ಬೈಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಡಿಂಗ್ ಡಾಂಗ್ ಪ್ರಾರಂಭಿಸಿದ ಹುಡುಗ ನಂತರ ಆದ ಎಡವಟ್ಟೇನು ಗೊತ್ತಾ? ಇದು ಬೇಕಿತ್ತಾ

Entertainment/ಮನರಂಜನೆ

Social Media Viral Video: ಎಲ್ಲವುದು ಕೂಡ ಮಿತಿಯಲ್ಲಿದ್ದರೆ ಮಾತ್ರ ಚಂದ ಮಿತಿಮೀರಿದರೆ ಅದರಿಂದ ಆಗುವಂತಹ ಸಮಸ್ಯೆಗಳು ನಂತರ ನಮ್ಮನ್ನು ಬೇರೆಯದೇ ದಾರಿಗೆ ಕರೆದುಕೊಂಡು ಹೋಗಬಹುದು. ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಚಿಕ್ಕ ಚಿಕ್ಕ ಹುಡುಗ ಹುಡುಗಿಯರು ಕೂಡ ಪ್ರೀತಿ ಪ್ರೇಮ ಎನ್ನುವ ಆಟದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಾರೆ ಆದರೆ ಅದು ಹದ್ದು ಬಸ್ತಿನಲ್ಲಿರಬೇಕು ಮಿತಿಮೀರಿದರೆ ಅದರಿಂದ ಅವರು ತೊಂದರೆಗೆ ( Problems ) ಒಳಪಡಬೇಕಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು.

ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ( Video ) ಸಖತ್ ವೈರಲ್ ಆಗಿದ್ದು ಒಬ್ಬ ಹುಡುಗ ಹುಡುಗಿ ಮಾಡಿರುವ ಅವಾಂತರ ಈಗ ಕ್ಯಾಮೆರಾ ಕಣ್ಣಿನಲ್ಲಿ ಕಂಡುಬಂದಿದ್ದು ಟ್ವಿಟರ್ ನಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಆ ಪೋಸ್ಟ್ ನಲ್ಲಿ ಅವರಿಬ್ಬರ ಆಟ ಹುಡುಗಾಟ ಎಲ್ಲರಿಗೂ ಅತಿರೇಕ ಎನ್ನುವಂತೆ ಕಂಡುಬಂದಿದೆ. ಅಷ್ಟಕ್ಕೂ ಅವರಿಬ್ಬರೂ ಮಾಡಿದ್ದಾದರೂ ಏನು ನಡೆದಿದ್ದಾದರೂ ಎಂಥ ವಿಚಾರ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಆಂಧ್ರಪ್ರದೇಶದಲ್ಲಿ ರಸ್ತೆಯೊಂದರಲ್ಲಿ ಒಬ್ಬ ಹುಡುಗ ತನ್ನ ಪಲ್ಸರ್ ಬೈಕ್ ( Bike ) ನಲ್ಲಿ ಹುಡುಗಿಯನ್ನು ಮುಂದಕ್ಕೆ ಕೂರಿಸಿಕೊಂಡು ಡಿಂಗ್ ಡಾಂಗ್ ಮಾಡುತ್ತಿದ್ದ. ಇದನ್ನು ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರೊಬ್ಬರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಜನರು ಓಡಾಡುತ್ತಿರುವ ರಸ್ತೆಯಲ್ಲಿ ಇತರ ಚೇಷ್ಟೆ ಮಾಡಿದ ಆ ಹುಡುಗರಿಗೆ ನಂತರ ನಡೆದಿದ್ದು ಏನು ಗೊತ್ತಾ ಬನ್ನಿ ತಿಳಿಸುತ್ತೇವೆ.

ಹೌದು ಮಿತ್ರರೇ ಆ ಹುಡುಗನನ್ನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷದಿಂದ ಹಾಗೂ ಬೇರೆಯವರಿಗೆ ಅಪಾಯ ಆಗುವ ರೀತಿಯಲ್ಲಿ ದ್ವಿಚಕ್ರವಾಹನವನ್ನು ಚಲಾಯಿಸಿದ್ದಕ್ಕಾಗಿ ಆಂಧ್ರಪ್ರದೇಶದ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿರುವುದರ ಹಿನ್ನೆಲೆಯಲ್ಲಿ ಆತನಿಗೆ ಇನ್ನಷ್ಟು ಶಿಕ್ಷೆಯನ್ನು ನೀಡಬೇಕು ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ( Social Media ) ಎಲ್ಲರೂ ಕೂಡ ಆಗ್ರಹಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...