aunty

ಗಂಡ ಕೆಲಸಕ್ಕೆ ಹೋದ್ರೆ ಸಾಕು ಮನೆಯಲ್ಲಿ ಈಕೆಯ ಆಟ ಶುರುವಾಗುತ್ತಿತ್ತು,ಮಾವನನ್ನು ಬಲೆಗೆ ಹಾಕಿಕೊಂಡು ಈ ಐನಾತಿ ಆಂಟಿ ಮಾವನ ಜೊತೆ ಏನು ಮಾಡುತ್ತಿದ್ದಳು ಗೊತ್ತಾ? ಅಬ್ಬಬ್ಬಾ ಐನಾತಿ ಆಂಟಿ!!

Entertainment/ಮನರಂಜನೆ Girls Matter/ಹೆಣ್ಣಿನ ವಿಷಯ

ಇತ್ತೀಚಿಗೆ ಕೋರ್ಟ್ ಕಚೇರಿಗಳಲ್ಲಿ, ಪೊಲೀಸ್ ಸ್ಟೇಷನ್ ಗಳಲ್ಲಿ ಕೊ-ಲೆ ದ-ರೋಡೆ ಸು-ಲಿಗೆ ಅತ್ಯಾ-ಚಾರ ಇಂತಹ ಪ್ರಕರಣಗಳಿಗಿಂತ ಸಂಸಾರದ ಗಲಾಟೆಗಳ ದೂರುಗಳೇ ಹೆಚ್ಚಾಗಿ ಕಂಡು ಬರುತ್ತದೆ. ಅದ್ರಲ್ಲೂ ಈ ನ್ಯೂಸ್ ಚಾನೆಲ್ ಹಾಕಿದರೆ ಸಾಕು ಪತಿಗೆ ಅನೈತಿಕ ಸಂಬಂಧ, ಪತ್ನಿ ಯಾರ ಜೊತೆನೋ ಓಡಿ ಹೋದಳು, ಪ್ರಿಯಕರನಿಗಾಗಿ ಗಂಡ ಮಕ್ಕಳ ಕೊಲೆ, ಪ್ರಿಯತಮೆಗಾಗಿ ಪತ್ನಿಯ ಕೊಲೆ ಇಂತಹ ಸುದ್ದಿಗಳೇ ಪ್ರಸಾರ ಆಗುತ್ತಿರುತ್ತದೆ. ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಇಂತಹ ಸುದ್ದಿಗಳೇ ಹರಿದಾಡುತ್ತಿರುತ್ತದೆ.

ಒಂದು ಹೆಣ್ಣು ಹೆತ್ತ ಕುಟುಂಬ ತನ್ನ ಮಗಳು ಬೆಳೆದು ದೊಡ್ಡವಲಾಗುತ್ತಿದ್ದಂತೆ ಆಕೆಯ ಮದುವೆ ಬಗ್ಗೆ ನಾನಾ ಕನಸುಗಳನ್ನು ಕಾಣಲು ಶುರು ಮಾಡುತ್ತಾರೆ. ತನ್ನ ಮಗಳಿಗೆ ಒಳ್ಳೆಯ ಕಡೆ ಸಂಬಂಧ ಹುಡುಕಬೇಕು, ಪ್ರೀತಿಸುವ ಗಂಡ ಸಿಗಬೇಕು, ಅಪ್ಪ ಅಮ್ಮನಂತೆ ನೋಡಿಕೊಳ್ಳುವ ಅತ್ತೆ ಮಾವ ಬೇಕು ಅಂತೆಲ್ಲಾ ಮಗಳ ಹಿತದ ಬಗ್ಗೆನೇ ಯೋಚನೆ ಮಾಉತ್ತಾರೆ. ತನ್ನ ಮನೆಯಲ್ಲಿ ಮಗಳಿಗೆ ಸ್ವಲ್ಪವೂ ಕಷ್ಟ ಅನ್ನುವುದನ್ನು ಕೊಡದೆ, ಬಂಗಾರವನ್ನು ನೋಡಿಕೊಳ್ಳುವಂತೆ ಮಗಳನ್ನು ನೋಡುತ್ತಾರೆ. ಇನ್ನು ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವಂತೆ ಮಗಳು ಅದು ಹೇಗೆ ಇದ್ದರೂ ಅವರಿಗೆ ಅದು ಮುದ್ದಾಗಿಯೇ ಕಾಣಿಸುತ್ತದೆ.

ಗಂಡ-ಹೆಂಡತಿ ಮಲಗುವ ಭಂಗಿ 'ಸೆಕ್ಸ್ ಜೀವನ' ದ ಬಗ್ಗೆ ಬಿಚ್ಚಿಡುತ್ತದೆಯಂತೆ!! | What your  sleeping positions reveal about your sex life - Kannada BoldSky

ಆದರೆ ಇದು ಮುಂದೆ ಆಕೆಯ ಸಂಸಾರದಲ್ಲಿ ಸಮಸ್ಯೆ ತರುತ್ತದೆ, ಆಕೆಗೆ ಹೊಂದಿಕೊಳ್ಳಲು ಹೋಗಲು ಆಗದೆ ಸಂಸಾರ ಸಾಗಿಸಲು ಕಷ್ಟವಾಗುತ್ತದೆ ಅನ್ನುವ ಬಗ್ಗೆ ಕಿಂಚಿತ್ ಯೋಚನೆ ಕೂಡ ಮಾಡುವುದಿಲ್ಲ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ. ಮಗಳಿಗೆ ಅಪ್ಪ ಅಮ್ಮ ಮದುವೆ ಮಾಡಿಕೊಡುತ್ತಾರೆ, ಆ ಮನೆಯಲ್ಲಿ ಅತ್ತೆ ಮಾವ ಕೂಡ ಇರುತ್ತಾರೆ. ಇನ್ನು ಅವರಿಗೆ ತಮ್ಮ ಮನೆಗೆ ಸೊಸೆಯಾಗಿ ಬಂದ ಹೆಣ್ಣಿನ ಮೇಲೆ ಅಪಾರ ಪ್ರೀತಿ. ಮಗಳಂತೆ ನೋಡಿಕೊಳ್ಳುತ್ತಾರೆ. ಆದರೆ ಯಾವಾಗಲೂ ಅತ್ತೆ ಮಾವನೇ ಕೆಟ್ಟವರಾಗಿರಬೇಕು ಅಂತೇನಿಲ್ಲ. ಈ ಸೊಸೆ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅತ್ತೆ ಮಾವನ ಮೇಲೆ ಅಧಿಕಾರ ಚಲಾಯಿಸಲು ಶುರು ಮಾಡುತ್ತಾಳೆ.

ಮದುವೆಯ ಮೊದಲ ರಾತ್ರಿಯೇ ಸೆಕ್ಸ್ ನಡೆಸುವ ಬಗ್ಗೆ ಇದನ್ನು ತಿಳಿದುಕೊಳ್ಳಿ … – KANNADIGA  WORLD

ಗಂಡನ ಬಳಿ ಅತ್ತೆ ಮಾವ ಹಿಂಸೆ ಕೊಡುತ್ತಾರೆ ಅಂತೆಲ್ಲಾ ದೂರು ಹೇಳುತ್ತಾಳೆ. ಇದು ಗೊತ್ತಾದ ಅತ್ತೆ ಮಾವ ತಮ್ಮ ಮಗ ಸೊಸೆ ಚೆನ್ನಾಗಿರಲಿ ಅಂತ ಬೇರೆ ಮನೆಗೆ ಹೋಗುತ್ತಾರೆ. ಆದರೆ ಅಷ್ಟಕ್ಕೂ ಸುಮ್ಮನಾಗದ ಈ ಸೊಸೆ ತನ್ನ ಅತ್ತೆ ಮಾವ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ಕೊಟ್ಟಿದ್ದಳು. ಇದರಿಂದ ತನ್ನ ಕುಟುಂಬದ ಮರ್ಯಾದೆ ಹೋಯಿತು ಎಂದು ತೀವ್ರವಾಗಿ ನೊಂದ ಮಾವ ಕೊನೆಗೆ ತನ್ನ ಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊನೆಗೆ ಇದೆಲ್ಲಾ ಸೊಸೆ ಹೇಳಿದ ಸುಳ್ಳಿನಿಂದಾದ ಘಟನೆ ಎಂದು ಗೊತ್ತಾಗುವ ವೇಳೆಗೆ ಸಮಯ ಮೀರಿತ್ತು. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...