ರೀಲ್

ಅಕ್ಕ ರೊಮ್ಯಾಂಟಿಕ್ ನಲ್ಲಿ ಎಮ್ಮೆಯ ಮುಂದೆ ಮಾಡುತ್ತಿದ್ದಳು ರೀಲ್; ಎಮ್ಮೆ ಕೊಟ್ಟ ರಿಯಾಕ್ಷನ್ ಗೆ ಅಕ್ಕ ಢಮಾರ್..!

Today News / ಕನ್ನಡ ಸುದ್ದಿಗಳು

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿನಲ್ಲಿ ಹುಡುಗಿಯರು ಸಹ ಹಿಂದೆ ಬೀಳಲು ಬಯಸುವುದಿಲ್ಲ. ಹುಡುಗರಿಗಿಂತ ತಾವು ಏನು ಕಮ್ಮಿ ಇಲ್ಲವೆಂದು ಅನೇಕ ರೀತಿಯ ವಿಡಿಯೋಗಳು ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಕ್ಕಳ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋ ವೈರಲ್ ಆಗುತ್ತಿರುವ ಕಾರಣವೇನು ಬನ್ನಿ ತಿಳಿದುಕೊಳ್ಳೋಣ.

ಪ್ರಸ್ತುತ ವಿಡಿಯೋದಲ್ಲಿ ಹುಡುಗಿಯೊಬ್ಬಳು ಎಮ್ಮೆಗೆ ತಿನ್ನಲು ಆಹಾರವನ್ನು ಇಡುತ್ತಿದ್ದಾಳೆ. ಆಕೆ ಆಹಾರವನ್ನು ಇಡುವಾಗಲೇ ಬಾಲಿವುಡ್ ಸಾಂಗ್ ಗೆ ಪ್ರೀತಿಯ ಫ್ಲೋನಲ್ಲಿ ತುಂಬಾ ಸ್ಟೈಲಿಶ್ ಹಾಗೂ ಸ್ಲೋ ಮೋಷನ್ ನಲ್ಲಿ ನೃತ್ಯ ಮಾಡಲು ಶುರು ಮಾಡಿದ್ದಾಳೆ. ಕೆಲವು ಕ್ಷಣಗಳವರೆಗೆ ಹುಡುಗಿ ಹೀಗೆಯೇ ಡಾನ್ಸ್ ಮಾಡುತ್ತಿರುವಾಗ ಬದಿಗೆ ನಿಂತಿರುವ ಎಮ್ಮೆ ಇದನ್ನು ಗಮನಿಸುತ್ತಿರುತ್ತದೆ. ಈಕೆಯ ಡಾನ್ಸ್ ಯಾಕೋ ಎಮ್ಮೆಗೆ ಸರಿ ಎನಿಸಿಲ್ಲ, ಹೀಗಾಗಿ ಎಮ್ಮೆಯು ತಕ್ಷಣ ಆಕೆಯನ್ನು ಹೊಡೆಯಲು ತಲೆಹಾಕಿದೆ. ಆಕಸ್ಮಿಕ ನಡೆದ ಪ್ರಸಂಗದಿಂದ ಹುಡುಗಿಯು ತಬ್ಬಿಬ್ಬಾಗಿ ಹಿಂದೆ ಸರಿಯಲು ಹೋಗಿ ದಪ್ಪನೆ ಬದಿಯಲ್ಲಿರುವ ದನಗಳು ನೀರು ಕುಡಿಯುವ ಪಾತ್ರೆಯಲ್ಲಿ ಬೀಳುತ್ತಾಳೆ.

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ನೇಟಿಜನ್ಸ್ ಗಳಿಗೆ ತುಂಬಾ ಮನರಂಜನೆಯನ್ನು ನೀಡುತ್ತಿದೆ. ಪ್ರಸ್ತುತ ವಿಡಿಯೋ ಸೈಕೋ ಬಿಹಾರಿ ಹೆಸರಿನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದ್ದು ಲಕ್ಷಾವಧಿ ಸಂಖ್ಯೆಯಲ್ಲಿ ಲೈಕ್ಸ್ ಪಡೆದಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.