ಇವತ್ತಿನ ದಿನ ಈ ಲೇಖನದಲ್ಲಿ ನಿಮಗೆ ಎನನ್ನ ತಿಳಿಲು ಹೊರಟಿದ್ದೇವೆಂದರೆ ಫೆಬ್ರವರಿ 17 2023 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯಿಂದ ವಿದ್ಯಾರ್ಥಿಗಳಿಗೆ ಹಿಂದೆ ಯಾವ ಸರ್ಕರನೂ ಸಹ ನೀಡದಂತಹ ಯೋಜನೆಗಳನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆಂದೇ ಘೋಶಿಸಲಾಗಿದೆ ಅದೇನೆಂದು ಸಂಪೂರ್ಣವಾಗಿ ತಿಳಿಯಬೇಕೆಂದರೆ ಈ ಲೇಖನವನ್ನು ಸ್ವಲ್ಪನೂ ಮಿಸ್ ಮಾಡದೆ ಕೊನೆಯವರೆಗೂ ಓದಿ.
ವಿದ್ಯಾರ್ಥಿಗಳಿಗೆ ಬಂಪರ್ ಲಾಟರಿ ಎಂದೇ ಹೇಳಬಹುದು ಎಲ್ಲಾ ವಲಯದ ವಿಧ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಭಾರಿಯ ಬಜೆಟ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬಜೆಟ್ ಮಂಡನೆ ಮಾಡಿದ್ದಾರೆ.
2023 ಬಜೆಟ್ ನ ಪ್ರಮುಖ ಘೋಷಣೆಗಳು :
- ಮುಖ್ಯಮಂತ್ರಿ ವಿಧ್ಯಾಶಕ್ತಿ ಯೋಜನೆಯಡಿ ಶುಲ್ಕ ವಿನಾಯಿತಿ
- ಸರ್ಕಾರಿ ಪಿ ಯು ಪದವಿ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ
- ಒಟ್ಟು 8 ಲಕ್ಷ ವಿಧ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ
- ಚಿಕ್ಕಮಂಗಳೂರಿನಲ್ಲಿ ಹೊಸ ವಿದ್ಯಾಲಯ ಆರಂಬ
- 60 ತಾಲ್ಲೂಕುಗಳಲ್ಲಿ ಪದವಿ ಪೂರ್ವ ಕಾಲೇಜು ಅಭಿವೃದಿ
- 47 ವಸತಿ ಶಾಲೆ ದುರಸ್ಥಿ,ಸ್ಮಾರ್ಟ್ ಕ್ಲಾಸ್ ರೂಮ್ ಅಭಿವೃದ್ದಿ
- 23 ತಾಲ್ಲೂಕುಗಳಲ್ಲಿ ಹೊಸದಾಗಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಬ
- ಮುಸ್ಲಿಂ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ 20 ಲಕ್ಷ ಸಾಲ ಸೌಲಭ್ಯ
- ಎಸ್ಸಿ ಎಸ್ ಟಿ ವಿಧ್ಯಾರ್ಥಿಗಳ ಪ್ರೋತ್ಸಾಹಧನ 4 ಲಕ್ಷ ಏರಿಕೆ
- ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ 8 ಲಕ್ಷ ಉಚಿತ ಬಸ್ ಪಾಸ್
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಮಂಡಿಸಿದ ‘ರಾಜ್ಯ ಬಜೆಟ್ 2023’ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ₹15151 ಕೋಟಿ ಅನುದಾನ ನೀಡಲಾಗಿದ್ದು, ಆರು ಹೊಸ ESI ಆಸ್ಪತ್ರೆಗಳು,ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.#ಜನಸ್ನೇಹಿಬಜೆಟ್#BharavaseyaBudget2023 pic.twitter.com/QHTrLzZkNo
— Dr Sudhakar K (@mla_sudhakar) February 17, 2023
ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು.@BSBommai #ಜನಸ್ನೇಹಿಬಜೆಟ್#BharavaseyaBudget2023 pic.twitter.com/ZwVAc7t7wR
— CM of Karnataka (@CMofKarnataka) February 17, 2023
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ.@BSBommai #ಜನಸ್ನೇಹಿಬಜೆಟ್#BharavaseyaBudget2023 pic.twitter.com/8sEmjXPKTp
— CM of Karnataka (@CMofKarnataka) February 17, 2023
ಆರೋಗ್ಯ ಸೇವೆಗೆ ವಿಶೇಷ ಆದ್ಯತೆ.@BSBommai #ಜನಸ್ನೇಹಿಬಜೆಟ್#BharavaseyaBudget2023 pic.twitter.com/8Ob8zwdJU7
— CM of Karnataka (@CMofKarnataka) February 17, 2023