ಬಿಪಿಎಲ್ ಕಾರ್ಡ್ ಇದ್ದವರಿಗೆ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.

Ration Card and Gas Cylinder: ಬಡವರಿಗಾಗಿ ಕೇಂದ್ರ ಸರ್ಕಾರ (Central Govt) ಪಡಿತರ ಚೀಟಿಯನ್ನು ಒದಗಿಸಿದೆ. ಇದೀಗ ಪಡಿತರ ಚೀಟಿಯ ಉಪಯೋಗವನ್ನು ಸಾಕಷ್ಟು ಜನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹೊಸ ವರ್ಷಕ್ಕೆ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಇನ್ನು ಮುಂದೆ ಅರ್ಧ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ನೀಡಲು ಸರಕಾರ ಮುಂದಾಗಿದೆ. ಗ್ಯಾಸ್ ಸಿಲಿಂಡರ್ ಗಳನ್ನೂ 500 ರೂಪಾಯಿಗಳಿಗೆ ನೀಡಲು ನಿರ್ಧಾರವನ್ನು ಕೈಗೊಂಡಿದೆ.

500 ರೂ ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
ಪಡಿತರ ಚೀಟಿದಾರರಿಗೆ ಕೇವಲ 500 ರೂ ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಹೆಚ್ಚಾಗುತ್ತಿರುವ ಸಿಲಿಂಡರ್ ಗಳ ಬೆಲೆಯ ಮೇಲೆ ಜನಸಾಮಾನ್ಯರಿಗೆ ಪರಿಹಾರ ನೀಡಲು ಸರಕಾರ ಮುಂದಾಗಿದೆ.

Those who have BPL card will get gas cylinder for 500 rupees.
Image Source: Times Of India

ಯಾರಿಗೆ ಸಿಗಲಿದೆ ಈ ಪ್ರಯೋಜನ
ರಾಜಸ್ಥಾನ ಸರ್ಕಾರವು ಗ್ಯಾಸ್ ಸಿಲಿಂಡರ್ ಗಳನ್ನೂ ಅರ್ಧ ಬೆಲೆಗೆ ನೀಡಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಕೈಗೊಂಡಿರುವ ಈ ನಿರ್ಧಾರ 2023 ರ ಏಪ್ರಿಲ್ ನಿಂದ ಇಡೀ ರಾಜ್ಯದಲ್ಲಿ ಜಾರಿಯಾಗಲಿದೆ. ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಜನರು ಇದರ ಪೆರಯೋಜನವನ್ನು ಪಡೆಯಬಹುದಾಗಿದೆ.

ಉಜ್ವಲ ಯೋಜನಾ
ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ವರ್ಷ 12 ಸಿಲಿಂಡರ್ ಗಳು ಸಿಗಲಿವೆ. ಈಗ ಕೇವಲ 500 ರೂಪಾಯಿಗಳಿಗೆ ಸಿಲಿಂಡರ್ ಪಡೆಯಲು ಸಾಧ್ಯವಾಗುತ್ತದೆ. ಮುಂದಿನ ತಿಂಗಳು ಬಜೆಟ್ ಮಂಡನೆಯಾಗಲಿದ್ದು, ಹಣದುಬ್ಬರದ ಹೊರೆ ತಗ್ಗಿಸಲು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಶೇಷ ಯೋಜನೆ ರೂಪಿಸುತ್ತಿವೆ.

Those who have BPL card will get gas cylinder for 500 rupees.
Image Source: India Today

ಇನ್ನು ರಾಜಸ್ಥಾನ ಸರ್ಕಾರವು (Rajastan Government) ಗ್ಯಾಸ್ ಸಿಲಿಂಡರ್ ಗಳನ್ನೂ ಅರ್ಧ ಬೆಲೆಗೆ ನೀಡಲು ನಿರ್ಧರಿಸಿದೆ. ಹೆಚ್ಚುತ್ತಿರುವ ಸಿಲಿಂಡರ್ ಗಳ ಬೆಲೆಯಿಂದಾಗಿ ಜನ ಸಾಮಾನ್ಯರಿಗೆ ಪರಿಹಾರ ನೀಡಲು ಈ ಯೋಜನೆಯನ್ನು ತರಲಾಗಿದೆ.

ಇನ್ನು ಈ ನಡುವೆ ಗ್ಯಾಸ್ ಸಿಲಿಂಡರ್ ಗಳ ಬೆಲೆ 1000 ರೂಪಾಯಿ ದಾಟಿದೆ. ಹಾಗಾಗಿ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಸರ್ಕಾರ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಅರ್ಧ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ನೀಡಲು ಮುಂದಾಗಿದೆ.

You might also like

Comments are closed.