Bhavana

ಕನ್ನಡದ ಖ್ಯಾತ ನಟಿಯ ಬಟ್ಟೆ ಅವಾಂತರ,ಕೊನೆಯ ಪಕ್ಷ ಬ್ರಾ ಕೂಡ ಹಾಕದೆ ಅಭಿಮಾನಿಗಳ ಮುಂದೆ ಬಂದ ನಟಿ ಭಾವನಾ ಮೆನ ನ್ನೋ ಡ ಬಾರದ್ದನ್ನೆಲ್ಲ ನೋಡಿದ ಕ್ಯಾಮೆರಾ ಮ್ಯಾನ್

CINEMA/ಸಿನಿಮಾ Entertainment/ಮನರಂಜನೆ
ನಟಿ ಭಾವನಾ ಮೆನನ್ ಜೀವನದಲ್ಲಿ ಆ ಒಂದು ಕರಾಳ ಘಟನೆ ನಡೆದು ಸುಮಾರು ಐದು ವರ್ಷವೇ ಕಳೆದಿದೆ. ಆದರೆ ಇದುವರೆಗೂ ಸಂತ್ರಸ್ತೆಯ ಹೆಸರನ್ನು ಯಾರೂ ಎಲ್ಲಿಯೂ ಉಲ್ಲೇಖಿಸಿರಲಿಲ್ಲ. ಅಲ್ಲದೆ, ಯಾವುದೇ ವರದಿಯಲ್ಲೂ ಅವರ ಹೆಸರನ್ನು ಪ್ರಕಟಿಸಿರಲಿಲ್ಲ. ಇದಕ್ಕೆ ಕಾರಣ ಕಾನೂನು ಕ್ರಮದ ಎಚ್ಚರಿಕೆ ಅಷ್ಟೇ. ಆದರೀಗ ಸ್ವತಃ ಭಾವನಾ ಅವರೇ ಅಂದು ನಡೆದಿರುವ ಘಟನೆಯ ಬಗ್ಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಗನಿಸಿದ್ದನ್ನು ಭಾವನಾ ಬರೆದುಕೊಂಡಿದ್ದಾರೆ.
ಅಂದ ಹಾಗೆ ಭಾವನಾ ಮೆನನ್ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಇವರು ಶೂಟಿಂಗ್​ ಮುಗಿಸಿ ಕಾರಿನಲ್ಲಿ ಮರಳುವಾಗ ಕಿಡಿಗೇಡಿಗಳ ಗುಂಪೊಂದು ಭಾವನಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ್ತು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ಮಲಯಾಳಂನ ಪ್ರಖ್ಯಾತ ನಟ ದಿಲೀಪ್​ರನ್ನು ಬಂಧಿಸಲಾಗಿತ್ತು. ಸದ್ಯ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ
Tamil Heroine Bhavana Hot Stills - Actress Album

ಪ್ರಕರಣ ಮಾತ್ರ ನ್ಯಾಯಾಲಯದಲ್ಲಿದೆ.’ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅದೇ ರೀತಿ ನ್ಯಾಯವು ಮೇಲುಗೈ ಸಾಧಿಸುವುದನ್ನು ನೋಡಲು ಹಾಗೂ ಯಾರೂ ಮತ್ತೆ ಅಂತಹ ಅಗ್ನಿಪರೀಕ್ಷೆಗೆ ಒಳಗಾಗಬಾರದೆಂದು ಖಚಿತಪಡಿಸಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನ ಜತೆ ನಿಂತು ಧ್ವನಿ ಎತ್ತಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಭಾವನಾ ಬರೆದು ಕೊಂಡಿದ್ದಾರೆ.

ದೌರ್ಜನ್ಯ ನಡೆದ ಕೆಲವು ವರ್ಷಗಳ ಬಳಿಕ ಭಾವನಾ ಮೆನನ್ ಅವರು ನವೀನ್ ಎಂಬುವರನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳಿಂದ ಮಲಯಾಳಂ ಸಿನಿಮಾದಲ್ಲಿ ಅವಕಾಶಗಳು ದೊರೆಯದ ಕಾರಣ ಭಾವನಾ  ಕನ್ನಡ ಚಲನಚಿತ್ರಗಳಲ್ಲಿ ನಿರತರಾಗಿದ್ದಾರೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಕೈಯನ್ನು ಹಿಂದೆ ಕಟ್ಟಿಕೊಂಡು ಬಿಸಿ ಬಿಸಿ ಮುದ್ದೆ ತಿನ್ನುವ ಚಾಲೆಂಜ್ ನಲ್ಲಿ ವೈಷ್ಣವಿ ಗೌಡ ಮತ್ತು ನಿವೇದಿತಾ ಗೌಡ! ಇಬ್ಬರಲ್ಲಿ ಗೆದ್ದಿದ್ದು ಯಾರೂ ಗೊತ್ತಾ? ನೋಡಿ ವಿಡಿಯೋ!!