
ನಮಸ್ಕಾರ ವೀಕ್ಷಕರೇ, ಕರ್ನಾಟಕ ರಾಜ್ಯ ಸರ್ಕಾರದಿಂದ ಬು ಪೀ ಎಲ್, ಎ ಪೀ ಎಲ್ ಹಾಗೂ ಅಂತೋದಯ ರೇಶನ್ ಕಾರ್ಡ್ ಹೊಂದಿರುವವರಿಗೆ ಇದೀಗ ಒಂದು ಮಹೊತ್ತರ ಮಾಹಿತಿ ಬಂದಿದೆ. ಹಾಗಾದರೆ ಏನಿದು ಮಾಹಿತಿ, ಈ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಹೌದು ವೀಕ್ಷಕರೇ, ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇದೀಗ ಹಲವು ಜನರಿಗೆ ರೇಷನ್ ಕಾರ್ಡ್ ಹೊಂದಿರುವವರಿಗೆ ಕೆಲವು ಸ್ಕೀಮ್ ಗಳನ್ನು ಜಾರಿಗೆ ತರಲಾಗಿದೆ. ಮೊದಲ ಸಿಹಿ ಸುದ್ದಿ ಏನು ಎಂದು ನೋಡುವುದಾದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ,
ಪ್ರತಿಯೊಂದು ಜಿಲ್ಲೆಯ ಜನರಿಗೆ, ಎನ್ ಎಸ್ ಏ ಐ ಪ್ರಕಾರ ಅಂತೋದಯ ಪಡಿತರ ಚೀಟಿ ಹೊಂದಿರುವವರಿಗೆ 35 ಕೆಜಿ ಅಕ್ಕಿ, ಹಾಗೂ ಬೀ ಪೀ ಎಲ್ ಕಾರ್ಡ್ ಹೊಂದಿರುವವರಿಗೆ ಸುಮಾರು 6 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದಾಗೀ ಕೇಂದ್ರ ಸರ್ಕಾರವು ಗೋಷಿಸಿದೆ.
ಇನ್ನು ಈ ಮೂಲಕ ಜನರು ಉಚಿತವಾಗಿ ಅಕ್ಕಿಯನ್ನು ಪಡೆಯಬಹುದು. ಅಲ್ಲದೆ ನೀವು ನಿಮ್ಮ ಜಿಲ್ಲೆ ಅಥವಾ ನಿಮ್ಮ ತಾಲೂಕು ಅಥವಾ ನೀವು ಯಾವುದೇ ರಾಜ್ಯಕ್ಕೆ ಹೊಲಸೆ ಹೋಗಿದ್ದರೆ, ನೀವು ಅಲ್ಲಿನ ರೇಷನ್ ಅಂಗಡಿಗೆ ಸಹ ಹೋಗಿ ನಿಮ್ಮ ಪಡಿತರ ಚೀಟಿಯನ್ನು ತೋರಿಸಿ ಅಕ್ಕಿಯನ್ನು ಪಡೆಯಬಹುದು.
ಇನ್ನು ಎರಡನೆಯ ಸಿಹಿ ಸುದ್ದಿ ಏನು ಎಂದರೆ, ಇದುವರೆಗೂ ಯಾರೆಲ್ಲಾ ತಮ್ಮ ರೇಷನ್ ಕಾರ್ಡಿಗೆ ತಮ್ಮ ಮನೆಯ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲವೋ, ಅವರು ಇದೀಗ ತಮ್ಮ ಮನೆಯ ಸದಸ್ಯರ ತಂಬ್ ಪ್ರಿಂಟ್ ಕೊಟ್ಟು, ಲಿಂಕ್ ಮಾಡಿಸಿ ತಮ್ಮ ರೇಷನ್ ಕಾರ್ಡ್ ರದ್ದು ಆಗದಂತೆ ನೋಡಿಕೊಳ್ಳಬಹುದು,
ಈ ರೀತಿಯ ಒಂದು ಅವಕಾಶವನ್ನು ಕೇಂದ್ರ ಸರ್ಕಾರ, ವಿತರಿಸಿದೆ. ಈ ರೀತಿ ಆಧಾರ್ ಕಾರ್ಡನ್ನು ನಿಮ್ಮ ರೇಷನ್ ಕಾರ್ಡಿಗೆ ಲಿಂಕ್ ಮಾಡಿಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಿ. ಇನ್ನು ಮೂರನೇ ಸಿಹಿ ಸುದ್ದಿ ಏನು ಎಂದು ನೋಡುವುದಾದರೆ,
ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ನೀವು ಅರ್ಜಿ ಸಲ್ಲಿಸಿದ್ದರೆ, ರೇಷನ್ ಕಾರ್ಡ್ ವಿತರಣೆ ಈಗಾಗಲೇ ಶುರುವಾಗಿದ್ದು, ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ನಿಮ್ಮ ಹತ್ತಿರದ ಕಂದಾಯ ಕಚೇರಿ, ತಾಸಿಲ್ದಾರ್ ಆಫೀಸ್ ಅಥವಾ ನಾಡಕಚೇರಿಯಲ್ಲಿ ಅದನ್ನು ಪಡೆದುಕೊಳ್ಳಬಹುದು. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ…
Comments are closed.