4 ಲಕ್ಷದ ಈ ಕಾರ್ ಮುಂದೆ ಬಲೆನೊ – ಸ್ಪಿಫ್ಟ್ ಕೂಡ ಲೆಕ್ಕಕ್ಕಿಲ್ಲ
ಫೆಬ್ರವರಿ 2023ರ ಅಂಕಿ ಅಂಶಗಳನ್ನು ನೋಡಿದರೆ ಮಾರುತಿ ಸುಜುಕಿ (Maruti Suzuki) ದೇಶದ ನಂಬರ್ ಒನ್ ಕಾರು ಕಂಪನಿ ಎಂದು ಹೆಸರು ಗಳಿಸಿದೆ. ಇದಕ್ಕೆ ಕಾರಣ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಟಾಪ್ 6 ಕಾರುಗಳು ಮಾರುತಿ ಸುಜುಕಿ ಕಂಪನಿ ಗೆ ಸೇರಿದ್ದು, ಟಾಪ್ 5 ನಲ್ಲಿ ಮಾರಾಟವಾದ ಕಾರ್ ಗಳನ್ನು ನೋಡಿದರೆ ಅದರಲ್ಲಿ ಮಾರುತಿ ಸುಜುಕಿ ಆಲ್ಟೊ ಕಾರಿಗೆ ಮೂರನೇ ಸ್ಥಾನ ಸಿಕ್ಕಿದೆ. ಅಂದರೆ ವಾರ್ಷಿಕ ಬೆಳವಣಿಗೆ ದೃಷ್ಟಿಯಿಂದ ನೋಡಿದರೆ ಬಲೆನೋ ಮತ್ತು ಸ್ವಿಫ್ಟ್ […]
ಮುಂದೆ ಓದಲು ಇಲ್ಲಿ ಒತ್ತಿ >>