ಈ ಸೊಪ್ಪು ಎಲ್ಲಿದ್ದರೂ ಬಿಡಬೇಡಿ ದೇಹಕ್ಕೆ ಚಿರಾಯವ್ವನ ಕೊಡುತ್ತೆ 70 ರಲ್ಲೂ 20 ವರ್ಷದವರ ಹುರುಪು ನಿಮ್ಮದಾಗುತ್ತೆ ಉಪಯುಕ್ತ ವಿಡಿಯೋ ನೋಡಿ😱👌👇

ನಮಸ್ಕಾರ ನಾಡಿನ ವೀಕ್ಷಕ ಪ್ರಭುಗಳಿಗೆ ಪ್ರಿಯ ವೀಕ್ಷಕರೇ ಇವತ್ತೊಂದು ಅಮೂಲ್ಯವಾದಂತಹ ಅದ್ಭುತವಾದಂತಹ ಶಕ್ತಿಯುತವಾದಂತಹ ಸಸ್ಯದ ಬಗ್ಗೆ ನಿಮಗೆ ಪರಿಚಯ ಮಾಡಿ ಕೊಡುತ್ತೇವೆ ಯಾರಿಗೆ ನಿಶ್ಯಕ್ತಿಯಾಗಿರುತ್ತೆ ಅಂದ್ರೆ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ ಅವರಿಗೆ ಯವ್ವನವನ್ನು ಚಿರಯೌವನವನ್ನು ಕೊಡುವಂತಹ ಅಮೂಲ್ಯವಾದಂತಹ ಶಕ್ತಿ ಈ ಒಂದು ಗಿಡದಲ್ಲಿದೆ ಹೌದು ಪ್ರಿಯ ವೀಕ್ಷಕರೇ ಈ ಸಸ್ಯವನ್ನು ಉಪಯೋಗಿಸಿ ಹಿಂದಿನ ಕಾಲದಲ್ಲಿ ಋಷಿಮುನಿ ಗಳು ಸಾವಿರಾರು ವರ್ಷ ಬದುಕುತ್ತಿದ್ದರು ಅಂತ ಹೇಳಿರುವ ದಾಖಲೆಗಳಿವೆ ಹಾಗಾದರೆ ಆ ಸಸ್ಯ ಯಾವುದು ಅಂತ ಎಲ್ಲರಿಗೂ ಕ್ಯೂರಿಯಾಸಿಟಿ ಇರುತ್ತೆ ಅಲ್ವಾ ಹೌದು

ಪ್ರಿಯ ವೀಕ್ಷಕರೇ ಈ ಅತ್ಯದ್ಭುತವಾದ ಈ ಸಸ್ಯ ಯಾವುದು ಅಂದರೆ ಅದು ಪುನರ್ನವ ಸಸ್ಯ ಪುನರ್ನವಗಿಡ. ಕೊಂಬೆಗಿಡ ಅಂತಾನೂ ಹಳ್ಳಿ ಭಾಷೆಯಲ್ಲಿ ಕರೆಯುತ್ತಾರೆ ಇದರ ಸೈಂಟಿಫಿಕ್ ನೇಮ್ ಏನಂದರೆ Boerhavia diffusa ಅಂತ ಹೇಳಿ ಇದನ್ನು ರೆಡ್ ಸ್ಪೈಡರ್ ಲಿಂಕ್ ಅಂತಾನೂ ಕರೆಯುತ್ತಾರೆ ಈ ಗಿಡವನ್ನು ಸರಿಯಾಗಿ ನೋಡಿ ನಮ್ಮ ಹಿತ್ತಲಿನಲ್ಲಿ ಬೆಳೆಯುತ್ತದೆ ರೋಡ್ ಸೈಡ್ನಲ್ಲಿ ಬೆಳೆಯುತ್ತದೆ ಹೊಲಗದ್ದೆಗಳಲ್ಲಿಯು ಸಹ ಬೆಳೆದಿರುತ್ತದೆ ಆದರೆ ನಾವು ಅದನ್ನು ಗುರುತಿಸಿರುವುದಿಲ್ಲ ಒಂಥರ ಬಳ್ಳಿಯ ತರ ಬೆಳೆಯುತ್ತದೆ ಇದು ಚಿಕ್ಕ ಚಿಕ್ಕದಾಗಿ ಒಂಥರ ಪಿಂಕ್ ಕಲರ್ ಹೂಬಿಡುತ್ತದೆ ನೋಡಿ ಅದು ಸೀಸನ್ ಗಳಲ್ಲಿ ಮಾತ್ರ ಹೂಬಿಡುತ್ತದೆ ಎಲ್ಲಾ ಟೈಮ್ ಗಳಲ್ಲಿಯೂ ಬಿಡುವುದಿಲ್ಲ.

Boerhavia diffusa - Advanced Orthomolecular Research

ಈ ಸಸ್ಯದ ಉಪಯೋಗವನ್ನು ಕೇಳುತ್ತ ಹೋದರೆ ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಕಿಡ್ನಿ ಕೇರ್ ಹಾಗೂ ಕಿಡ್ನಿಯನ್ನು ಶಕ್ತಿಯುತಗೊಳಿಸಲು ಈ ಸಸ್ಯ ತುಂಬಾನೇ ಉಪಯುಕ್ತವಾಗಿದೆ ಮತ್ತು ಕಣ್ಣಿನ ಸಮಸ್ಯೆಗೆ ಸಂಧಿವಾತ ಸಮಸ್ಯೆ ಇದ್ದರೆ ಅಂದರೆ ಕೈಕಾಲುಗಳಲ್ಲಿ ನೋವು ಬರ್ತಾ ಇದ್ದರೆ ಜಾಯಿಂಟ್ ಪೇನ್ ಆಗುತ್ತಿದ್ದರೆ ಜೊತೆಗೆ ಹೊಟ್ಟೆಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳಿಗೂ ಕೂಡ ಈ ಸೊಪ್ಪು ರಾಮಬಾಣವಾಗಿ ಕೆಲಸ ಮಾಡುತ್ತದೆ ಈ ಸೊಪ್ಪಿನಿಂದ ತಯಾರಿಸಿದ ಖಾದ್ಯಗಳನ್ನು ಎಲ್ಲರೂ ಉಪಯೋಗಿಸಬಹುದು ಇದರಿಂದ ಯಾರಲ್ಲಿ ನಿಶ್ಯಕ್ತಿ ಉಂಟಾಗಿರುತ್ತದೆ ನರ್ವಸ್ ಆಗಿರುತ್ತದೆ. ಟೆನ್ಶನ್ ಆಗಿರುತ್ತದೆ

ಅದನ್ನು ಸಹಿತ ಕಡಿಮೆ ಮಾಡಿ ಅವರಲ್ಲಿ ಹೊಸ ಚೈತನ್ಯವನ್ನು ತುಂಬುವಂತಹ ಹುರುಪನ್ನು ತುಂಬುವಂತಹ ಶಕ್ತಿ ಪುನರ್ನವ ಸೊಪ್ಪಿಗೆ ಇದೆ ಹೆಸರಿನಲ್ಲೇ ಇರುವಂತೆ ಪುನರ್ನವ ಅಂದರೆ ಪುನರ್ ಯೌವ್ವನವನ್ನು ಕೊಡುವಂತದ್ದು ಅಂತ ಹೇಳಿ ಸಂಸ್ಕೃತದಲ್ಲೂ ಸಹ ಇದನ್ನು ಪುನರ್ನವ ಅಂತ ಈ ಗಿಡಕ್ಕೆ ಕರೆಯುತ್ತಾರೆ ಹಾಗಾದರೆ ಈ ಪುನರ್ನವ ಸೊಪ್ಪು ಹೇಗಿರುತ್ತದೆ ಎಂದು ನಾವು ತಿಳಿದು ಕೊಂಡಿದ್ದೇವೆ ಇವಾಗ ಪುನರ್ನವ ಸೊಪ್ಪನ್ನು ಯಾವ ಯಾವ ಕಾಯಿಲೆಗೆ ಬಳಸಬಹುದು ಎಷ್ಟು ದಿನ ಬಳಸಿದರೆ ಅದರಿಂದ ನಮಗೆ ಉಪಯೋಗವಿದೆ ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ ಜೊತೆಗೆ.

Boerhavia diffusa L. | Species

You might also like

Comments are closed.