ಮದುವೆ

ಮದುವೆಯಾಗಿರುವ ಆಂ ಟಿಯರು,ವಯಸ್ಸಿನ ಹುಡುಗರು ಎಂದ ತಕ್ಷಣ ಅವರ ಹಿಂದೆ ಬೀಳುವುದು ಯಾಕೆ ಗೊತ್ತೇ?? ಅಸಲಿ ಕಾರಣ ನೀವಂದುಕೊಂಡದ್ದು ಅಲ್ಲ?

Girls Matter/ಹೆಣ್ಣಿನ ವಿಷಯ

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯುವಂತಹ ಪವಿತ್ರವಾದಂತಹ ಹಾಗೂ ಪ್ರಮುಖವಾದಂತಹ ಘಟ್ಟವಾಗಿರುತ್ತದೆ. ಇದರಲ್ಲಿ ದಾಂಪತ್ಯ ಜೀವನ ಎನ್ನುವುದು ದೀರ್ಘಕಾಲದವರೆಗೆ ಸರಾಗವಾಗಿ ನಡೆಯಲು ದಂಪತಿಗಳ ನಡುವೆ ಪ್ರೀತಿ ಹಾಗೂ ನಂಬಿಕೆ ಎನ್ನುವುದು ಪ್ರಮುಖವಾಗಿರುತ್ತದೆ.

ನೀವು ಹಲವಾರು ಬಾರಿ ಮದುವೆಯಾದ ನಂತರ ಪುರುಷರು ಮತ್ತೊಬ್ಬ ಮಹಿಳೆಯ ಸೌಂದರ್ಯಕ್ಕೆ ಮಾರುಹೋಗಿ ಪ್ರೇಮ ಸಂಬಂಧವನ್ನು ಹೊಂದಿರುವುದನ್ನು ಕೂಡ ನೀವು ನೋಡಿರುತ್ತೀರಿ ಹಾಗೂ ಕೇಳಿರುತ್ತೇವೆ. ಆದರೆ ಇದೇ ಜಾಗದಲ್ಲಿ ಒಬ್ಬ ಮಹಿಳೆ ಇದ್ದರೆ ಕಂಡಿತವಾಗಿ ಸಮಾಜ ಅವರನ್ನು ನೋಡುವ ರೀತಿಯೇ ಬೇರೆ ಇರುತ್ತದೆ. ಅಷ್ಟಕ್ಕು ಮದುವೆಯಾಗಿರುವ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ನೋಡಿ ಆಕರ್ಷಿತರಾಗುವುದು ಏಕೆ ಎನ್ನುವುದರ ಕುರಿತಂತೆ ಕೆಲವು ಕಾರಣಗಳನ್ನು ನೀಡುತ್ತೇವೆ ತಪ್ಪದೇ ಲೇಖನಿಯನ್ನು ಓದಿ.

ಮದುವೆಗೂ ಮುನ್ನ ಪ್ರತಿಯೊಬ್ಬ ಮಹಿಳೆ ಕೂಡಾ ತಾನು ಮದುವೆ ಆಗುವಂತಹ ಪುರುಷ ನಾನು ಬಯಸಿರುವ ಎಲ್ಲಾ ಸುಖಗಳನ್ನು ನೀಡುತ್ತಾನೆ ಎನ್ನುವ ಕುರಿತಂತೆ ಕನಸಲು ಕಂಡಿರುತ್ತಾರೆ. ಆದರೆ ಯಾವಾಗ ಮದುವೆಯಾದ ನಂತರ ಅವರ ಪತಿರಾಯ ಅವರ ಕನಸನ್ನು ಪೂರೈಸಲು ಅಸಫಲ ರಾದಾಗ ಅನ್ಯ ಪುರುಷರ ಕಡೆಗೆ ಅವರ ಗಮನ ಸೆಳೆಯುತ್ತದೆ. ಇದೇ ಪ್ರಮುಖವಾದ ಮೂಲ ಕಾರಣ ಎಂದರೆ ತಪ್ಪಾಗಲಾರದು.

Buy/Send BC Aunty Personalised Recorded Video Message Online- Ferns N Petals

ಇನ್ನು ಇಂದಿನ ಕೆಲವು ಯುವಕರಿಗೂ ಕೂಡ ತಮ್ಮ ಸಮಾನವಯಸ್ಕ ಹುಡುಗಿಯರಲ್ಲಿ ಆಕರ್ಷಣೆ ಇರುವುದಿಲ್ಲ ಬದಲಾಗಿ ಅನುಭವ ಇರುವಂತಹ ಮದುವೆಯಾದ ಮಹಿಳೆಯರ ಕುರಿತಂತೆ ಹೆಚ್ಚಾಗಿ ಆಕರ್ಷಣೆ ಇರುತ್ತದೆ. ಇನ್ನು ಈ ಮಹಿಳೆಯರಿಗೂ ಕೂಡ ಮನೆಯಲ್ಲಿ ಹೆಚ್ಚಿನ ಪ್ರೀತಿಯೆನ್ನುವುದು ಸಿಗುವುದಿಲ್ಲ. ಆ ಸಂದರ್ಭದಲ್ಲಿ ಈ ಹುಡುಗರು ನೀಡುವಂತಹ ಪ್ರೀತಿ ಹಾಗೂ ಸಮಯ ಗಳಿಗೆ ಮದುವೆಯಾಗಿರುವ ಮಹಿಳೆಯರು ಮಾರುಹೋಗುತ್ತಾರೆ ಹೀಗಾಗಿ ಇವರ ನಡುವೆ ಸಂಬಂಧ ಬೆಳೆಯುತ್ತದೆ.

ಇನ್ನೂ ಸಾಕಷ್ಟು ಮಹಿಳೆಯರು ತಮ್ಮ ಗಂಡನ ಮನೆಯಲ್ಲಿ ಸಾಕಷ್ಟು ಆರಾಮವಾಗಿ ಕಾಲ ಕಳೆಯುತ್ತಿದ್ದರು ಕೂಡ ಗಂಡನಿಂದ ಶಾರೀರಿಕ ಸುಖ ಎನ್ನುವುದು ಸಿಗುವುದಿಲ್ಲ. ಹೀಗಾಗಿ ಪರಪುರುಷನ ಸಾಂಗತ್ಯವನ್ನು ಬಯಸುವುದು ಸಹಜವಾಗಿದೆ. ಇದೇ ಕಾರಣಕ್ಕಾಗಿಯೇ ಮದುವೆಯಾಗಿರುವ ಮಹಿಳೆಯರು ಈ ಕುರಿತಂತೆ ಹೆಚ್ಚಿನ ಮನಸ್ಸನ್ನು ಮಾಡುತ್ತಾರೆ.

ಸಾಕಷ್ಟು ಬಾರಿ ಮದುವೆಯಾಗಿರುವ ಮಹಿಳೆಯರ ಗಂಡಂದಿರು ಕೆಲಸದಲ್ಲಿ ಇಡೀದಿನ ಬ್ಯುಸಿ ಆಗಿಬಿಡುತ್ತಾರೆ. ಈ ಕಾರಣದಿಂದಾಗಿ ತಮ್ಮ ಪತ್ನಿಯರಿಗೆ ಸಮಯವನ್ನು ನೀಡಲು ಇವರಿಂದ ಸಾಧ್ಯವಾಗುವುದಿಲ್ಲ. ಆದರೆ ಮದುವೆಯಾಗದಿರುವ ಹುಡುಗರು ಖಾಲಿ ಬಿದ್ದಿರುತ್ತಾರೆ. ಹೀಗಾಗಿ ಮಹಿಳೆಯರಿಗೆ ಹೆಚ್ಚಿನ ಸಮಯವನ್ನು ಅವರು ನೀಡುತ್ತಾರೆ. ಇದೇ ಕಾರಣದಿಂದಾಗಿ ಮದುವೆಯಾಗಿರುವ ಮಹಿಳೆಯರು ಇವರಿಂದ ಮನೋರಂಜಿತರಾಗುತ್ತಾರೆ. ಹಾಗಾಗಿ ಇವರಿಗೆ ಬೋರ್ ಹೊ’ಡೆಯುವುದಿಲ್ಲ.

Pin on Aunty in saree

ಜೀವನ ಕಳೆಯುತ್ತಾ ಮಹಿಳೆಯರ ಶಾರೀರಿಕ ಅವಶ್ಯಕತೆಯ ಉತ್ತೇಜನವೂ ಕೂಡ ದೇಹದಲ್ಲಿ ಹೆಚ್ಚಾಗುತ್ತದೆ. ಇದು ಅವರ ಮದುವೆಯಾಗಿರುವ ಗಂಡನಲ್ಲಿ ಕುಂಠಿತವಾಗಿರುತ್ತದೆ. ಹೀಗಾಗಿ ಮದುವೆಯಾಗಿರುವ ಮಹಿಳೆಯರಿಗೆ ಮದುವೆ ಆಗದಿರುವ ಹುಡುಗರ ಕುರಿತಂತೆ ಆಕರ್ಷಿತರಾಗಲು ಪ್ರಮುಖ ಕಾರಣವಾಗಿದೆ. ಯಾಕೆಂದರೆ ಅವರ ದೈಹಿಕ ಶಕ್ತಿ ಹಾಗೂ ಸ್ಟಾಮಿನಾ ಮತ್ತು ಅವರ ದೇಹದ ಸದೃಢತೆ ಅವರನ್ನು ಮತ್ತಷ್ಟು ಆಕರ್ಷಿಸುತ್ತದೆ.

ಇದನ್ನೂ ಓದಿ >>>  ಮದುವೆ ಆದ ಮೇಲೆ ಹುಡುಗಿಯರು/ಮಹಿಳೆಯರು ಯಾಕೆ ದಪ್ಪ ಆಗ್ತಾರೆ? ನೋಡಿ...

ಇನ್ನು ಈಗ ನಾವು ಹೇಳಲು ಹೊರಟಿರುವ ಅಂಶ ಖಂಡಿತವಾಗಿ ಬಹುತೇಕ ಇಂತಹ ಸಂಬಂಧ ಪ್ರಾರಂಭವಾಗಲು ಪ್ರಮುಖ ಕಾರಣವಾಗಿರುತ್ತದೆ. ಬಹುತೇಕ ಕೆಲವು ಮಹಿಳೆಯರಿಗೆ ಮದ್ಯಪಾನ ಮಾಡಿಕೊಂಡು ಕೀಟಲೆ ನೀಡುವಂತಹ ಗಂಡಂದಿರು ಸಿಗುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಹಾಗೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಜೀವವನ್ನು ಹುಡುಕುತ್ತಿರುತ್ತಾರೆ. ಆ ಸಂದರ್ಭದಲ್ಲಿ ಮದುವೆ ಆಗದಿರುವ ಹುಡುಗರು ಇಂತಹ ಮಹಿಳೆಯರನ್ನು ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ ಹಾಗೂ ಇಲ್ಲಿಂದ ಅವರ ಪ್ರೇಮ ಸಂಬಂಧ ಮುಂದುವರೆಯುತ್ತದೆ.

ಇಷ್ಟೆಲ್ಲ ಹೇಳಿದ್ದೇನೆ ಎಂದಮಾತ್ರಕ್ಕೆ ಪ್ರತಿಯೊಬ್ಬ ಮಹಿಳೆ ಕೂಡ ಇಂತಹ ಕಾರ್ಯಗಳನ್ನು ಮಾಡಲು ಉತ್ಸಾಹಿತರಾಗಿತ್ತಾರೆ ಎನ್ನುವುದಾಗಿ ಅಲ್ಲ. ಆದರೆ ಮಹಿಳೆ ಇಂತಹ ಕಾರ್ಯಕ್ಕೆ ಇಳಿಯುತ್ತಾಳೆ ಎಂದರೆ ಅದಕ್ಕೊಂದು ಪ್ರಮುಖವಾದ ಕಾರಣ ಇದ್ದೇಇರುತ್ತದೆ ಅವುಗಳಲ್ಲಿ ಇವು ಕೂಡ ಒಂದು ಎಂಬುದಾಗಿ ಹೇಳಿದ್ದೇವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...