ಈ ರಾಶಿಯ ಹುಡುಗನನ್ನು ಮದುವೆಯಾಗಲು ಹುಡುಗಿ ಪುಣ್ಯ ಮಾಡಿರಬೇಕು ಯಾಕೆ ಗೊತ್ತಾ..

Heap/ರಾಶಿ ಭವಿಷ್ಯ

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವಂತಹ ಒಂದು ಅತ್ಯಂತ ಶುಭ ಹಾಗು ಸಂತೋಷಕರ ಕಾರ್ಯಕ್ರಮವಾಗಿದೆ ಎಂದರು ತಪ್ಪಾಗಲಾರದು. ಆದರೆ ಪ್ರತಿಯೊಬ್ಬರೂ ಕೂಡ ಈ ಮದುವೆ ಎನ್ನುವ ತಮ್ಮ ಜೀವನದ ಅತ್ಯಂತ ಪ್ರಮುಖ ನಿರ್ಧಾರವನ್ನು ನೂರು ಬಾರಿ ಯೋಚಿಸಿ ತೆಗೆದುಕೊಳ್ಳಬೇಕು. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದಿರುವಂತೆ ಮಕರ ರಾಶಿಯ ಹುಡುಗರನ್ನು ಮದುವೆಯಾಗುವುದು ಹುಡುಗಿಯರ ಅದೃಷ್ಟ ಎಂದು ಭಾವಿಸಬಹುದಾಗಿದೆ ಎಂಬುದಾಗಿ ಉಲ್ಲೇಖಿತವಾಗಿದೆ.

ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಕರ ರಾಶಿಯವರು ಮೊದಮೊದಲಿಗೆ ಸ್ವಲ್ಪಮಟ್ಟಿಗೆ ಸಮಯವನ್ನು ತೆಗೆದುಕೊಳ್ಳಬಹುದು ಆದರೆ ಒಮ್ಮೆ ಅವರು ತಮ್ಮ ಸಂಗಾತಿಗೆ ಕಮಿಟ್ ಆದಮೇಲೆ ಅವರ ಕುರಿತಂತೆ ನಿಷ್ಠೆ ಹಾಗೂ ಪ್ರೀತಿ ಮತ್ತು ಗೌರವಗಳನ್ನು ಹೆಚ್ಚಾಗಿ ತೋರ್ಪಡಿಸುತ್ತಾರೆ. ಮಕರ ರಾಶಿಯರು ತಮ್ಮ ಜೀವನದ ಗುರಿಯನ್ನು ಸಾಧಿಸಲು ಯಾವ ಹಂತಕ್ಕೂ ಕೂಡ ಪ್ರಯತ್ನವನ್ನು ಪಡಲು ಸಿದ್ದರಿರುತ್ತಾರೆ. ಇಷ್ಟು ಮಾತ್ರವಲ್ಲದೆ ಮಕರ ರಾಶಿಯ ಪುರುಷರು ಸಾಕಷ್ಟು ಜವಾಬ್ದಾರಿಯುತರಾಗಿರುತ್ತಾರೆ.

ಇಂತಹ ಹುಡುಗಿಯರ ಪ್ರೀತಿ ಸಿಗಲು ಏಳೇಳು ಜನ್ಮದಲ್ಲಿ ಪುಣ್ಯ ಮಾಡಿರಬೇಕು ಅಂತೆ - Rastriya  Khabar

ತಮ್ಮ ತೀಕ್ಷ್ಣ ಆಲೋಚನೆ ಹಾಗೂ ಜೀವನದ ಅನುಭವಗಳ ಆಧಾರದಿಂದಾಗಿ ಜೀವನದಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲರೊಂದಿಗೂ ಸ್ನೇಹ ಪರ ಮನೋಭಾವಗಳನ್ನು ಹೊಂದಿರುವ ಮಕರ ರಾಶಿಯವರು ಬೇರೆಯವರಿಗೆ ಸಹಾಯ ಮಾಡಲು ತಮ್ಮ ಮನಸ್ಸನ್ನು ಮಿಡಿಯುತ್ತಾರೆ. ಇತರ ಪುರುಷರಿಗಿಂತ ಮಕರ ರಾಶಿಯವರು ಭಿನ್ನವಾಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತನ್ನ ಕರ್ತವ್ಯಗಳಿಗಾಗಿ ಹೋರಾಟ ಮನೋಭಾವವನ್ನು ಹೊಂದಿರುವವರಾಗಿರುತ್ತಾರೆ ಮಕರ ರಾಶಿಯವರು.

ಅತ್ಯಂತ ಧೈರ್ಯಶಾಲಿಗಳಾಗಿರುವ ಮಕರ ರಾಶಿಯವರು ಒಮ್ಮೆ ಅವರು ತಮ್ಮ ಸಂಗಾತಿಯ ಮನಸ್ಸನ್ನು ಅರಿತುಕೊಂಡರೆ ಅವರ ಎಲ್ಲಾ ಮನಸ್ಸಿನ ಯೋಚನೆಗಳನ್ನು ಅರಿಯುವ ತಾಕತ್ತು ಮಕರ ರಾಶಿಯವರಿಗೆ ಇರುತ್ತದೆ ಹೀಗಾಗಿ ತಮ್ಮ ಸಂಗಾತಿಯ ಮನಸ್ಸಿಗೆ ಅನುಗುಣವಾಗಿ ನಡೆದುಕೊಳ್ಳುವ ಅಭ್ಯಾಸ ಅವರಿಗೆ ಬಂದುಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಉತ್ತಮ ಸಂಗಾತಿಯಾಗಿ ತನ್ನ ಪ್ರೀತಿಸಿದ ಜೀವಕ್ಕೆ ಜೀವವಾಗಿ ಇರುವುದು ಮಕರ ರಾಶಿಯವರಿಗೆ ಸಿದ್ಧಹಸ್ತವಾಗಿದೆ ಇದಕ್ಕಾಗಿ ಇವರನ್ನು ಗಂಡನನ್ನಾಗಿ ಪಡೆಯುವುದು ಹುಡುಗಿಯರ ಅದೃಷ್ಟ ಎಂದು ಹೇಳಬಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!