ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಇವ್ರೆಲ್ಲಾ ಯಾರು? ಬೆ ‘ತ್ತಲಾದ್ರೆ ಡೈರೆಕ್ಟ್ ಎಂಟ್ರಿನಾ? ನೆಟ್ಟಿಗರ ಆಕ್ರೋಶ…

CINEMA/ಸಿನಿಮಾ

Gayathri Iyer sexy hot photos gallery Photos: HD Images, Pictures, Stills,  First Look Posters of Gayathri Iyer sexy hot photos gallery Movie -  Mallurepost.com

‘ಬಿಗ್ ಬಾಸ್’ ಒಟಿಟಿ ಕಾರ್ಯಕ್ರಮ ಶುರುವಾಗಿದೆ. ಒಟ್ಟು 16 ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ. ಈ ಪೈಕಿ ಹೆಚ್ಚು ಸುದ್ದಿಯಲ್ಲಿರುವುದು ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ.

Kannada Star, Chaitra Hallikeri Accuses Hubby And In-Laws Of Misusing Her  Bank Account, Lodges FIR

‘ಟಿಕ್ ಟಾಕ್’ ಮಾಡುತ್ತಲೇ ಪ್ರಸಿದ್ಧಿಯಾದ ಸೋನು ಶ್ರೀನಿವಾಸ್ ಗೌಡ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಸೋನು ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಅಪ್ಲಿಕೇಷನ್‍ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿ ಗಳಿಸಿದ್ದಾಳೆ. ತನ್ನ ಬೋ-ಲ್ಡ್ ಫೋಟೋಸ್ ಮತ್ತು ಡ್ಯಾನ್ಸ್ ಮೂಲಕ ಈಕೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚುವ ಮೂಲಕ ಲಕ್ಷಾಂತರ ಜನ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾಳೆ.

Kiran Yogeshwar (Bigg Boss) Biography, Age, Height, Wiki, Family

‘ಬಿಗ್‌ ಬಾಸ್’ ಕನ್ನಡ ಒಟಿಟಿಯ ಮೊದಲ ಸ್ಪರ್ಧಿ ಆರ್ಯವರ್ಧನ್ ಗುರೂಜಿಯನ್ನು ನಟ ಕಿಚ್ಚ ಸುದೀಪ್ ಅವರ ಆತ್ಮೀಯವಾಗಿ ಸ್ವಾಗತಿಸಿದರು. 2ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸಗೌಡನನ್ನು ಸುದೀಪ್ ಅವರು ವೆಲ್‍ಕಮ್ ಮಾಡಿಕೊಂಡರು. ಜನರಿಗೆ ಕೈ ಮಾಡುತ್ತಲೇ ಸೋನು ಶ್ರೀನಿವಾಸಗೌಡ ವೇದಿಕೆ ಮೇಲೆ ಬಂದಾಗ ಕಿಚ್ಚ ಸುದೀಪ್ ಸ್ವಾಗತಿಸುತ್ತಾರೆ. ನಗು ನಗುತ್ತಾ ಬಂದ ಸೋನು ಕೈ ಕುಲುಕುತ್ತಾರೆ.

புடவையில் தரிசனம் தந்த கல்யாண வீடு சீரியல் நடிகையா இது? முட்டி தெரிய குட்டை  உடையில் கலக்கிய ஸ்பூர்த்தி கவுடா! | kalyanaveedu serial actress spoorthy  gowda ...

ಸೋನು ವೇದಿಕೆಗೆ ಸ್ವಾಗತ ಎಂದು ಹೇಳಿದಾಗ ಥ್ಯಾಂಕ್ಯೂ ಸರ್ ಎಂದು ಹೇಳುತ್ತಾಳೆ.  ಓಕೆ… ಎಂದು ಕಿಚ್ಚ ಹೇಳಿದಾಗ ಸೋನು ನಗುತ್ತಾಳೆ. ‘ಬಿಗ್ ಬಾಸ್’ ಒಟಿಟಿ ವೇದಿಕೆ ಮೇಲೆ ನಿಂತಿದ್ದೀರಿ ಈಗ ಎಂದು ‘ಕಿಚ್ಚ’ ಹೇಳಿದಾಗ ಸೋನು ಹೌದು.. ಸರ್.. ಎಂದು ಹೇಳುತ್ತಾಳೆ. ಹೇಗೆ ಅನಿಸುತ್ತಿದೆ ನಿಮಗೆ ಈಗ ಎಂದು ಕೇಳುವ ಸುದೀಪ್ ಪ್ರಶ್ನೆಗೆ ಉತ್ತರಿಸಿದ ಸೋನು, ‘ನಾನು ತುಂಬಾ EXCITED ಆಗಿದ್ದೀನಿ ಸರ್’ ಎಂದು ಹೇಳುತ್ತಾಳೆ.

Miss Hyderabad' Nandini Rai steams up the cyberspace with her hot  photo-shoot in black | Telugu Movie News - Times of India

‘ಫಸ್ಟ್ ಟೈಮ್ ನಿಮ್ಮನ್ನು ಲೈವ್‍ನಲ್ಲಿ ನೋಡುತ್ತಿದ್ದೇನೆ. ನನ್ನು ಖುಷಿಯನ್ನು Express ಮಾಡಲು ಆಗುತ್ತಿಲ್ಲ’ ಸರ್ ಎಂದು ಸೋನು ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ‘ನೀವು ಹೇಳಬೇಕು.. ಹೇಳಿಲಿಲ್ಲವೆಂದರೆ ನನಗೆ ಹೇಗೆ ಗೊತ್ತಾಗುತ್ತೆ.. ಏನೇನೋ ಹೇಳಿದ್ದೀರಾ..’ ಅಂತಾ ನಗೆ ಚಟಾಕಿ ಹಾರಿಸುತ್ತಾರೆ. ಇದಕ್ಕೆ ಸೋನು ವೇದಿಕೆಯ ಮೇಲೆಯೇ ಜೋರಾಗಿ ನಗುತ್ತಾರೆ. ಬಳಿಕ ‘ಬಿಗ್ ಬಾಸ್’ ಮನೆಗೆ ಬರಲು ಎಷ್ಟು ಸಿದ್ಧತ ಮಾಡಿಕೊಂಡು ಬಂದಿದ್ದೀರಿ ಎಂಬ ಸುದೀಪ್ ಪ್ರಶ್ನೆಗೆ ಉತ್ತರಿಸಿದ ಸೋನು, ‘ನಾನು ಯಾವುದೇ ರೀತಿ ಸಿದ್ಧತೆಯನ್ನು ಮಾಡಿಕೊಳ್ಳುವುದಿಲ್ಲ.

Jayshree Aradhya Portfolio - Young Model from Banglore

ಏನೇ ಇದ್ದರೂ On-the-spot ಮಾತಾಡ್ತೀನಿ’ ಅಂತಾ ಹೇಳುತ್ತಾಳೆ. ಅದು ನಮಗೆ ಗೊತ್ತು ಎಂದು ಸುದೀಪ್ ನಗೆ ಚಟಾಕಿ ಹಾರಿಸಿದಾಗ ಸೋನು ಜೋರಾಗಿ ನಗುತ್ತಾಳೆ. ಹೀಗೆ ಸೋನು ಶ್ರೀನಿವಾಸಗೌಡ ‘ಬಿಗ್ ಬಾಸ್’ ಮನೆಗೆ ಹೋಗುತ್ತಾಳೆ.ಇಂಟರ್ನೆಟ್‍ನಿಂದ ಜನಕ್ಕೆ ಕನೆಕ್ಟ್ ಆಗಿರೋ ಹುಡುಗಿ, ಕನೆಕ್ಟಿವಿಟಿ ಇಲ್ಲದಿರುವ ಬಿಗ್‌ಬಾಸ್‌ ಮನೆಯಲ್ಲಿ ಹೇಗಿರುತ್ತಾಳೆ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ಸದ್ಯ ಸೋನು ಶ್ರೀನಿವಾಸಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಇನ್ನುಳಿದ ಸ್ಪರ್ಧಿಗಳ ಜೊತೆಗೆ ಕಾಲ ಕಳೆಯುತ್ತಿದ್ದಾಳೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...