಸೆರೆಹಿಡಿದು ಅದನ್ನು ಲೈವ್ ಕೂಡ ಮಾಡಲಾಗಿದೆ ಈ ಒಂದು ಕೆಟ್ಟ ದುರ್ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಈ ಕುರಿತು ಅಲ್ಲಿನ ಪೊಲೀಸರು ಇಬ್ಬರು ಶಂಕಿತರನ್ನು ಕೂಡ ಬಂಧಿಸಿದ್ದಾರೆ ಮತ್ತೆ ಇಬ್ಬರನ್ನು ತೀವ್ರವಾಗಿ ವಿಚಾರಣೆ.

ನಡೆಸಲಾಗುತ್ತಿದೆ ನಮ್ಮ ದೇಶದ ಸ್ಪೈ ಕ್ಯಾಮರಾ ಪ್ರಕರಣದಲ್ಲಿ ಅತಿ ದೊಡ್ಡ ಪ್ರಕರಣ ಇದು ಎಂದು ದಕ್ಷಿಣ ಕೊರಿಯಾ ಪೊಲೀಸರು ತಿಳಿಸಿದ್ದಾರೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಮಹಿಳೆಯರ ಟ್ರೈಲ್ ರೂಮಲ್ಲಿ ಮತ್ತು ಶೌಚಾಲಯಗಳಲ್ಲಿ ಮಾಲ್ ಗಳಲ್ಲಿ ಸ್ಪೈ ಕ್ಯಾಮೆರಾವನ್ನು ಬಳಸುವುದು ಸರ್ವೇಸಾಮಾನ್ಯ ಆದರೆ ಹೋಟಲಲ್ಲಿ ಸ್ಪೈ ಕ್ಯಾಮೆರಾ ಬಳಸಿ ಅದನ್ನು ಲೈವ್ ಮಾಡಿದ್ದು ಇದೇ ಮೊದಲು ಎಂದು ದಕ್ಷಿಣ ಕೊರಿಯ ಪೊಲೀಸರು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ನೀವಿರುವ ಹೊಟೇಲ್ ರೂಮಿನಲ್ಲಿ ಹಿಡನ್ ಕ್ಯಾಮರಾ ಇರಬಹುದು ಹುಷಾರ್…..! | Kannada Dunia |  Kannada News | Karnataka News | India News

ಈ ವಿಚಾರ ಗ್ರಾಹಕರ ಗಮನಕ್ಕೆ ಬಾರದಂತೆ ಸುಮಾರು 30 ಹೋಟೆಲ್ ಗಳ 42 ರೂಂಗಳಲ್ಲಿ ಟೀವಿ ಸೋಫಾ ಟೇಬಲ್ ಬಾಗಲು ಮೂಲಕ ಕ್ಯಾಮೆರಾವನ್ನು ಅಳವಡಿಸಿ ಈ.42 ಕೊಠಡಿಗಳಲ್ಲಿ ನಡೆಯುವ ದೃಶ್ಯವನ್ನು ವೆಬ್ಸೈಟ್ ಒಂದು ತನ್ನ 4000 ಗ್ರಾಹಕರಿಗೆ ದಿನದ 24 ಗಂಟೆಗಳ ಕಾಲ ಲೈವ್ ಮಾಡಲಾಗಿದೆ ಮತ್ತು ಈ ಲೈವ್ ವೀಡಿಯೋಗಾಗಿ ಇವರಿಗೆ ಗ್ರಾಹಕರು ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಪಾವತಿಸುತ್ತಿದ್ದಾರೆ ಅಂತೆ ಕಳೆದ ಮೂರು ತಿಂಗಳಿನಿಂದ ಸುಮಾರು ಸಾವಿರದ ಆರುನೂರು ದಂಪತಿಗಳು ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಈ ಒಂದು ವೆಬ್ಸೈಟ್ ಮೂಲಕ ಲೈವ್ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾ ಪೊಲೀಸರು ತಿಳಿಸಿದ್ದಾರೆ ಇನ್ನು ಈ ವಿಚಾರವಾಗಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು ಮತ್ತೆ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ.

ತಿಳಿದುಬಂದಿದೆ ಪ್ರಿಯ ಮಿತ್ರರೇ ಇಂಥ ಪಾಪಿಗಳಿಗೆ ಯಾವ ರೀತಿಯ ಶಿಕ್ಷೆಯನ್ನು ಕೊಡಬೇಕು ಎಂದು ನೀವು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂತಹ ನೀಚ ಪಾಪಿ ವ್ಯಕ್ತಿಗಳಿಂದ ಸಾಕಷ್ಟು ಜಾಗೃತವಾಗಿತ್ತು ಎಚ್ಚರದಿಂದ ಇರಿ ಎಂದು ಜನರಿಗೆ ನೀವು ಕೂಡ ಈ ಸಂದೇಶವನ್ನು ರವಾನೆ ಮಾಡಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಸರಳ ವಾಸ್ತು ಚಂದ್ರಶೇಖರ್ ಕೊಲೆ ಹಿಂದಿನ ಸತ್ಯಾ ಸತ್ಯತೆಯೇನು.? ಹೆಣ್ಣು ಹೊನ್ನು ಮಣ್ಣೆ ಸಾವಿಗೆ ಕಾರಣವಾಯ್ತಾ.?