ಮುಸ್ಲಿಂ ದೇಶಗಳು ತಮ್ಮ ದೇಶದಲ್ಲಿ ಬ್ಯಾನ್ ಮಾಡಿರುವ ಭಾರತದ ಚಿತ್ರಗಳು ಯಾವ್ಯಾವು ಗೊತ್ತೇ?? ಕಾರಣವೇನು ಗೊತ್ತೇ??

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾರುಕಟ್ಟೆಯನ್ನು ಹೊಂದಿರುವ ಚಿತ್ರರಂಗಗಳಲ್ಲಿ ಒಂದಾಗಿದೆ. ಪರದೇಶಿಗಳು ಕೂಡ ಬಾಲಿವುಡ್ ಚಿತ್ರವನ್ನು ಮೆಚ್ಚುತ್ತಾರೆ. ಇಂದು ನಾವು ಹೇಳಹೊರಟಿರುವ ವಿಷಯ ಇದಕ್ಕೆ ತದ್ವಿರುದ್ಧವಾಗಿದೆ. ಅದೇನೆಂದರೆ ಕೆಲವೊಂದು ಬಾಲಿವುಡ್ ಚಿತ್ರಗಳಿಗೆ ಮುಸ್ಲಿಂ ದೇಶಗಳು ಅವರ ದೇಶದಲ್ಲಿ ಬಿಡುಗಡೆ ಆಗಬಾರದೆಂದು ಬ್ಯಾನ್ ಮಾಡಿದ್ದಾರೆ. ಹಾಗಿದ್ದರೆ ಈ ರೀತಿ ಬ್ಯಾನ್ ಆಗಿರುವ 9 ಬಾಲಿವುಡ್ ಚಿತ್ರಗಳು ಯಾವುವು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಫಿಜಾ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಾಗಿರುವ ಹೃತಿಕ್ ರೋಷನ್ ಹಾಗೂ ರಾಣಿ ಮುಖರ್ಜಿ ನಟನೆಯಲ್ಲಿ ಮೂಡಿಬಂದಿರುವ ಫಿಜಾ ಚಿತ್ರದಲ್ಲಿ ಹೃತಿಕ್ ರೋಷನ್ ಮುಸ್ಲಿಂ ಭ’ಯೋತ್ಪಾದಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಮಲೇಶಿಯಾ ದೇಶ ಮುಸ್ಲಿಮರಲ್ಲಿ ಯಾರು ಭ’ಯೋತ್ಪಾದಕರಿಲ್ಲ ಎಂಬುದಾಗಿ ಹೇಳಿ ಬ್ಯಾನ್ ಮಾಡಿತ್ತು.

ಡರ್ಟಿ ಪಿಕ್ಚರ್ ಡರ್ಟಿ ಪಿಕ್ಚರ್ ಚಿತ್ರ ಬಿಡುಗಡೆಯಾಗಿ ಭಾರತ ದೇಶದಾದ್ಯಂತ ಸಾಕಷ್ಟು ಜನಪ್ರಿಯತೆ ಕಾರಣವಾಗಿತ್ತು. ವಿದ್ಯಾಬಾಲನ್ ಹಾಗೂ ನಸ್ರುದ್ದೀನ್ ಶಾ ನಡುವಿನ ಹಲವಾರು ಬೋಲ್ಡ್ ದೃಶ್ಯಗಳು ಕುವೈತ್ ದೇಶದ ಕೆಂಗಣ್ಣಿಗೆ ಗುರಿಯಾಗಿ ಚಿತ್ರವನ್ನು ದೇಶದಲ್ಲಿ ಬ್ಯಾನ್ ಮಾಡಲಾಗಿತ್ತು.

ಪ್ಯಾಡ್ ಮ್ಯಾನ್ ಅಕ್ಷಯ್ ಕುಮಾರ್ ನಟನೆಯ ಸಾಮಾಜಿಕ ಕಳಕಳಿಯುಳ್ಳ ಪ್ಯಾಡ್ ಮ್ಯಾನ್ ಚಿತ್ರ ಭಾರತದೇಶದಲ್ಲಿ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದು ಬಾಕ್ಸಾಫೀಸ್ ನಲ್ಲಿ ಕೂಡ ಕಮಾಲ್ ಮಾಡಿತ್ತು. ಆದರೆ ಇದು ನಮ್ಮ ಸಂಸ್ಕೃತಿಯ ವಿರುದ್ಧ ಎಂಬುದಾಗಿ ಹೇಳಿಕೆ ನೀಡಿ ಪಾಕಿಸ್ತಾನ ದೇಶ ಚಿತ್ರವನ್ನು ತನ್ನಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಲಿಲ್ಲ.

ಪದ್ಮಾವತ್ ರಣವೀರ್ ಸಿಂಗ್ ಶಾಹಿದ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪದ್ಮಾವತ್ ಚಿತ್ರ ಮಲೇಶಿಯಾದಲ್ಲಿ ಬಿಡುಗಡೆಯಾಗಲಿಲ್ಲ. ಇದರಲ್ಲಿ ಮುಸಲ್ಮಾನರನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎಂಬ ಕಾರಣಕ್ಕೆ ಬಿಡುಗಡೆ ಮಾಡಲು ಅವಕಾಶ ನೀಡಲಿಲ್ಲ. ಬೇಬಿ ಅಕ್ಷಯ್ ಕುಮಾರ್ ನಟನೆಯ ಸೂಪರ್ ಹಿಟ್ ಬೇಬಿ ಚಿತ್ರವನ್ನು ಪಾಕಿಸ್ತಾನ ದೇಶ ಪಾಕಿಸ್ತಾನದಲ್ಲಿ ಬಿಡುಗಡೆ ಮಾಡುವುದನ್ನು ರದ್ದುಮಾಡಿತು. ಇದಕ್ಕೆ ಪ್ರಮುಖ ಕಾರಣ ಪಾಕಿಸ್ತಾನ ದೇಶವನ್ನು ಕೆಟ್ಟದಾಗಿ ಬಿಂಬಿಸಲಾಗಿತ್ತು.

ಬಾಂಬೆ ಮನಿಷ ಕೊಯಿರಾಲ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಾಂಬೆ ಚಿತ್ರವನ್ನು ಸಿಂಗಾಪುರ ದೇಶ ಬ್ಯಾನ್ ಮಾಡಿತ್ತು. ವಿಚಿತ್ರ ದೇಶದಲ್ಲಿ ಶಾಂತಿ ಕದಲಿದೆ ಎಂಬ ಕಾರಣಕ್ಕಾಗಿ ಈ ತರಹ ಮಾಡಲಾಗಿತ್ತು. ಓ ಮೈ ಗಾಡ್ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ ಚಿತ್ರವನ್ನು ಯುಎಇ ದೇಶ ಬ್ಯಾನ್ ಮಾಡಿತ್ತು. ನಿರ್ಜಾ ಸೋನಂ ಕಪೂರ್ ನಟನೆಯ ನೀರಜಾ ಭಾನೋಟ್ ಕುರಿತಂತಹ ಬಯೋಪಿಕ್ ಚಿತ್ರವನ್ನು ಪಾಕಿಸ್ತಾನದಲ್ಲಿ ಪಾಕಿಸ್ತಾನವನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎಂಬ ಕಾರಣಕ್ಕಾಗಿ ಬ್ಯಾನ್ ಮಾಡಲಾಗಿತ್ತು. ಉಡ್ತಾ ಪಂಜಾಬ್ ಶಾಹಿದ್ ಕಪೂರ್ ನಟನೆಯ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಪಂಜಾಬ್ಗೆ ಮಾದಕ ವಸ್ತುಗಳನ್ನು ಪಾಕಿಸ್ತಾನ ಸಪ್ಲೈ ಮಾಡುತ್ತದೆ ಎಂಬ ಮಾಹಿತಿಯನ್ನು ಈ ಚಿತ್ರ ಒಳಗೊಂಡಿದ್ದರಿಂದ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ದುಬೈ ಮರುಳುಗಾಡಿನಲ್ಲಿ ನರೇಶ್ ಜೊತೆ ಫ-ಸ್ಟ್ ನೈಟ್ ಮಾಡಿಕೊಳ್ಳಲು ಹೋದ ಪವಿತ್ರಾ ಲೋಕೇಶ್ ಗೆ ಭಾರಿ ನಿರಾಸೆ! ಅಂದುಕೊಂಡಿದ್ದೆ ಬೇರೆ, ಆಗಿದ್ದೆ ಬೇರೆ ನೋಡಿ!!