ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ನಮಗೆ ರಿಯಲ್ ಹೀರೋ ರಿಯಲ್ ಹೀರೋ ಯಾರು ಅಂತ ಗೊತ್ತಾಗಲ್ಲ ಅನಿಸುತ್ತದೆ. ಸೋಲಿನ ರುಚಿ ನೋಡದೆ ಗೆದ್ದ ಶೂರ ಯಾವನೂ ಇಲ್ಲ. ಸೋಲದೆ ಗೆಲ್ಲಲು ಸಾಧ್ಯವಿಲ್ಲ ಒಂದು ವೇಳೆ ಗೆದ್ದರೂ ಪ್ರಯೋಜನವಿಲ್ಲ. ಅದಕ್ಕಾಗಿ ಸೋತಾಗ ಅಳುವ ಬದಲು, ಖುಷಿಪಡಿ. ಏಕೆಂದರೆ ಸೋಲೆ ಗೆಲುವಿನ ಮೊದಲ ಮೆಟ್ಟಿಲು.
ನೀವು ಸೋತಾಗ ನಿಮ್ಮ ಗೆಲುವಿನ ಪಯಣ ಪ್ರಾರಂಭವಾಗುತ್ತದೆ.ಸಿನಿಮಾದಲ್ಲಿ ಬರುವ ಹೀರೋ ನಿಜವಾದ ಹೀರೋ ಅಂದುಕೊಂಡು ಅವರಿಗೆ ಹಾರ ಜೈಕಾರ ಹಾಕಿ ಅವರನ್ನು ಹೊಗಳಿಕೆಯ ಉಪ್ಪರಿಗೆಯ ಮೇಲೆ ಕೂರಿಸಿಕೊಂಡು ಬಿಡುತ್ತಾರೆ. ಆದರಿಂದ ಜೀವನದಲ್ಲಿ ಒಬ್ಬ ತಂದೆ ಕೂಡ ಹೀರೋ ಜವಾಬ್ದಾರಿ ಹತ್ತಿರುವ ಅಣ್ಣ ಕೂಡ ಹೀರೋ.
ಆದರೆ ನಾವು ಇಂದು ಯಾರಿಗೆ ಎಷ್ಟು ಬೆಲೆ ಗೌರವ ನೀಡಬೇಕು ಅದನ್ನು ನೀಡುತ್ತಿಲ್ಲ. ಯಾಕಪ್ಪ ಎಂದರೆ ನಮಗೆ ಎಷ್ಟು ಬೌದ್ಧಿಕವಾಗಿ ಯೋಚನೆ ಮಾಡುವುದು ಕೂಡ ಸಾಧ್ಯವಾಗುತ್ತಿಲ್ಲ ಬದುಕು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಒಬ್ಬ ಕೂತು ಸಂಪಾದನೆ ಮಾಡಿ ಡೈನಿಂಗ್ ಟೇಬಲ್ ಮೇಲೆ ಊಟ ಮಾಡುತ್ತಾನೆ. ಇನ್ನೊಬ್ಬ ಮೈ ಮೂಳೆ ಮುರಿಯುವ ಮಟ್ಟಿಗೆ ನಿಂತು ನೆಲದಲ್ಲಿ ಕೂತು ಊಟ ಮಾಡುತ್ತಾನೆ.
ಇವರಿಬ್ಬರು ತಿನ್ನುವ ಅನ್ನ ಮಾತ್ರ ಒಂದೇ ಆಗಿರುತ್ತದೆ. ಆದರೆ ತಿನ್ನುವ ಜಾಗ ಮಾತ್ರ ಬೇರೆ ಬೇರೆ ಆಗಿರುತ್ತದೆ ಕೆಲಸ ಮಾತ್ರ ಬೇರೆ ರೂಪದಲ್ಲಿ ಇರುತ್ತದೆ. ಆದರೆ ಇವರ ಬರಲಿ ಹೆಚ್ಚು ಶ್ರಮಪಟ್ಟು ಹೀರೋ ಅನಿಸಿಕೊಳ್ಳುವುದು ಮಾತ್ರ ಶ್ರಮಜೀವಿನಿ. ಹೌದು ಇಲ್ಲಿ ನೋಡಿ ಈ ವ್ಯಕ್ತಿ ಬೈಕ್ ಅನ್ನು ಎತ್ತು ಹೇಗೆ ಬಸ್ಸನ್ನು ಲೋಡ್ ಮಾಡುತ್ತಿದ್ದಾನೆ ಅಂತ ನಾವು ಗಾಡಿ ಕೆಳಗೆ ಬಿದ್ದರೆ ಸಾಕು
ಅದನ್ನು ಮೇಲೆ ಎತ್ತಿಕೊಳ್ಳುವುದಕ್ಕೇನೆ ಹರಸಾಹಸ ಪಟ್ಟು ಬಿಡುತ್ತೇವೆ. ಆದರೆ ಇಲ್ಲಿ ಒಬ್ಬ ಕೂಲಿ ಮಾಡುವ ಶ್ರಮಿಕ ಹೊಟ್ಟೆಪಾಡಿಗಾಗಿ ಎಷ್ಟೇ ತೂಕವಿದ್ದರೂ ಕೂಡ ಅವನ ಹಸಿವು ಅವನ ಬಡತನ ಆ ವಸ್ತುವಿನ ತೂಕಕ್ಕೂ ಕೂಡ ಮೀರಿಸಿಬಿಟ್ಟಿದೆ ಅಂತ ಹೇಳಬಹುದು. ಸಿನಿಮಾದಲ್ಲಿ ಮರದ ತುಂಡನ್ನು ಎತ್ತಿ ಬಾಹುಬಲಿ ಅನಿಸಿಕೊಳ್ಳುವುದು
ಎಲ್ಲಾ ಹೀರೋ ಎಂದರೆ ಈ ರೀತಿ ಶ್ರಮಪಡುವ ವ್ಯಕ್ತಿಗಳೇ ನಿಜವಾದ ಬಾಹುಬಲಿ ಅಂತ ಹೆಮ್ಮೆಯಿಂದ ಹೇಳಬಹುದು. ಇನ್ನು ನೀವು ಕೂಡ ಶ್ರಮಿಕ ವರ್ಗವನ್ನು ಗೌರವಿಸುತ್ತೀರ ಎಂದು ಹೇಳುವುದಾದರೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.