belly-dance

ಹುಡುಗಿಯರು ಕೊಡ ಮೂಕವಿಸ್ಮಿತರಾಗಿದ್ದಾರೆ ಈತನ ಈ ಒಂದು ಬೆಲ್ಲಿ ಡ್ಯಾನ್ಸ್ ನೋಡಿ ವಿಡಿಯೋ ನೋಡಿ ನೀವು ಕೂಡ ಮೂಕವಿಸ್ಮಿತರಾಗುತ್ತೀರಿ.

Today News / ಕನ್ನಡ ಸುದ್ದಿಗಳು

ನಮಸ್ಕಾರ ನಮ್ಮ ಪ್ರೀತಿಯ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ಈ ಒಂದು ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುವಂತಹ ಒಂದು ಅತ್ಯದ್ಭುತವಾದ ಅಮೋಘವಾದ ಫ್ಯಾಬುಲಸ್ ಎನ್ನುವ ನೃತ್ಯದ ಬಗ್ಗೆ ನಿಮಗೆ ತಿಳಿಸಲು ಬಂದಿದ್ದೇವೆ ಈ ಅದ್ಭುತ ಮತ್ತು ಅತ್ಯದ್ಭುತವಾದ ಈ ವ್ಯಕ್ತಿ ಹೆಣ್ಣುಮಕ್ಕಳು ಕೂಡ ನಾಚಿಸುವಂತಹ ಬೆಲ್ಲಿ ಡ್ಯಾನ್ಸ್ ಅನ್ನು ಹೇಗೆ ಮಾಡುತ್ತಾನೆ. ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ

ಈ ಒಂದು ವಿಡಿಯೋವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡದೆ ನೋಡಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಬಾಲಿವುಡ್ನಲ್ಲಿ ನಡೆಸಿಕೊಡುವ ಒಂದು ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಒಬ್ಬ ಹೊಸ ಪ್ರತಿಭೆ ತೋರಿಸಿದ ಈ ಪ್ರತಿಭೆ ಈಗ ಎಲ್ಲ ಕಡೆ ವೈರಲ್ ಆಗುತ್ತದೆ ಹೌದು ಪ್ರಿಯ ಮಿತ್ರರೇ ಮಧ್ಯಪ್ರದೇಶದ ರೋಹಿತ್ ಕುಮಾರ್ ಎಂಬುವ ಈ ವ್ಯಕ್ತಿ ಮಾಡಿದ ಈ ಬೆಲ್ಲಿ ಡ್ಯಾನ್ಸ್ ನಿಜಕ್ಕೂ ಕೂಡ ಹುಡುಗಿಯರನ್ನು ನಾಚಿಸುವಂತಿದೆ.ಹೌದು ಪ್ರಿಯ ಮಿತ್ರರೇ ಈತ ಈ ಸ್ಟೇಜ್ ಮೇಲೆ ಬೆಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ ಯಾವುದೋ ಒಂದು ಹುಡುಗಿ ಮಾಡುತ್ತಿದ್ದಾಳೆ ಎನ್ನುವ

ರೀತಿಯಲ್ಲಿ ಅನುಕರಣೆ ಮಾಡಿ ತನ್ನ ದೇಹವನ್ನು ಹಾವಿನಂತೆ ಹೊರಳಾಡಿಸಿ ಮಾಡಿದ ಈ ಒಂದು ನೃತ್ಯ ಯಾರೂ ಕೂಡ ಇಷ್ಟಪಡದೆ ಇರಲಾರರು ಖಂಡಿತವಾಗಲೂ ಈತನ ಈ ಒಂದು ಅತ್ಯದ್ಭುತವಾದ ಪ್ರತಿಭೆಯನ್ನು ಎಲ್ಲರೂ ಕೂಡ ಮೆಚ್ಚುವಂತದ್ದು ನೀವು ಕೂಡ ಈ ಅದ್ಭುತವಾದ ಬೆಲ್ಲಿ ಡ್ಯಾನ್ಸ್ ಅನ್ನು ನೋಡಿ.ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ತಿಳಿಸಿ ತಡಮಾಡದೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಂತರ ಈ ಅತ್ಯದ್ಭುತವಾದ ಪ್ರತಿಭೆಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂಥ ಅತ್ಯದ್ಭುತವಾದ ಅಮೋಘವಾದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...