ಚಿಕ್ಕಮಂಗಳೂರ ಚೆಲುವೆಯ ಕುಣಿತಕ್ಕೆ ಮನಸೋತ ನೆಟ್ಟಿಗರು! ವಿಡಿಯೋ ನೋಡಿ ಸ್ಟಾರ್ ನಟಿಯರೇ ತಲೆಕೆಡಿಸಿಕೊಂಡಿದ್ದೆಕ್ಕೆ ನೋಡಿ!!

ಇಂದಿನ ಯುವಜನತೆಯೂ ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಆಗಿ ಬಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಪಾಸಿಟಿಗ್ ಹಾಗೂ ನೆಗೆಟಿವ್ ಪರಿಣಾಮಗಳು ಇವೆ. ಆದರೆ ಈ ಸೋಶಿಯಲ್ ಮೀಡಿಯಾಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ ಎನ್ನುವುದು ಖುಷಿ ಪಡುವ ವಿಚಾರ. ಈ ಸಾಮಾಜಿಕ ಜಾಲತಾಣಗಳು ಅನೇಕರಿಗೆ ತಮ್ಮ ಪ್ರತಿಭೆಗಳು ಬೆಳಕಿಗೆ ಬಂದು ಖ್ಯಾತಿ ಗಳಿಸಿಕೊಂಡಿದ್ದಾರೆ

ಇಂದಿನ ಯುವಕ ಯುವತಿಯರು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸಿದ್ದಾರೆ. ಯುವಕ ಯುವತಿಯರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಚೆನ್ನಾಗಿಯೇ ತಿಳಿದಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇಂದಿನ ಯುವಜನತೆಯು ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ.

Hot Bhumika Basavaraj 🔥🔥🔥 | Instagram Reel Video | Watch Now - YouTube

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡು ಕೆಲವರು ಸಿನಿ ಹಾಗೂ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಆಗಿರುವವರಲ್ಲಿ ಈ ಭೂಮಿಕಾ ಬಸವರಾಜ್ ಕೂಡ ಒಬ್ಬರು. ಟಿಕ್ ಟಾಕ್ ಸ್ಟಾರ್ ಆಗಿ ಖ್ಯಾತಿ ಗಳಿಸಿರುವ ಇವರು ಈಗಾಗಲೇ ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಇವರಿಗೆ ಸಾಕಷ್ಟು ಫ್ಯಾನ್ಸ್ ಗಳಿದ್ದಾರೆ. ಇದೀಗ ಭೂಮಿಕಾ ಬಸವರಾಜ್ ಅವರ ಮತ್ತೊಂದು ಡಾನ್ಸ್ ವಿಡಿಯೋದ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆಆ ಡಾನ್ಸ್ ವಿಡಿಯೋ ಬಗ್ಗೆ ತಿಳಿದು ಕೊಳ್ಳಲು ಈ ಮಾಹಿತಿಯನ್ನು ಓದಿ. ಟಿಕ್ ಟಾಕ್ ಸ್ಟಾರ್ ಭೂಮಿಕಾ ಬಸವರಾಜ್ ಬಗ್ಗೆ ಹೇಳುವುದಾದರೆ, ನವೆಂಬರ್ 23, 1998 ರಂದು ಚಿಕ್ಕಮಂಗಳೂರಿನಲ್ಲಿ ಜನಿಸಿದರು. ಬಯೋಟೆಕ್ನಾಲಜಿಯಲ್ಲಿ ಪದವಿ ಮಾಡಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿಯು ಬಾಲ್ಯದಲ್ಲಿರುವಾಗಲೇ ನಟನೆ ಹಾಡು ಕುಣಿತದಲ್ಲಿ ಬಹಳನೇ ಆಸಕ್ತಿ ಹೊಂದಿದ್ದರು.

ಈ ಕಾರಣದಿಂದ ಶಾಲೆ-ಕಾಲೇಜಿಗಳ ಡ್ರಾಮಾ, ಡ್ಯಾನ್ಸ್ ಕಾಂಪಿಟೇಶನ್ ಸೇರಿದಂತೆ ಸಾಕಷ್ಟು ಲಲಿತಕಲೆಗಳಲ್ಲಿ ಭಾಗವಹಿಸುತ್ತಿದ್ದರು. ಆ ಆಸಕ್ತಿಯು ಡಾನ್ಸ್ ಮೂಲಕ ಟಿಕ್ ಟಾಕ್ ಸ್ಟಾರ್ ಆಗುವಂತೆ ಮಾಡಿದೆ. ತನ್ನ ಮುದ್ದಾದ ನೋಟ, ಎಕ್ಸ್ಪ್ರೆಶನ್ ಹಾಗೂ ನೃತ್ಯದ ಮೂಲಕ ಈಗಾಗಲೇ ಕ್ರೇಜ್ ಹುಟ್ಟು ಹಾಕಿರುವ ಭೂಮಿಕಾ ಬಸವರಾಜ್ ಕಾಫಿ ನಾಡ ಬೆಡಗಿಯು ಹೌದು.

Hot Bhumika Basavaraj 🔥🔥🔥 | Instagram Reel Video | Watch Now - YouTube

ಸೀರೆಯಲ್ಲಿ ಹೆಚ್ಚಾಗಿ ರೀಲ್ ಗಳನ್ನು ಮಾಡುತ್ತಾ ಎಲ್ಲರ ಗಮನ ಸೆಳೆಯುವ ಇವರಿಗೆ ಕೇವಲ 22 ವರ್ಷವಾಗಿದ್ದು ಯಾವ ನಟಿಗೂ ಕೂಡ ಕಡಿಮೆ ಇಲ್ಲ. ಸ್ಟಾರ್ ಆಗಿರುವ ಭೂಮಿಕಾ ಬಸವ ರಾಜ್ ಗೆ ಇನ್ಸ್ಟಾಗ್ರಾಮ್ ಖಾತೆಗೆ ಸುಮಾರು ಐದುವರೆ ಲಕ್ಷ ಫಾಲ್ಲೋರ್ಸ್ ಗಳು ಇದ್ದಾರೆ. ಇದೀಗ ಹಾಟ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಹಿಂದಿ ಹಾಡಿಗೆ ಹಾಟ್ ಆಗಿ ಹೆಜ್ಜೆ ಹಾಕಿರುವ ಭೂಮಿಕಾ ಬಸವರಾಜ್ ಅವರ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಮೆರೂನ್ ಬಣ್ಣದ ಸೀರೆ ಉಟ್ಟು ಹಾಟ್ ಆಗಿ ಡಾನ್ಸ್ ಮಾಡಿರುವ ಟಿಕ್ ಟಾಕ್ ಸ್ಟಾರ್ ಭೂಮಿಕಾ ಬಸವರಾಜ್. ಈ ಡಾನ್ಸ್ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಭೂಮಿಕಾರವರ ಡಾನ್ಸ್ ಕಣ್ತುಂಬಿಸಿಕೊಳ್ಳಬೇಕೆಂದರೆ ಈ ಕೆಳಗಿನ ವಿಡಿಯೋ ನೋಡಿ

 

View this post on Instagram

 

A post shared by Bhumika (@bhumika_basavaraj)

You might also like

Comments are closed.