ಈಗಿನ ಕಾಲದ ಯುವತಿಯರು ಕೊಂಚವೂ ನಾಚಿಕೆ ಇಲ್ಲದೆ ಬಿಂದಾಸ್ ಆಗಿ ನನಗೆ ಕಾಂಡೊಮ್ ಬೇಕು ಎಂದು ಶಾಪ್ನಲ್ಲಿ ಕೇಳುತ್ತಾರೆ : ವಿಡಿಯೋ ವೈರಲ್

ಹೌದು ಗೆಳೆಯರೇ ಈಗ ನಾವು ಹೇಳಲು ಹೊರಟಿರುವ ವಿಷಯ ಕೆಲವರಿಗೆ ಮುಜುಗರ ಉಂಟು ಮಾಡ ಬಹುದು . ಆದರೆ ಈಗಿನ ಕಾಲದ ಯುವತಿಯರು ಕೊಂಚವೂ ನಾಚಿಕೆ ಇಲ್ಲದೆ  ನನಗೆ ಕಾಂಡೊಮ್ ಬೇಕು ಎಂದು ಶಾಪ್ನಲ್ಲಿ ಕೇಳುತ್ತಾರೆ :
ಕಾಲ ಎಲ್ಲಿಗೆ ಬಂದಿದೆ .

/news_images/2023/01/girls-asking-for-condom1673597982.jpg

ಹಿಂದಿನ ಕಾಲದಲ್ಲಿ ವಯಸ್ಸಿಗೆ ಬಂದ ಹುಡುಗಿಯರಿಗೆ ತಕ್ಷಣವೇ ಮಾಡುವೆ ಮಾಡಿ ಮುಗಿಸುತ್ತಿದ್ದರು . ಆದರೆ ಈಗ ಕಾಲವೇ ಬೇರೆ . ಯುವತಿಯರು ವಿದ್ಯಾಬ್ಯಾಸದ ಹೆಸರನಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆ ದೈಹಿಕ ಸಂಬಂಧ ಬೆಳೆಸುತ್ತಾರೆ . ಮತ್ತು ಯಾವುದೇ ಅನಾಹುತ ಆಗ ಬಾರದು ಎಂದು ಸೇಫ್ಟಿ ಗಾಗಿ ಕಾಂಡೊಮ್ ಬಳಸುತ್ತಾರೆ

ಅವರು ಎಷ್ಟು  ಫಾಸ್ಟ್ ಇರುತ್ತಾರೆ ಅಂದರೆ ಶಾಪ್ನಲ್ಲಿ ಇರುವ ಹುಡುಗನಿಗೆ ಅವರ ಕೋಡ್ ವರ್ಡ್ ಗೊತ್ತುಗುವುದಿಲ್ಲ . ಅವರು ಟೋಪಿ ಬೇಕು ಎಂದು ಕೇಳಿದ್ದಕ್ಕೆ ಅವನು ತಲೆಗೆ ಧರಿಸುವ ಹೆಲ್ಮೆಟ್ ಕೊಡಲು ಮುಂದಾಗುತ್ತಾನೆ . ಮತ್ತು ಇನ್ನು ಕೆಲವ ಹುಡುಗರು ಅದನ್ನು ಕೇಳುವದಕ್ಕೆ ತುಂಬಾ ನಾಚಿಕೆ ಪಡುತ್ತಾರೆ  ( video credit : haslogy india official

You might also like

Comments are closed.