ಆಗಸ್ಟ್

ಆಗಸ್ಟ್ ತಿಂಗಳಿನಲ್ಲಿ ಯಾವ ರಾಶಿಗಿದೆ ಗೊತ್ತಾ ಬಾರಿ ಅದೃಷ್ಟ,ಈ ರಾಶಿಗಳು ಕೊಂಚ ಎಚ್ಚರ ವಹಿಸಬೇಕು..! ಒಂದು ತಿಂಗಳ ನಿಖರ ಭವಿಷ್ಯ ನೋಡಿ

Heap/ರಾಶಿ ಭವಿಷ್ಯ

12 ರಾಶಿಗಳ ಆಗಸ್ಟ್ ತಿಂಗಳ ಭವಿಷ್ಯ 2022 ಮೊದಲಿಗೆ ಮೇಷ ರಾಶಿ ಮೇಷ ರಾಶಿಯಲ್ಲಿ ಇಷ್ಟು ದಿನ ಕುಜ ಸ್ಥಿತನಾಗಿದ್ದ ಆದರೆ ಆಗಸ್ಟ್ ತಿಂಗಳ 11ನೇ ತಾರೀಖು ಕುಜ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಅಂದರೆ ನಿಮ್ಮ ರಾಶಿಯಿಂದ ಬೇರೆ ರಾಶಿಗೆ ಹೋಗುತ್ತಾನೆ ಇದರ ಅರ್ಥ ಇದರಿಂದ ಒಂದು ರೀತಿಯಾದಂತಹ ಸಮಸ್ಯೆ ಬಿಡುಗಡೆ ಆಯಿತು ಎಂಬ ಅನುಭವ ನಿಮ್ಮದಾಗುತ್ತದೆ ಕುಜ ನಿಮ್ಮ ರಾಶಿಯಲ್ಲಿ ಇದ್ದು ರಾಶಿಯ ಅಧಿಪತಿಯಾಗಿದ್ದರಿಂದ ಒಳ್ಳೆಯದು ಎಂಬುದಕ್ಕಿಂತ ಹೆಚ್ಚಿನ ಸಮಸ್ಯೆಯೇ ಬಂದಿತು ಎಂಬ ಸ್ಥಿತಿ ಇತ್ತು ಅನೇಕ ಕೆಲಸ ಕಾರ್ಯಗಳು ನಿಧಾನ ವಾಯಿತು ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಇತ್ತು ಆದರೆ ಆಗಸ್ಟ್ ತಿಂಗಳಲ್ಲಿ ಕುಜ ವೃಷಭ ರಾಶಿಗೆ ಪ್ರವೇಶ ಮಾಡುವುದರಿಂದ ಇನ್ನು ಮುಂದೆ ಅಂತಹ ಸಮಸ್ಯೆ ಗಳು ಇರುವುದಿಲ್ಲ ಕುಜ ಮತ್ತು ರಾಹುವಿನ ಒಂದು ಮಿತಿ ಬಹಳಷ್ಟು ತೊಂದರೆ ಏನು ಕೊಡುವಂತಹ ಮಿತಿ ಆಗಿರುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಯಾವೆಲ್ಲಾ ಗ್ರಹಗಳ ಸ್ಥಾನ ಬದಲಾಗುತ್ತದೆ ಇದರಿಂದ ನಿಮ್ಮ ಜೀವನದಲ್ಲಿ  ಆಗುವ ಬದಲಾವಣೆಗಳು ಯಾರಿಗೆ ಲಾಭ ಮತ್ತು ನಸ್ಖ್ತ - Karnataka No 1 Samachara

ಇದಕ್ಕೆ ಪರಿಹಾರವಾಗಿ ಪ್ರತಿ ಮಂಗಳವಾರ ತಪ್ಪದೇ ದುರ್ಗಾದೇವಿಯ ದೇವಸ್ಥಾನಕ್ಕೆ ಹೋಗಿ ಬರುವುದ ರಿಂದ ಎಂತಹ ಸಮಸ್ಯೆಗಳು ಇದ್ದರೂ ಅವುಗಳನ್ನು ದುರ್ಗಾದೇವಿ ನಿವಾರಣೆಯನ್ನು ಮಾಡುತ್ತಾಳೆ. ಜುಲೈ 29ನೇ ತಾರೀಕಿನಂದು ಗುರು ವಕ್ರನಾಗಿ ಸಂಚರಿಸುವು ದಕ್ಕೆ ಪ್ರಾರಂಭ ಮಾಡುತ್ತಾನೆ ಶುಭ ಗ್ರಹಗಳು ವಕ್ರ ವಾದರೆ ಏನಾಗುತ್ತದೆ ಎಂದರೆ ಗುರು ತನ್ನ ಹಿಂದಿನ ಮನೆಯ ಫಲವನ್ನು ಕೊಡುತ್ತಾನೆ ಗುರುವಿನ ಹಿಂದನೆ ಮನೆ ಕುಂಭ ಇದು ನಿಮಗೆ ಲಾಭ ಸ್ಥಾನವಾಗುತ್ತದೆ ಆದ್ದರಿಂದ ವ್ಯಯಸ್ಥಾನದಲ್ಲಿರುವ ಗುರು ಲಾಭ ಸ್ಥಾನದ ಕಡೆ ಮುಖ ಮಾಡಿ ಹಿಂದಕ್ಕೆ ಸಂಚರಿಸುವುದ ರಿಂದ ನಿಮ್ಮ ವ್ಯಯ ಕಮ್ಮಿ ಆಗುತ್ತಾ ಹೋಗುತ್ತದೆ ಅಂದರೆ ಈತಿಂಗಳು ನಿಮ್ಮ ಖರ್ಚುಗಳು ಕಡಿಮೆಯಾಗಿ ಉಳಿತಾಯ ಮಾಡುವುದಕ್ಕೆ ಪ್ರಾರಂಭಿಸುತ್ತೀರಾ

ಇನ್ನು ವಿಶೇಷವಾಗಿ ನಿಮ್ಮ ರಾಶಿ ಅಧಿಪತಿಯಾಗಿ ಕುಜ ಧನ ಸ್ಥಾನಕ್ಕೆ ಪ್ರವೇಶ ಮಾಡಿದ್ದಾನೆ ಆಗಸ್ಟ್ 11 ನೇ ತಾರೀಕು ಕುಜ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಆದ್ದರಿಂದ ಹಣಕಾಸಿನ ವಿಚಾರವಾಗಿ ಈ ತಿಂಗಳು ಸುಧಾರಿಕೆ ಕಂಡು ಬರುತ್ತದೆ ಹಾಗೆಯೇ ಎರಡನೇ ಮನೆ ಅಂದರೆ ಕುಟುಂಬಸ್ಥಾನ ಕುಟುಂಬ ಸ್ಥಾನದಲ್ಲಿ ಕುಜ ಇರುವುದರಿಂದ ಕುಜ ಎಂದರೆ ವೃಷಭ ರಾಶಿಯ ಅಧಿಪತಿ ಶುಕ್ರನಿಗೆ ಕುಜ ಶತ್ರು ಕುಟುಂಬದಲ್ಲಿ ಸ್ವಲ್ಪ ಕಲಹ ವಿರುತ್ತದೆ ವಾದ ವಿವಾದಗಳು ಇದರಿಂದ ಅಷ್ಟೇನೂ ಸಮಸ್ಯೆ ಇರುವುದಿಲ್ಲ ಜೊತೆಗೆ ಅನೇಕ ಸಮಸ್ಯೆಗಳನ್ನು ನಿಮ್ಮ ಮಾತಿನಿಂದ ಬಗೆಹರಿಸಿ ಕೊಳ್ಳುತ್ತೀರಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.