
ಪಾಚ ಹಸುರಿನ ತೆಳುವಿನ ತಣ್ಣಗಿನ ರಸಭರಿತವಾದಂತಹ ಈ ಎಲೆ ಬಹಳಷ್ಟು ಜನರಿಗೆ ಗೊತ್ತಿದೆ ನಮ್ಮ ದಿನನಿತ್ಯದ ಬಳಕೆಯಲ್ಲಿ ಇದನ್ನು ನಾವು ಬಳಸುತ್ತೇವೆ ಈ ಎಲೆಯ ಜೊತೆಗೆ ಅಡಿಕೆ ಹಾಗೂ ಸುಣ್ಣವನ್ನು ಹಚ್ಚಿಬಿಟ್ಟು ತಿನ್ನುವಂತಹ ರೂಢಿಯನ್ನು ಬಹಳ ಜನ ಇಟ್ಟುಕೊಂಡಿರುತ್ತಾರೆ ಈ ಎಲೆಯನ್ನು ಬಹಳ ಹಿಂದಿನ ಕಾಲದಿಂದಲೂ ಕೂಡ ಬಳಸುತ್ತ ಬಂದಿದ್ದಾರೆ ಈ ಎಲೆ ಯಾವುದು ಅಂತಾ ನಿಮಗೆ ಇವಾಗ ಗೊತ್ತಾಗಿರಬಹುದು ಅಲ್ವಾ ಈ ಎಲೆಯನ್ನು ಮೂಳೆಗಳಿಗೆ ಸಂಬಂಧಪಟ್ಟಂತಹ ನೋವಿನಲ್ಲಿ ಬಳಸಲಾಗುತ್ತದೆ
ಇದರ ಚಿಗುರಿಲೆಯಂತೂ ದೇಹದಲ್ಲಿರುವಂತಹ ವಾತವನ್ನು ಕಡಿಮೆ ಮಾಡುವುದಕ್ಕೆ ಬಳಸುತ್ತಾರೆ ಹೊಟ್ಟೆಗೆ ಸಂಬಂಧಪಟ್ಟಂತಹ ನೋವಾಗಿರಬಹುದು ವಾಯುವಿಗೆ ಸಂಬಂಧಪಟ್ಟಂತಹ ಸಮಸ್ಯೆಯಾಗಿರಬಹುದು ಅದನ್ನೆಲ್ಲ ಕಡಿಮೆ ಮಾಡುವುದಕ್ಕೆ ಈ ಎಲೆಯನ್ನು ಬಳಸುತ್ತಾರೆ ಅದಲ್ಲದೆ ಇನ್ಫೆಕ್ಷನ್ ಅನ್ನು ಕಡಿಮೆ ಮಾಡುವುದಕ್ಕೂ ಬಳಸುತ್ತಾರೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಧ್ವನಿಯನ್ನು ಸರಿಪಡಿಸುತ್ತದೆ ಹಲ್ಲು ನೋವಿಗೆ ಬಹಳನೇ ಒಳ್ಳೆಯದು ಗ್ಯಾಸ್ಟ್ರಬಲ್ ಅನ್ನು ಸರಿಪಡಿಸುತ್ತದೆ ಮಕ್ಕಳಲ್ಲಿ ಕೆಮ್ಮು ಶೀತ ನೆಗಡಿ ಆದರೆ ಅದನ್ನು.
ಗುಣಪಡಿಸುವುದಕ್ಕೂ ಸಹ ಈ ಎಲೆಯನ್ನು ಬಹಳ ಬಾರಿ ಬಳಸುತ್ತಾರೆ ಬನ್ನಿ ಹಾಗಿದ್ದರೆ ಎಲೆಯ ಹೆಸರೇನು ಮತ್ತೆ ಯಾವೆಲ್ಲ ರೋಗದಲ್ಲಿ ಹೇಗೆಲ್ಲ ಈ ಎಲೆಯನ್ನು ಬಳಸಲಾಗುತ್ತದೆ ಎಂಬುದನ್ನು ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರ ಇವಾಗ ಈ ಬಳ್ಳಿಯನ್ನು ಏನು ನೋಡುತ್ತಿದ್ದೀರಾ ಈ ಎಲೆಗಳನ್ನು ಏನು ನೋಡುತ್ತಿದ್ದೀರಾ ಅದು ವೀಳ್ಯದೆಲೆ ಈ ವೀಳ್ಯದೆಲೆಯ ಬಗ್ಗೆ ಹಲವಾರು ಬಾರಿ ನೀವು ಕೇಳಿರಬಹುದು ಅಲ್ವಾ ದಿನನಿತ್ಯ ಇದನ್ನು ನೀವು ಬಳಸುತ್ತಾನೂ ಇರಬಹುದು ಆದರೆ ಇದರ ಗುಣಗಳು ಎಷ್ಟು ಮಹತ್ವಪೂರ್ಣವಾದದ್ದು ಗೊತ್ತಾ ಇದನ್ನು ಇಂಗ್ಲಿಷ್ನಲ್ಲಿ Betel leaves ಅಂತಾನೂ ಕರೆಯುತ್ತಾರೆ ಇದು ಹಾರ್ಟ್ ಅಟ್ಯಾಕ್ ಆಗುವುದನ್ನು ತಡೆಗಟ್ಟುತ್ತದೆ ಪ್ಯಾರಲಿಸಿಸ್ ಆದವರಿಗೂ ಕೂಡ ಇದು ಬಹಳನೇ ಒಳ್ಳೆಯದು ಅದಲ್ಲದೆ ದೇಹದಲ್ಲಿ ಎನರ್ಜಿಯನ್ನು ತರುವುದಕ್ಕೂ ಕೂಡ ಇದನ್ನು ಬಳಸಲಾಗುತ್ತದೆ ಸೋ ಇವಾಗ ನಾವು ಈ ಎಲೆಗಳನ್ನು ಯಾವ ರೀತಿ.
ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸುತ್ತಿದ್ದೇವೆ ಏಳು ಪ್ರಕಾರದ ವೀಳ್ಯದೆಲೆಗಳಿವೆ ಅಂತ ಹೇಳಿದ್ದಾರೆ ಯಾವುದೇ ಬಗೆಯ ವೀಳ್ಯದೆಲೆಯನ್ನು ಬಳಸಿಕೊಳ್ಳಬೇಕು ಅಂತಂದ್ರೆ ಅದರ ತೊಟ್ಟನ್ನು ನೀವು ತೆಗೆಯಬೇಕಾಗುತ್ತದೆ ಮಾರ್ಕೆಟ್ ನಲ್ಲಿ ನಿಮಗೆ ಈ ವೀಳ್ಯದೆಲೆಗಳು ಸಿಗುತ್ತವೆ ಆದರೆ ಮನೆಯಲ್ಲೇ ಇದರ ಬಳ್ಳಿಯನ್ನು ಬಳಸಿಕೊಂಡರೆ ಬಹಳ ಒಳ್ಳೆಯದು ಸೋ ಮಾರ್ಕೆಟ್ ನಿಂದ ತಂದಾಗ ಇದರ ಹಿಂದುಗಡೆ ಇರುವಂತಹ ತೊಟ್ಟನ್ನು ಖಂಡಿತವಾಗಲೂ ತೆಗೆಯಲೇಬೇಕು ಇದು
ನಮ್ಮ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ ಇವಾಗ ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಹಾಕಿಕೊಂಡಿದ್ದೇವೆ ಇದರಲ್ಲಿ 2 ವೀಳ್ಯದೆಲೆಯನ್ನು ಚೆನ್ನಾಗಿ ವಾಶ್ ಮಾಡಿಬಿಟ್ಟು ಕಟ್ ಮಾಡಿ ಬಿಟ್ಟು ಹಾಕಿದ್ದೇವೆ ಈ ಒಂದು ಲೋಟದಷ್ಟು ನೀರು ಅರ್ಧ ಲೋಟಕ್ಕೆ ಇಂಗಬೇಕು ಅಲ್ಲಿಯವರೆಗೆ ನೀವು ಈ ಕಷಾಯವನ್ನು ಕುದಿಸಬೇಕಾಗುತ್ತದೆ ಹಾಗೆ ಸಣ್ಣ ಉರಿಯಲ್ಲಿ ಇದನ್ನು ಕುದಿಸಬೇಕು ಇವಾಗ ನೀವು.
ನೋಡಬಹುದು ಈ ನೀರಿನ ಕಲರ್ ಸ್ವಲ್ಪ ಚೇಂಜ್ ಆಗಿದೆ ಹಾಗೂ ಎಲೆಗಳ ಕಲರ್ ಕೂಡ ಚೇಂಜ್ ಆಗಿದೆ ನೀರು ಕೂಡ ಇಂಗುತ್ತ ಬಂದಿದೆ ಸೋ ಇವಾಗ ಗ್ಯಾಸ್ ಆಫ್ ಮಾಡಿ ಬಿಟ್ಟು ಅದನ್ನು ಸೋಸಿಕೊಂಡು ಒಂದು ಲೋಟಕ್ಕೆ ಹಾಕಿಕೊಳ್ಳುತ್ತಿದ್ದೇವೆ ಪ್ರಿಯ ವೀಕ್ಷಕರೇ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ತಯಾರಿಸಿ ಇದನ್ನು ಹೇಗೆ ಸೇವನೆ ಮಾಡಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಮನೆಮದ್ದು ಮಾಡುವ ವಿಧಾನದ ಕುರಿತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಮಾಹಿತಿಯನ್ನು ನೀಡಿದ್ದೇವೆ
ಹಾಗಾಗಿ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಎಲ್ಲಾ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ಮಾಹಿತಿಯ ಬಗ್ಗೆ ನೀವು ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.
Comments are closed.