ಬ್ಲೌಸ್

ಟ್ಯಾಟೂನೇ ಬ್ಲೌಸ್ ಆಗಿ ಮಾಡಿಕೊಂಡು ಸುಂದರಿ ನೋಡಿದವರು ಸೂಪರ್ ಶಾಕ್ ವಿಡಿಯೋ ನೋಡಿ…

Girls Matter/ಹೆಣ್ಣಿನ ವಿಷಯ

ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಬಂಧುಗಳಿಗೆ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಸೀರೆಗೆ ತರತರದ ಡಿಸೈನರ್ ಬ್ಲೌಸ್ ಹಾಕುವುದು ಬ್ಲೌಸ್ ಗೆ ವಿವಿಧ ಅಲಂಕಾರ ಮಾಡಿಸುವುದು ಹೆಂಗಸರ ನೆಚ್ಚಿನ ಹವ್ಯಾಸ ಆದರೆ ಇಲ್ಲೊಬ್ಬ ಸುಂದರಿ ಮಾತ್ರ ಸೀರೆ ಬ್ಲೌಸ್ ಹಾಕುವುದನ್ನೇ ಮರೆತುಬಿಟ್ಟಿದ್ದಾಳೆ ಆದರೆ ನೋಡುಗರು ಮಾತ್ರ ಮೈ ಮುಚ್ಚಿದ ಟ್ಯಾಟೂ ನೋಡಿ ಕನ್ಫ್ಯೂಸ್ ಆಗುತ್ತಿದ್ದಾರೆ ಹೌದು ಅಂತಹ 1 ವಿಶೇಷವಾದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಅಷ್ಟೇ ಅಲ್ಲ ಅಯ್ಯಪ್ಪ ಫ್ಯಾಷನ್ ಅಂದ್ರೆ ಹೀಗೂ ಇರುತ್ತಾ ಅಂತ ನೋಡಿಗರು ಹೆಣ್ಣುಮಕ್ಕಳು.

ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ ಥ್ಯಾಂನ್ಸ್ ಜೇಟ್ ಎಂಬುವವರು ಈ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ ಮೈತುಂಬ ಸೀರೆ ಉಟ್ಟ ಚೆಲುವೆ ಸುಂದರ ಡಿಸೈನರ್ ಇರುವ ಬ್ಲೌಸ್ ತೊಟ್ಟಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ ಆದರೆ ಹತ್ತಿರಕ್ಕೆ ಹೋದಾಗಲೇ ಗೊತ್ತಾಗುವುದು ಸುಂದರಿ ಕೈ ಬೆನ್ನು ಸೇರಿದಂತೆ ಬ್ಲೌಸ್ ಬರುವ ಜಾಗವೆಲ್ಲ ಹಾಕಿಕೊಂಡಿರುವುದು ಒಂದು ಟ್ಯಾಟು ಮಾತ್ರ ಆಕೆ ಚಿಕಂಕಾರಿ ಸೀರೆ ಧರಿಸಿದ್ದು ಇದಕ್ಕೆ ಸುಂದರವಾದಂತಹ ಡಿಸೈನ್ ಬ್ಲೌಸ್ ಸಿದ್ಧಪಡಿಸುವ ಬದಲು ಟ್ಯಾಟು ಡಿಸೈನ್ ನಲ್ಲೇ ರವಿಕೆ ಬಿಡಿಸಿಕೊಂಡು.

ಮೆಹಂದಿ ಡಿಸೈನೇ ಬ್ಲೌಸ್ ಆಯ್ತು – ಬ್ಲೌಸ್‌ ಹಾಕದ ಆಕೆಯ ವೀಡಿಯೋ ವೈರಲ್ ಆಯ್ತು! – Public  TV

ಕ್ರಿಯಾತ್ಮಕವಾಗಿ ಎಕ್ಸ್ಪೋಸ್ ಮಾಡಿದ್ದಾರೆ ಈ ಒಂದು ವಿಡಿಯೋವನ್ನು ಹತ್ತಿರದಿಂದ ನೋಡಿದಾಗ ಮಾತ್ರ ಆಕೆ ಬ್ಲೌಸ್ ಹಾಕಿಲ್ಲ ಅನ್ನುವುದು ಗೊತ್ತಾಗುತ್ತದೆ ಮೇಲ್ನೋಟಕ್ಕೆ ಆಕೆ ಡಿಸೈನರ್ ರವಿಕೆ ಧರಿಸಿದ್ದಾಳೆ ಅನ್ನುವಷ್ಟು ನ್ಯಾಚುರಲ್ಲಾಗಿ ಈ ವಿಡಿಯೋವನ್ನು ಕೂಡ ಚಿತ್ರಿಸಲಾಗಿದೆ ಅಂದಹಾಗೆ ಈ ವಿಡಿಯೋಗೆ ಕೂಡ ಸಕ್ಕತ್ ಕಮೆಂಟ್ ಕೂಡ ಬರುತ್ತಾ ಇದೇ ಕ್ರಿಯೇಟಿವ್ ಐಡಿಯಾ ಅಂದರೆ ಹೀಗಿರಬೇಕೆಂದು ಕೆಲವರು ಹೇಳಿಕೊಂಡಿದ್ದಾರೆ ಆದರೆ ಈ ವಿಡಿಯೋ ವೈರಲ್ ಆಗಿದ್ದರು ರೂಪದರ್ಶಿ ಯಾರು ವೀಡಿಯೋ ಶೂಟ್ ಆಗಿದ್ದೆಲ್ಲಿ ಎಂಬುವುದು ಮಾತ್ರ ಇನ್ನುವರೆಗೂ ಬಯಲಾಗಿಲ್ಲ ಅದರ ಬಗ್ಗೆ ಸಂಪೂರ್ಣ.

ಮಾಹಿತಿಯನ್ನು ನಿಮಗೆ ಕೊಡಲಾಗುವುದು ಅಲ್ಲಿಯವರೆಗೆ ಈ ವಿಡಿಯೋವನ್ನು ಎಂಜಾಯ್ ಮಾಡಿ ಪ್ರಿಯ ವೀಕ್ಷಕರೇ ಈ ಮಹಿಳೆಯನ್ನು ನೀವು ನೋಡಿ ಕಣ್ತುಂಬಿಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋ ನೋಡಿ ಈ ಸುಂದರಿಯ ಕ್ರಿಯಾಶೀಲ ಯೋಚನೆಗೆ ನೀವೇನನ್ನುತ್ತೀರಿ ಎಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ವಿಡಿಯೋ ನೋಡಿದ ನಂತರ ಈ ವಿಶೇಷವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಸೊಸೆಯನ್ನು ಮ-ಗಳ ತರಹ ನೋಡಿಕೊಳ್ಳುತ್ತಿರುವ ಈ ಆತ್ತೆಗೆ ಒಂದು ಮೆಚ್ಚುಗೆ ನೀಡಿ ಗೌರವಿಸಿ,ವೀಡಿಯೊ ನೋಡಿ...