ಬಸ್ ನಲ್ಲಿ ಹಿಜಾಬ್ ಹಾಕಿಕೊಂಡು ಬಂದ ಯುವತಿಗೆ ಬಸ್ ಕಂಡಕ್ಟರ್ ಮಾಡಿದ್ದೇನು ಗೊತ್ತಾ,ಅಷ್ಟಕ್ಕೂ ಅಲ್ಲಿ ಆಗಿದ್ದೇನು ನೋಡಿ.

ಸದ್ಯ ರಾಜ್ಯ ಮಾತ್ರವಲ್ಲದೆ ದೇಶದಲ್ಲಿ ಹಿಜಾಬ್ ಸಮಸ್ಯೆ ಯಾವ ರೀತಿಯಲ್ಲೂ ಉಂಟಾಗಿದೆ ಎಂದು ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವ ವಿಚಾರ ಆಗಿದೆ. ಸದ್ಯ ಹೈಕೋರ್ಟ್ ತೀರ್ಪನ್ನ ನೀಡಿದ್ದರು ಕೂಡ ಹಿಜಾಬ್ ಸಮಸ್ಯೆ ಇನ್ನು ಮುಗಿಯದೆ ಇರುವುದು ಅದೆಷ್ಟೋ ಶಿಕ್ಷಕರ ಮತ್ತು ಜನರ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಇನ್ನು ಇಲ್ಲೊಬ್ಬ ಮಹಿಳೆ ಹಿಜಾಬ್ ಹಾಕಿಕೊಂಡು ಬಸ್ ನಲ್ಲಿ ಕುಳಿತುಕೊಂಡಿದ್ದು ಈಕೆಗೆ ಬಸ್ ಕಂಡಕ್ಟರ್ ಮಾಡಿದ ಕೆಲಸ ನೋಡಿ ಇಡೀ ದೇಶವೇ ಶಾಕ್ ಆಗಿದೆ.

ಅಷ್ಟಕ್ಕೂ ಬಸ್ ಕಂಡಕ್ಟರ್ ಹೀಗೆ ಮಾಡಲು ಕಾರಣ ಏನು ಮತ್ತು ಅಲ್ಲಿ ನಿಜಕ್ಕೂ ಆಗಿದ್ದೇನು ಎಂದು ತಿಳಿದರೆ ನಿಮಗೂ ಕೂಡ ಶಾಕ್ ಆಗುತ್ತದೆ ಎಂದು ಹೇಳಬಹುದು. ಹಾಗಾದರೆ ಬಸ್ ಕಂಡಕ್ಟರ್ ಹೀಗೆ ಮಾಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತಿವುಇ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕೆಲವು ಎಂತಹ ಕಲಸವನ್ನ ಮಾಡಲು ಹಿಂದೆಮುಂದೆ ನೋಡುವುದಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಪ್ರಸ್ತುತ ದಿನಗಳಲ್ಲಿ ಕೆಲವು ಸೌಲಭ್ಯಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

Delhi bus news

ದೆಹಲಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇವೆಯನ್ನ ಆರಂಭ ಮಾಡಿದೆ, ಉಚಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಯುವಕನೊಬ್ಬ ಹಿಜಾಬ್​ ಧರಿಸಿ ಲೇಡೀಸ್​ ಸೀಟ್​ನಲ್ಲಿ ಬಂದು ಕುಳಿತಿದ್ದಾನೆ. ಆತ ತನ್ನ ತಲೆಯನ್ನ ಬಟ್ಟೆಯಿಂದ ಮುಚ್ಚಿಕೊಂಡು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ. ಇನ್ನು ಆತ ಹುಡುಗಿಯರಂತೆ ವರ್ತಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ ಆತನ ನಡವಳಿಕೆ ನೋಡಿ ಕಂಡಕ್ಟರ್​ಗೆ ಸಂದೇಹ ಬಂದಿದೆ. ಮಾಸ್ಕ್​ ತೆಗೆಯಲು ಹೇಳಿದರೂ ಯುವಕ ಅದನ್ನು ಆರಂಭದಲ್ಲಿ ವಿರೋಧಿಸಿದ್ದಾನೆ, ನಂತರ ಕಂಡಕ್ಟರ್​ ಬಲವಂತ ಮಾಡಿದಾಗ ನಿಜ ಬಣ್ಣ ಬಯಲಾಗಿದೆ.

ಮಾಸ್ಕ್ ತೆಗೆದ ನಂತರ ಗಡ್ದ್ ಮತ್ತು ಮೀಸೆ ಇರುವ ಯುವಕ ಪ್ರತ್ಯಕ್ಷನಾಗಿದ್ದಾನೆ. ಕೊನೆಗೆ ಹಿಜಾಬ್​ ಅನ್ನೂ ತೆಗೆಸಿದ ಕಂಡಕ್ಟರ್​ ಇದರ ವಿಡಿಯೋ ಕೂಡ ಮಾಡಿದ್ದಾರೆ. ಆರಂಭದಲ್ಲಿ ಹಿಜಾಬ್​, ಮಾಸ್ಕ್​ ತೆಗೆಸುತ್ತಿರುವುದನ್ನು ಕಂಡ ಇತರ ಪ್ರಯಾಣಿಕರು ಕಂಡಕ್ಟರ್​ ಮೇಲೆಯೇ ಹರಿಹಾಯ್ದಿದ್ದರು. ಹುಡುಗಿಯ ಬಳಿ ಇದೆಂಥ ದುರ್ವರ್ತನೆ ಎಂದುಕೊಂಡವರು ಕೆಲವರು, ಕೊನೆಗೆ ಅವರೂ ಬೆಚ್ಚಿಬಿದ್ದಿದ್ದಾರೆ. ಸ್ನೇಹಿತರೆ ಈ ಯುವಕ ಮಾಡಿರುವ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.

You might also like

Comments are closed.