ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಫುಲ್ ಹೆಂಡತಿ ಬೇರೆ ಗಂಡಸರ ಜೊತೆ ಸುತ್ತಾಡುವುದನ್ನು ನೋಡಿ ಆಕೆಯ ಗಂಡ ಮಾಡಿದ್ದೆನು ಗೊತ್ತಾ!! ಏಲ್ಲರೂ ಶಾಕ್ ನೀವೆ ನೋಡಿ!!!

Entertainment/ಮನರಂಜನೆ

ಗಂಡ ಹೆಂಡತಿ ನಡುವೆ ಜಗಳಗಳ ಸಾಮಾನ್ಯ. ಇನ್ನು ಈಗಿನ ಕಾಲದಲ್ಲಿ ಯಾರು ಯಾರ ಜೊತೆಗೂ ಸಹ ಪ್ರಾಮಾಣಿಕವಾಗಿ ಇರುವುದಿಲ್ಲ. ಮದುವೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ಮದುವೆಯಾಗಿ ಬಿಟ್ಟಿದೆ. ಅದನ್ನು ಯಾರೂ ಸಹ ಅರ್ಥ ಮಾಡಿಕೊಂಡಿಲ್ಲ ಹಾಗೆ ಅದನ್ನು ಈಗಿನ ಕಾಲದಲ್ಲಿ ಯಾರು ಸಹ ಪಾಲಿಸುವುದು ಇಲ್ಲ.

ಗಂಡ ಇರುವಾಗಲೆ ಹೆಂಡತಿ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು, ಇನ್ನು ಗಂಡ ಹೆಂಡತಿಗೆ ಗೊತ್ತಾಗದ ಹಾಗೆ ಬೇರೆ ಪುರುಷರ ಜೊತೆಗೆ ಸ್ನೇಹ ಬೆಳೆಸುವುದು. ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ಪ್ರತಿ ದಿನ ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಇನ್ನು ಇದೀಗ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಮದುವೆಯಾಗಿದ್ದರು ಸಹ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಹೆಂಡತಿ ಮಾಡುತ್ತಿದ್ದ ಕೆಲಸ ನೋಡಿ ತಡೆಯಲಾಗದೆ ಇದೀಗ ಗಂಡ ಎಂತಹ ಕೆಲಸ ಮಾಡಿದ್ದಾನೆ ಎಂದರೆ, ಈ ರೀತಿ ಯಾರೇ ಆಗಲಿ ಹೇಗೆ ಊಹಿಸಲು ಸಾಧ್ಯ ಎಂದುಕೊಳ್ಳುತ್ತೀರ. ಹೌದು ತಾನೇ ಯಾರಿಗೂ ತಿಳಿಯದ ಹಾಗೆ ಈ ಕೆಲಸ ಮಾಡಿ ನಂತರ ಸ್ವತಃ ಗಂಡನೇ ಹೋಗಿ ಪೊಲೀಸ್ ಠಾಣೆಯಲ್ಲಿ,

ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ಹೌದು ಅಷ್ಟಕ್ಕೂ ಆ ಹೆಂಡತಿ ಮಾಡುತ್ತಿದ್ದ ಕೆಲಸ ಆದರೂ ಏನು? ಹೆಂಡತಿಯನ್ನು ಆ ಪತಿ ಏನು ಮಾಡಿದ? ಈ ರೀತಿಯ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಕಾಡುತ್ತಿರಬಹುದು, ಇನ್ನು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..

ರೇಣುಕಾ ಹಾಗು ಅನ್ಸಾರುಲ್ ಎನ್ನುವ ದಂಪತಿಗಳು ಪ್ರೀತಿಸಿ ಮದುವೆಯಾಗಿದ್ದಾರೆ, ಇನ್ನು ಮದುವೆಯಾಗಿ 6 ವರ್ಷಗಳು ಕಳೆದಿದ್ದ, ಈ ಜೋಡಿ ಆಗಾಗ ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಸಹ ತುಂಬಾ ಜಗಳವಾಡುತ್ತಿದ್ದರಂತೆ. ಇನ್ನು ಈ ಜಗಳಗಳು ಕೆಲವು ದಿನಗಳ ಹಿಂದೆ ಸರಿ ಹೋಗಿದ್ದು, ಇನ್ನು ರೇಣುಕಾ ಒಂದು ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಇನ್ನು ರೇಣುಕಾಳಿಗೆ ಬೇರೋಬ್ಬರ ಜೊತೆಗೆ ಸಂ*ಬಂಧ ಇದ್ದು, ಇದನ್ನು ತಿಳಿದ ಅನ್ಸಾರುಲ್ ಆಕೆಯನ್ನು ಕೊಂ*ದು ಎರಡು ತುಂಡಾಗಿ ಕ*ತ್ತರಿಸಿ, ಅವರ ಊರಿನ ಕಾಲುವೆಗೆ ಎಸೆದಿದ್ದಾರೆ. ಇನ್ನು ಆತ ಪೊಲೀಸ್ ಸ್ಟೇಶನ್ ಗೆ ಹೋಗಿ ತನ್ನ ಹೆಂಡತಿ ಕಾಣೆಯಾಗಿರುವುದಾಗೀ ಕಂಪ್ಲೇಂಟ್ ಸಹ ನೀಡಿದ್ದಾನೆ. ಇನ್ನು ಹುಡುಕಾಟ ನಡೆಸಿದ ಪೊಲೀಸರಿಗೆ, ಒಂದು ಸುಳಿವು ಸಿಕ್ಕಿದೆ, ಕಾಲುವೆಯಲ್ಲಿ ನೀರು

ಕಡಿಮೆಯಾದ ಕಾರಣ, ರೇಣುಕಾಳ ಮೃ*ತ ದೇಹ ಪೊಲೀಸರಿಗೆ ಸಿಕ್ಕಿದೆ. ಇನ್ನು ಗಂಡನ ಮೇಲಿನ ಅನುಮಾನದಿಂದ ಆತನನ್ನು ವಿಚಾರಣೆಗೆ ಕರೆದುಕೊಂಡು ಹೋದ ಪೊಲೀಸರಿಗೆ 10 ದಿನಗಳ ನಂತರ ಅನ್ಸಾರುಲ್ ಸಂತ್ಯಂಶ ಒಪ್ಪಿಕೊಂಡಿದ್ದಾನೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.