ನಿಮ್ಮದು ಆ ಭಾಗ ತುಂಬಾ ದೊಡ್ಡದು ಇದೆ ಅಂದೋರಿಗೆ ನಿತ್ಯ ಮೆನನ್ ಕೊಟ್ಟ ಖಡಕ್ ಉತ್ತರ ನೋಡಿ..

ಸಾಮಾನ್ಯವಾಗಿ ಈ ಸಿನಿಮಾ ರಂಗದಲ್ಲಿ ಅದೆಷ್ಟೋ ಪ್ರತಿಭೆಗಳು ಅವಕಾಶ ಸಿಗದೇ ಅಲೆಯುತ್ತಿರುತ್ತಾರೆ. ಆದರೆ ಇನ್ನು ಕೆಲವರು ನಮ್ಮ ನಾಡಲ್ಲಿ ಹುಟ್ಟಿ ಬೆಳೆದು ನಮ್ಮ ಭಾಷೆಯ ಮುಖಾಂತರ ಜೀವನವನ್ನು ಕಟ್ಟಿಕೊಂಡು ಪರ ಭಾಷಾ ಚಿತ್ರರಂಗಕ್ಕೆ ಹಾರಿ ತಮಗೆ ಕನ್ನಡ ಮಾತನಾಡಲು ಬಲು ಕಷ್ಟ ಕನ್ನಡ ಚಿತ್ರರಂಗದಲ್ಲಿ ಹೆಸರು ಮತ್ತು ಹಣ ಮಾಡಲು ಸಾದ್ಯವಿಲ್ಲ ಎಂಬುವ ಹೇಳಿಕೆಯನ್ನು ನೀಡಿ ಬೇರೆ ಚಿತ್ರರಂಗದಲ್ಲೇ ನೆಲೆಯೂರಿರುವ ನಟ ನಟಿಯರ ಮಧ್ಯ ಕನ್ನಡದಲ್ಲಿ ಅಭಿನಯಿಸಿರುವುದು ಕೇವಲ ಮೂರ್‍ನಾಲ್ಕು ಸಿನಿಮಾಗಳಾದರು ತೆಲುಗು ಮತ್ತು ಮಲಯಾಳಂ ನಲ್ಲಿ ಈಕೆ ಬಹು ಬೇಡಿಕೆಯ ನಟಿಯಾಗಿದ್ದು ಆದರು ಸಹ ಈಕೆಗೆ ಕನ್ನಡ ನಾಡು ಮತ್ತು ಕನ್ನಡ ಭಾಷೆಯ ಮೇಲೆ ಅಪಾರ ಗೌರವ. ಅವರೇ ಮುದ್ದುಮುಖದ ನಯನ ಸುಂದರಿ ನಿತ್ಯಾ ಮನೆನ್.

ಲಾರ್ಜ್‌ ಸೈಜ್‌ನಿಂದ ಮೀಡಿಯಂ' ಡುಮ್ಮಿ ಎಂದಿದ್ದವರಿಗೆ 'ಮೈನಾ' ನಿತ್ಯಾ ಮೆನನ್ ಕೊಟ್ರಾ ತಿರುಗೇಟು!- Kannada Prabha

ಇನ್ನು ನಿತ್ಯಾ ಮನೆನ್ ಅವರ ವೃತ್ತಿ ಜೀವನ ಪ್ರಾರಂಭವಾದದ್ದು ಮಂಕಿ ಹೂ ನ್ಯೂ ಮಚ್ ಎಂಬುವ ಭಾರತೀಯ ಇಂಗ್ಲೀಷ್ ಚಿತ್ರದಿಂದ ಮತ್ತು ಮಲಯಾಳಂ ತೆಲುಗು ತಮಿಳುಚಿತ್ರರಂಗದಲ್ಲಿ ಅಪಾರ ಕೀರ್ತಿಯನ್ನು ಗಳಿಸಿಕೊಂಡಿದ್ದಾರೆ ಆದರೆ ನಿತ್ಯಾ ಒರ್ವ ಕನ್ನಡತಿ ಅದೆಷ್ಟೋ ಮಂದಿಗೆ ಗೊತ್ತಿರ್ಲಿಕ್ಕಿಲ್ಲ ನಿತ್ಯಾ ಅವರು ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆಂದು.

ನಿತ್ಯಾ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಕರ್ನಾಟಕದ ರಾಜದಾನಿ ಬೆಂಗಳೂರಿನಲ್ಲಿ. ತಮ್ಮ ಶಾಲಾ ದಿವಸವನ್ನು ಬೆಂಗಳೂರಿನ ಇಂದಿರಾ ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಕಳೆಯುತ್ತಾರೆ. ಶಾಲೆಯಲ್ಲೆಲ್ಲ ಕನ್ನಡದಲ್ಲೆ ಅಭ್ಯಾಸ ಮಾಡಿರುತ್ತಾರೆ ಮತ್ತು ನಿತ್ಯಾ ಅವರಿಗೆ ಕನ್ನಡ ಭಾಷೆಯೊಂದೆ ಓದಲು ಮತ್ತು ಬರೆಯಲು ಬರುವುದು ಎಂಬುದು ವಿಶೇಷ.

Hot South Bollywood Actress Nithya Menon 😱Viral #trending ❤️😘 Celebrity #shorts #viral #bollywood - YouTube

ಆದರೆ ಸಾಕಷ್ಟು ಕಲಾವಿದರು ಮತ್ತು ಅಭಿಮಾನಿಗಳು ನಿತ್ಯಾ ಅವರ ಸೌಂದರ್ಯವನ್ನು ನೋಡಿ, ಈಕೆ ಕೇರಳದವರು ಎಂದು ಕೊಂಡಿದ್ದಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ ಒಮ್ಮೆ ಮೈನಾ ಸಿನಿಮಾದ ಚಿತ್ರಿಕರಣದ ವೇಳೆ ನಿತ್ಯಾ ಸಂಭಾಷಣೆಯನ್ನು ಕನ್ನಡದಲ್ಲಿ ಬರೆದು ಅಭ್ಯಾಸ ಮಾಡುತ್ತಿರುತ್ತಾರೆ.

ಅದೇ ಚಿತ್ರದಲ್ಲೇ ಅಭಿನಯಿಸುತ್ತಿದ್ದ ಬಹು ಭಾಷಾ ನಟಿ ಸುಹಾಸಿನಿ ಅವರು ನೀವು ಯಾಕೆ ಮಲಯಾಳಂ ನಲ್ಲಿ ಅಭ್ಯಾಸ ಮಾಡದೆ ಕನ್ನದಲ್ಲಿ ಮಾಡುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಇದನ್ನು ಕೇಳಿ ಗೊಂದಲಗೊಂಡ ನಿತ್ಯಾ ಮೇಡಂ ನಾನು ಕನ್ನಡತಿ ಮಲಯಾಳಂ ನನ್ನ ಮಾತೃ ಭಾಷೆಯಲ್ಲ ಎಂದು ಉತ್ತರಿಸಿದ್ದಾರೆ.

Pinterest

ಇನ್ನೂ ನಿತ್ಯಾ ಮನನ್ ಅವರ ಪೋಷಕರು ಮತ್ತು ಬಂದು ಬಳಗದವರೆಲ್ಲ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಅಲ್ಲದೇ ನಿತ್ಯಾ ಮನೆನ್ ಅವರು ಸಹ ಬೆಂಗಳೂರಿನಲ್ಲೆ ನಲೆಯೂರಿದ್ದು ಚಿತ್ರಿಕರಣವಿದ್ದಾಗ ಮಾತ್ರ ಹೊರ ರಾಜ್ಯದಲ್ಲಿ ತಂಗಿರುತ್ತಾರೆ. ಅವರಿಗೆ ಬೆಂಗಳೂರನ್ನು ಬಿಟ್ಟು ಇರಲು ಸಾಧ್ಯವಿಲ್ಲವಂತೆ. ಯಾವದೇ ಕಾರಣಕ್ಕೂ ಬೆಂಗಳೂರನ್ನು ಬಿಟ್ಟು ಹೋಗುವುದಿಲ್ಲ. ಕರ್ನಾಟಕ ನನ್ನ ನೆಚ್ಚಿನ ನಾಡು ಎಂದು ಹೇಳುತ್ತಾರೆ. ಈ ಸುದ್ಧಿ ಕೇಳುದ ಪ್ರತಿಯೊಬ್ಬ ಕನ್ನಡಿಗ ಕೂಡ ಆಶ್ಚರ್ಯ ಮತ್ತು ಸಂತಸ ವ್ಯಕ್ತಪಡಿಸಿದ್ದು ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಈ ನಟಿಯನ್ನು ಹೊಗಳಾದ ತೊಡಗಿದರು.

You might also like

Comments are closed.