
ಸಾಮಾಜಿಕ ಜಾಲತಾಣ ಎಂದರೆ ಇಲ್ಲಿ ಯಾವಾಗ ಯಾವ ಪ್ರತಿಭೆ ವೈರಲ್ ಆಗುತ್ತದೆ ಎಂದರೆ ಹೇಳೋಕಾಗಲ್ಲ. ಹೌದು ಭಾರತದಲ್ಲಿ ಸೋಶಿಯಲ್ ಮೀಡಿಯಾ ಆರಂಭವಾದ ದಿನಗಳಿಂದ ಹೆಚ್ಚು ಹೆಚ್ಚು ಪ್ರತಿಭೆಗಳು ದೇಶಕ್ಕೆ ಪರಿಚಯವಾದವು. ಅದರಲ್ಲೂ ಕನ್ನಡದ ಅನೇಕ ಮಂದಿ ಬೆಳಕಿಗೆ ಬಂದು ಸಿನೆಮಾ ಹಾಗು ಧಾರಾವಾಹಿಗಳಲ್ಲಿ ಪ್ರಚಾರ ಪಡೆದು ಅವಕಾಶ ಪಡೆದುಕೊಂಡರು.
ಭಾರತದಲ್ಲಿ ಸದ್ಯ ಹೆಚ್ಚು ಮುಂಚೂಣಿಯಲ್ಲಿರುವ ಅಪ್ಲಿಕೇಶನ್ ಗಳೆಂದರೆ ಫೇಸ್ಬುಕ್ ರಿಲ್ಸ್, ಇನ್ಸ್ಟಾಗ್ರಾಮ್ , ಮೊಜ್, ಜೋಶ್ ಹೀಗೆ ಅನೇಕ ಅಪ್ಲಿಕೇಶನ್ ಮೂಲಕ ಜನರು ಸಿನೆಮಾ ಹಾಡಿನ ತುಣುಕುಗಳಿಗೆ ಸ್ಕಾಟ್ ಆಗಿಯೇ ಡಾನ್ಸ್ ಮಾಡಿ ಜನರನ್ನು ರಂಜಿಸುತ್ತಿದ್ದಾರೆ. ಈ ಮೂಲಕ ಸಾಕಷ್ಟು ಹಣ ಕೂಡ ಗಳಿಸುತ್ತಿದ್ದಾರೆ.ದೇಶದಲ್ಲಿ ಯಾವತ್ತೂ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಸದ್ದು ಮಾಡಲು ಆರಂಭವಾಯಿತೋ ಅಂದಿನಿಂದ ಹೆಚ್ಚು ಸುದ್ದಿಯಲ್ಲಿದ್ದ ಕನ್ನಡದ ಸ್ಟಾರ್ ಟಿಕ್ ಟಾಕ್ ಸ್ಟಾರ್ ಎಂದರೆ ಅಂದು ಭೂಮಿಕಾ ಬಸವರಾಜ್.
ಟಿಕ್ ಟಾಕ್ ಮುಖಂತರವೇ ಸಾಕಷ್ಟು ಡ್ಯಾನ್ ಮಾಡಿ ಅಭಿಮಾನಿಗಳ ಮನಗೆದ್ದ ಈ ಪೋರಿ ಇದೀಗ ಟಿಕ್ ಟಾಕ್ ಬಳಿಕ ಇನ್ಸ್ಟಾಗ್ರಾಮ್ ಮೂಲಕ ರಿಲ್ಸ್ ಮಾಡುವ ಮೂಲಕ ಸಕತ್ ವೈರಲ್ ಆಗಿದ್ದಾರೆ. ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರು ಭೂಮಿಕಾ ಬಸವರಾಜ್ ಅವರ ಒಂದಾದರು ವಿಡಿಯೋ ವೈರಲ್ ಆಗಿರುತ್ತೆ. ಸದ್ಯ ಈಗ ಈ ನಟಿಯ ಮಳೆಯಲ್ಲಿ ಮಾಡಿದ ರಿಲ್ಸ್ ವೈರಲ್ ಆಗಿದೆ ನೋಡಿ.
View this post on Instagram
Comments are closed.