ಸ್ಟಾರ್ ನಟಿಯರನ್ನು ಮೀರಿಸುವಂತೆ ಡಾನ್ಸ್ ಮಾಡಿದ ಬಿಂದು ಗೌಡ! ಸೌಂಡ್ ಮಾಡುತ್ತಿದೆ ಡಾನ್ಸ್ ವಿಡಿಯೋ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಸೋಶಿಯಲ್ ಮೀಡಿಯಾ ಒಂದಿದ್ರೆ ಸಾಕು, ಇಂದು ಎಲ್ಲರೂ ಸುಲಭವಾಗಿ ಇನ್ನೊಬ್ಬರೊಂದಿಗೆ ಸಂಪರ್ಕ ಬೆಳೆಸುತ್ತಾರೆ. ಸಂವಹನಕ್ಕೆ ಅತ್ಯುತ್ತಮ ವೇದಿಕೆ ಆಗಿರುವ ಸೋಶಿಯಲ್ ಮೀಡಿಯಾ ಇಂದಿನ ಯುವಕ ಯುವತಿಯರ ಪ್ರತಿಭೆಗೆ ಲಭಿಸಿರುವ ಉತ್ತಮ ವೇದಿಕೆಯೂ ಹೌದು! ಹೀಗೆ ಸೋಶಿಯಲ್ ಮೀಡಿಯಾ ಮೂಲಕವೇ ಫೇಮಸ್ ಆಗಿರುವ ಪಾಪ್ಯುಲರ್ ವಿಡಿಯೋ ಕ್ರಿಯೇಟರ್ ಒಬ್ಬರ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ.

ಹೌದು, ಖಂಡಿತ ಇವರನ್ನ ನೀವು ನೋಡಿರುತ್ತೀರಿ. ಅಥವಾ ಇನ್ಸ್ಟಾದಲ್ಲೋ ಅಥವಾ ಯುಟ್ಯೂಬ್ ನಲ್ಲಿಯೋ ನೋಡಿರುತ್ತೀರಿ, ಅವರ ಫಾಲೋವರ್ಸ್ ಕೂಡ ಆಗಿರುತ್ತಿರಿ. ಅವರು ಬೇರೆ ಯಾರೂ ಅಲ್ಲ, ತಮ್ಮದೇ ಆದ ಕ್ರಿಯೇಟಿವಿಟಿ ಹೊಂದಿದ್ದು, ತಮ್ಮದೇ ಶೈಲಿಯಲ್ಲಿ ವಿಡಿಯೋ ಕ್ರಿಯೇಟ್ ಮಾಡುವ ಪ್ರತಿಭಾವಂತ ಯುವತಿ ಬಿಂದು ಗೌಡ. ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮಾಡಿರುವ 23 ವರ್ಷ ವಯಸ್ಸಿನ ಬಿಂದು ಗೌಡ ಯಾವ ಸಿನಿಮಾ ಹೀರೋಯಿನ್ ಗು ಕಡಿಮೆ ಇಲ್ಲ.

ಟಿಕ್ ಟಿಕ್ ನಲ್ಲಿ ಬಿಂದು ಗೌಡ ಅವರ ಹವಾ ಜೋರಾಗಿತ್ತು. ಆದರೆ ಚೀನಾ ಆಪ್ ಆಗಿದ್ದ ಟಿಕ್ ಟಾಕ್ ಬ್ಯಾನ್ ಆಯ್ತು. ಹಾಗಾಗಿ ಮತ್ತೆ ಟಿಕ್ ಟಾಕ್ ನಲ್ಲಿ ಮಿಂಚಿದ ಯುವತಿಯರಿಗೆ ಜನರನ್ನು ತಲುಪಲು ಬೇರೆ ವೇದಿಕೆ ಬೇಕಿತ್ತು. ಅದಕ್ಕಾಗಿ ತರಾವರಿ ವಿಡಿಯೋ ಆಪ್ ಗಳು ಬಂದ್ರು, ಜನರಿಗೆ ಹೆಚ್ಚು ಹತ್ತಿರವಾಗಿದ್ದು ಮಾತ್ರ ಇನ್ಸ್ಟಾಗ್ರಾಮ್. ಹೌದು ಸ್ನೇಹಿತರೆ, ಇಂದು ಇನ್ಸ್ಟಾಗ್ರಾಮ್ ನ್ನು ಬಳಸುವ ಜನ ಹೆಚ್ಚಾಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಮೂಲಕ ಹೆಚ್ಚು ಗಮನ ಸೆಳೆಯುತ್ತಾರೆ. ಫೇಸ್ ಬುಕ್, ಟ್ವಿಟ್ಟರ್ ಎಲ್ಲದಕ್ಕಿಂತಲೂ ಹೆಚ್ಚಾಗಿ ಇನ್ಸ್ಟಾಗ್ರಾಮ್ ನ್ನೇ ಜನ ಹೆಚ್ಚು ನೆಚ್ಚಿಕೊಂಡಿದ್ದಾರೆ ಎನ್ನೋದು ವಿಶೇಷ! ಈ ಹಿಂದೆ ಸಿನಿಮಾ ತಾರೆಯರು ಮಾತ್ರ ಇನ್ಸ್ಟಾ ಬಳಸುತ್ತಿದ್ರು. ಜನರು ಕೂಡ ಅವರನ್ನ ಮಾತ್ರ ಫಾಲೋ ಮಾಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಸಿನಿಮಾ ನಟಿಯರನ್ನೆ ಮೀರಿಸುವ ಮಟ್ಟಕ್ಕೆ ಯುವತಿಯರು ಇನ್ಸ್ಟಾದಲ್ಲಿ ವಿಡಿಯೋ ಹಾಗೂ ಪೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.

ಬಿಂದು ಗೌಡ ಕೂಡ ಹಾಗೆ. ಈವರೆಗೆ 500ಕ್ಕೂ ಹೆಚ್ಚು ಪೋಸ್ಟ್ ಹಾಕಿರುವ ಬಿಂದು ಗೌಡ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ಹಾಗೂ ಯುಟ್ಯೂಬ್ ನಲ್ಲಿ ಟ್ರಾವೆಲ್ ವಿಡಿಯೋ ಹಾಗು ವಿವಿಧ ಉತ್ಪನ್ನಗಳ ಪ್ರಮೋಶನ್ ವಿಡಿಯೋಗಳನ್ನೂ ಕೂಡ ಪೋಸ್ಟ್ ಮಾಡುತ್ತಾರೆ! ಅ ಮೂಲಕ ಸೋಶಿಯಲ್ ಮಿಡಿಯಾ ಮೂಲಕವೇ ಹಣವನ್ನು ಕೂಡ ಗಳಿಸುತ್ತಾರೆ.

ಇನ್ನು ಬಿಂದು ಗೌಡ ಆಧುನಿಕ ಬಟ್ಟೆಗಳನ್ನು ಧರಿಸಿ ಬೇರೆ ಬೇರೆ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಆದರೆ ಅವ್ರು ಹೆಚ್ಚು ಫೇಮಸ್ ಆಗಿದ್ದು, ಸೀರೆಯಲ್ಲಿ ಮಾಡುವ ನೃತ್ಯಗಳ ಮೂಲಕ! ಹೌದು, ಇತ್ತೀಚಿಗೆ ಸೀರೆ ಉಟ್ಟು ರವಿ ಸರ್ ಹಾಡಿಗೆ ಸೊಂಟ ಬಳುಕಿಸಿದ್ದಕ್ಕೆ ಲಕ್ಷಾಂತರ ಲೈಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಸೀರೆ ಉಟ್ಟ ಹುಡುಗಿಯರನ್ನ ನೋಡುವುದೇ ಚಂದ. ಸೀರೆ ಸಾಂಪ್ರದಾಯಿಕ ಉಡುಗೆ ಆಗಿದ್ದರೂ, ಇತ್ತೀಚಿನ ಯುವತಿಯರು ಸೀರೆಯಲ್ಲಿ ನೃತ್ಯ ಮಾಡುವುದನ್ನೇ ಟ್ರೆಂಡ್ ಆಗಿಸಿದ್ದಾರೆ.

ಇದನ್ನೂ ಓದಿ >>>  ರಂಭೆ,ಊರ್ವಶಿ,ಮೇನಕೆಯರನ್ನೆ ಮೀರಿಸುವಂತೆ ವೇದಿಕೆ ಮೇಲೆ ಡಾನ್ಸ್ ಮಾಡಿದ ನಟಿ ರಚಿತಾ ರಾಮ್! ಒಂದು ಕ್ಷಣ ಕಣ್ಣು ಮಿಟುಕಿಸದೆ ಡಾನ್ಸ್ ನೋಡಿ ತಬ್ಬಿಬ್ಬಾದ ನೆಟ್ಟಿಗರು!!

ಅದರಲ್ಲೂ ಬಿಂದು ಗೌಡ ಅವರು ಸೀರೆಯಲ್ಲಿ ನೃತ್ಯವನ್ನು ಮಾಡಿದ್ರೆ ಕೇಳಬೇಕಾ! ಯುವಕರ ಉಸಿರಿನ ಬಿಸಿ ಏರಿಸುವ ಬಿಂದು ಗೌಡ ಅವರ ನೃತ್ಯವನ್ನು ಅವರ ಇನ್ಸ್ಟಾ ಖಾತೆಯಲ್ಲಿ ನೀವೂ ನೋಡಬಹುದು. ಸೋಶಿಯಲ್ ಮೀಡಿಯಾ ಸ್ಟಾರ್ ಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...