ಫಾರಿನ್ ಹುಡುಗಿಯರಿಗೆ ಆಟೋ ರಿಕ್ಷಾ ಚಾಲಕರ ಮೇಲೆ ಅದೆಂತಾ ಪ್ರೀತಿ! ಆಟೋ ಡ್ರೈವರ್ ಗಳನ್ನು ಇವರು ಮದುವೆ ಆಗುತ್ತಿರಲು ಇದೇ ಕಾರಣ ನೋಡಿ!!

ಭಾರತದಲ್ಲಿ ಪ್ರೇಕ್ಷಣೀಯ ಸ್ಥಳಗಳು ಸಾಕಷ್ಟು ಇವೆ. ದೇಶ ವಿದೇಶಿಗರನ್ನ ಅಟ್ರಾಕ್ಟ್ ಮಾಡುವಂತಹ ಸಾಕಷ್ಟು ಐತಿಹಾಸಿಕ ಸ್ಥಳಗಳನ್ನು ನಾವು ಹೊಂದಿದ್ದೇವೆ ಹಾಗಾಗಿಯೇ ವರ್ಷದಲ್ಲಿ ಲಕ್ಷಾಂತರ ಜನ ವಿದೇಶಿಗರು ಭಾರತಕ್ಕೆ ಪ್ರವಾಸಕ್ಕಾಗಿ ಬರುತ್ತಾರೆ. ಪ್ರತಿಯೊಂದು ವಿಶಿಷ್ಟವಾದ ಸ್ಥಳಗಳ ಬಗ್ಗೆ ಅಧ್ಯಯನವನ್ನು ಕೂಡ ಮಾಡುತ್ತಾರೆ. ಭಾರತೀಯ ಕಲೆ ಸಂಸ್ಕೃತಿ ವಿದೇಶಿಕರ ಮೇಲು ಪರಿಣಾಮ ಬೀರಿದೆ.

ಹಾಗಾಗಿ ವಿದೇಶಿ ಹುಡುಗಿಯರು ಭಾರತದಲ್ಲಿ ಕೆಲವು ಸಂಶೋಧನೆಗಳನ್ನು ನಡೆಸಲು ಬರುತ್ತಾರೆ ವರ್ಷಾನುಗಟ್ಟಲೆ ಇಲ್ಲಿಯೇ ಉಳಿದು ಅಧ್ಯಯನ ಮಾಡುತ್ತಾರೆ. ಇನ್ನು ಹೀಗೆ ಭಾರತಕ್ಕೆ ಪ್ರವಾಸಕ್ಕೆ ಬಂದ ಹಲವು ವಿದೇಶಿ ಹುಡುಗಿಯರು ಭಾರತೀಯ ಕೆಲವು ಹುಡುಗರನ್ನು ಇಷ್ಟಪಟ್ಟು ಮದುವೆ ಆಗಿದ್ದು ಕೂಡ ಇದೆ ಹಾಗಾದರೆ ವಿದೇಶಿ ಹುಡುಗಿಯರು ಭಾರತೀಯರನ್ನ ಇಷ್ಟಪಡುವುದು ಯಾಕೆ? ಇಲ್ಲಿದೆ ನೋಡಿ ಕಾರಣ.

ಹೌದು ಇತ್ತೀಚಿಗೆ ಹಂಪಿಯಲ್ಲಿ ಪ್ರವಾಸಿಗರಿಗೆ ಗೈಡ್ ಆಗಿ ಕೆಲಸ ಮಾಡುತ್ತಿದ್ದ ಆನಂದ ಎನ್ನುವ ಚಾಲಕನನ್ನ ಬೆಲ್ಜಿಯಂ ಹುಡುಗಿ ಕೆಮಿಲ್ ಎಂಬವಳು ಮದುವೆ ಆಗಿದ್ದಾಳೆ. ಭಾರತೀಯ ಸಂಪ್ರದಾಯದಂತೆಯೇ ಇವರಿಬ್ಬರ ವಿವಾಹ ನಡೆದಿದೆ. ಇದು ಕೇವಲ ಒಬ್ಬರ ಕಥೆಯಲ್ಲ ಭಾರತದಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ.

ಆದರೆ ಭಾರತೀಯ ಹುಡುಗರ ಪೈಕಿ ಶ್ರೀಮಂತರನ್ನಾಗಿ ಅಥವಾ ಐಟಿ ಕಂಪನಿ ಕೆಲಸದಲ್ಲಿ ಇರುವವರನ್ನಾಗಲಿ ವಿದೇಶಿಗರು ಇಷ್ಟಪಡುವುದಿಲ್ಲ ಅದರ ಬದಲು ಚಾಲಕರಾಗಿ ಸಾಮಾನ್ಯವಾಗಿ ಬದುಕುವ ಜನರನ್ನೇ ಇಷ್ಟಪಟ್ಟು ವಿದೇಶಿ ಹುಡುಗಿಯರು ಮದುವೆಯಾಗುತ್ತಾರೆ ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಾಡಿದರೆ ಮುಖ್ಯವಾಗಿ, ವಿದೇಶಗಳು ಭಾರತಕ್ಕೆ ಬಂದಾಗ ಅದರಲ್ಲೂ ಹಂಪಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ ಅಲ್ಲಿ ಒಬ್ಬ ಗೈಡ್ ಇದ್ದೇ ಇರುತ್ತಾನೆ.

ಓದು ಬರಹ ಬಾರದೇ ಇದ್ರೂ ಇಂಗ್ಲೀಷ್ ನಲ್ಲಿ ಮಾತನಾಡಿ ವಿದೇಶಿಗರಿಗೆ ಗೈಡ್ ಮಾಡುವ ಚಾಕಚಕ್ಯತೆ ಹೊಂದಿರುತ್ತಾರೆ. ಹಾಗಾಗಿ ಗೈಡ್ ಮಾಡುವ ವ್ಯಕ್ತಿ ಎಷ್ಟು ಸರಿಯಾಗಿ ವಿದೇಶಿಗರ ಜೊತೆ ಇರುತ್ತಾನೋ ಅವರಿಗೆ ಅಷ್ಟೇ ಕಂಫರ್ಟ್ ಫೀಲ್ ಆಗುತ್ತೆ. ವಿದೇಶದಿಂದ ಭಾರತಕ್ಕೆ ಬಂದು ವರ್ಷಾನುಗಟ್ಟಲೆ ಪ್ರವಾಸಿಗರು, ಉಳಿದುಕೊಳ್ಳುತ್ತಾರೆ ಇಂತಹ ಸಂದರ್ಭದಲ್ಲಿ ಅವರೊಂದಿಗೆ ಸರಿಯಾದ ರೀತಿಯಲ್ಲಿ ವ್ಯವಹರಿಸುವ ಒಬ್ಬ ವ್ಯಕ್ತಿ ಸಿಕ್ಕರು ಅವವನ್ನು ನಂಬುತ್ತಾರೆ.

ವಿದೇಶಗರಿಗೆ ಹಣಕ್ಕೆ ಕೊರತೆ ಏನು ಇಲ್ಲ ಹಾಗಾಗಿ ಅವರಿಗೆ ಗಂಡ ದುಡಿದು ತಂದು ಹಾಕಬೇಕು ಎನ್ನುವಂತಹ ಪರಿಸ್ಥಿತಿ ಇಲ್ಲ ಆದ್ದರಿಂದ ತಮಗೆ ಮಾನಸಿಕವಾಗಿ ಹತ್ತಿರವಾಗುವಂತಹ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ತೋರಿಸುವಂತಹ ಹುಡುಗರನ್ನು ವಿದೇಶಿ ಹುಡುಗಿಯರು ಇಷ್ಟಪಡುತ್ತಾರೆ. ಒಬ್ಬ ಆಟೋ ಚಾಲಕ ಅಥವಾ ಟೂರಿಸ್ಟ್ ಗೈಡ್ ಆಗಿರುವ ವ್ಯಕ್ತಿ ಭಾರತದಲ್ಲಿ ನೆಲೆಸಲು ವಿದೇಶಿಗರಿಗೆ ಸಹಾಯಕನಾಗುತ್ತಾನೆ.

ಹಾಗಾಗಿ ಅವರು ಮೋಸ ಹೋಗುವಂತಹ ಪರಿಸ್ಥಿತಿ ಇರುವುದಿಲ್ಲ ಇದೇ ಕಾರಣಕ್ಕೆ ಚಾಲಕರನ್ನು ಅಥವಾ ಟೂರಿಸ್ಟ್ ಗೈಡ್ ಅವರನ್ನು ನಂಬಿ ಪ್ರೀತಿಸಿ ವಿದೇಶಿ ಮಹಿಳೆಯರು ಮದುವೆ ಆಗುತ್ತಾರೆ. ಇದು ಭಾರತದ ಮೇಲಿನ ನಂಬಿಕೆ ಪ್ರೀತಿ ಪರಂಪರೆಯನ್ನು ತೋರಿಸುತ್ತದೆ. ವಿದೇಶಿಗರು ಭಾರತೀಯರನ್ನ ಎಷ್ಟು ಇಷ್ಟಪಡುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಮೆಂಟ್ ಮಾಡುವುದರ ಮೂಲಕ ಹಂಚಿಕೊಳ್ಳಿ.

You might also like

Comments are closed.