ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇರುತ್ತದೆ. ಇನ್ನು ಇತ್ತೀಚಿಗೆ ಜನರು ಏನೇ ನಡೆದರೂ ಸಹ ಅದನ್ನು ತಮ್ಮ ಸೋಶಿಯಲ್ ಮೀಡಿಯಾದ ಅಕೌಂಟ್ ನಲ್ಲಿ ಅಪ್ಡೇಟ್ ಮಾಡುವ ಮೂಲಕ ತಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.
ಖುಷಿಯ ವಿಷಯವಾಗಲಿ ಅಥವಾ ದುಃಖದ ವಿಷಯವಾಗಲಿ ಯಾವುದೇ ವಿಷಯವಾದರೂ ಅದನ್ನು ತಮ್ಮ ಸೋಶಿಯಲ್ ಮೀಡಿಯಾದ ಮುಖಾಂತರ ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಾರೆ. ಮೊದಲೆಲ್ಲ ಕುಡುಕರನ್ನು ಕುಡಿಯುವವರನ್ನು ಕಂಡರೆ ಜನರು ಅಸಹ್ಯ ಪಟ್ಟುಕೊಳ್ಳುತ್ತಿದ್ದರು.
ಆದರೆ ಇದೀಗ ಕು-ಡಿ-ಯುವುದೇ ಒಂದು ಫ್ಯಾಶನ್ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ಚಿಕ್ಕ ವಯಸ್ಸಿನವರಿಂದ ಹಿಡಿದು ವಯಸ್ಸಾದ ಮಧುಕರವರೆಗೂ ಎಲ್ಲರೂ ಸಹ ಈ ಕು-ಡಿ-ತಕ್ಕೆ ಶರಣಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೈಯಲ್ಲಿ ಒಂದು ಬಾಟಲ್ ಹಿಡಿದು ಪೋಸ್ ಕೊಟ್ಟರೆ, ಅಂತಹ ಫೋಟೋ ಹಾಗೂ ವಿಡಿಯೋಗಳಿಗೆ,
ಅತಿ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಸ್ ಬರುತ್ತದೆ ಎನ್ನುವುದು ಅವರ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ಕು-ಡಿ-ಯುವುದು ತಮ್ಮ ಅಂತಸ್ಥ ತೋರಿಸುತ್ತದೆ ಎನ್ನುವ ಭಾವನೆ ಕೆಲವರೆದ್ದು. ಮನೆಯ ದೊಡ್ಡವರು ಮಕ್ಕಳು ಈ ರೀತಿ ಕು-ಡಿ-ತಕ್ಕೆ ದಾಸರಾಗುತ್ತಿದ್ದರೆ ಅದನ್ನು ತಡೆಯಬೇಕು ಅದನ್ನು ಹೊರತುಪಡಿಸಿ ಮನೆಯವರೇ ಇದಕ್ಕೆ ಸಹಕರಿಸಿದಾರೆ,
ಮಕ್ಕಳು ಹೇಗೆ ಬುದ್ಧಿ ಕಲಿಯುತ್ತಾರೆ ನೀವೇ ಹೇಳಿ. ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬುದ್ದಿ ಹೇಳಬೇಕಾದ ದೊಡ್ದ ಆಕೆಯೇ ಒಬ್ಬ ಹುಡುಗನ ಜೊತೆ ಕೂತು ಗುಂಡು ಹಾಕುತ್ತಿದ್ದಾರೆ. ಹೌದು ಸದ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ,
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಇರುವ ಈ ಇಬ್ಬರು ಒಂದೇ ಮನೆಯವರು, ಹೌದು ಈ ವ್ಯಕ್ತಿ ತನ್ನ ಸ್ವಂತ ಅತ್ತೆಯ ಜೊತೆಗೆ ಕೂತು ಕು-ಡಿ-ಯುತ್ತಿದ್ದಾನೆ. ಇನ್ನು ಇವರಿಬ್ಬರೂ ಜೊತೆಗೆ ಕೂತು ಮಾತನಾಡುತ್ತಾ, ಗುಂಡು ಹಾಕುತ್ತಿದ್ದು, ಈ ರೀತಿಯ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು ಈ ವೀಡಿಯೊ ನೋಡಿ ನೆಟ್ಟಿಗರು ತಮ್ಮ ಅಳಿಯನಿಗೆ ಬುದ್ದಿ ಹೇಳಿ ಕು-ಡಿ-ತವನ್ನು ಬಿಡಿಸುವ ಬದಲು ಅವರೇ ಕೂತು ಕು-ಡಿಯುತ್ತಿರುವುದು ಏಷ್ಟು ಸರಿ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
View this post on Instagram