ಅಶ್ವಿನಿ ಪುನೀತ್

ಅಶ್ವಿನಿ ಪುನೀತ್ ಅವರ ಮುಖದಲ್ಲಿ ನಗು ಮೂಡಿಸಿದ ಪುಟ್ಟ ಕಂದ…

CINEMA/ಸಿನಿಮಾ Entertainment/ಮನರಂಜನೆ

ಪವರ್ ಸ್ಟಾರ್ ಎಂದೇ ಪ್ರಸಿದ್ಧರಾಗಿರುವ ಯುವರತ್ನ ಪುನೀತ್ ರಾಜಕುಮಾರ್ ಅವರು ಅನೇಕ ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಹಾಗೆಯೇ ಸರಳತೆಯಿಂದ ಕೂಡಿದ ವ್ಯಕ್ತಿತ್ವ ಅವರದ್ದಾಗಿದೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬ ಮಾತನ್ನು ಮನದಟ್ಟು ಮಾಡಿಕೊಂಡು ಪ್ರತಿ ಸಿನಿಮಾದಲ್ಲೂ ಸಹ ಹೆಚ್ಚಿನ ಪರಿಶ್ರಮವನ್ನು ಕೈಗೊಂಡು ಹೆಚ್ಚಿನ ಸಂಖ್ಯೆಯ ಅಭಿಮಾನಿ ದೇವರುಗಳನ್ನು ಹೊಂದಿದ್ದಾರೆ ಹಾಗೆಯೇ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ ಅಪ್ಪು ಅವರು ನಟರಾಗಿರುವುದರ ಜೊತೆಗೆ ಅನೇಕ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದರು.

ಇಪ್ಪತ್ತಾರು ಅನಾಥಾಶ್ರಮ ನಲವತ್ತೈದು ಉಚಿತ ಶಾಲೆ ಹದಿನಾರು ವೃದ್ಧಾಶ್ರಮ ಹತ್ತೊಂಬತ್ತು ಗೋಶಾಲೆ ಮತ್ತು ಒಂದು ಸಾವಿರದ ಎಂಟು ನೂರು ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಏಕೈಕ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು ನಾವು ಈ ಲೇಖನದ ಮೂಲಕ ಪವರ್ ಸ್ಟಾರ್ ಪುನೀತ್ ಅವರ ಪತ್ನಿಯ ಬಗ್ಗೆ ತಿಳಿದುಕೊಳ್ಳೋಣ.

ಪುನೀತ್ ಅವರು ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ ಅವರು ಎಡಗೈ ಅಲ್ಲಿ ದಾನ ಮಾಡಿದ್ದು ಬಲಗೈಗೆ ಗೊತ್ತಾಗದ ಹಾಗೆ ದಾನ ಮಾಡುತ್ತಾರೆ ಪುನೀತ್ ಅವರು ಸರಳತೆಯ ಸಾಹುಕಾರರು ಅಪ್ಪು ಅವರಂತೆಯೇ ಅಶ್ವಿನಿ ಅವರು ಕೂಡ ಸರಳ ವ್ಯಕ್ತಿತ್ವದವರುಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿದ ನಂತರ ಒಂದು ತರದ ಬೇಸರ ಮನೆ ಮಾಡಿದೆ

ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಕರ್ನಾಟಕದ ಜನತೆಗೆ ನಮ್ಮ ಜೊತೆಗೆ ಇಲ್ಲ ಎನ್ನುವುದೇಇಂದಿಗೂ ಕೂಡ ನಂಬುದಕ್ಕೆ ಸಾಧ್ಯ ಆಗುತ್ತಿಲ್ಲ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ನಾಲ್ಕು ತಿಂಗಳು ಆದರೂ ಸಹ ಅವರ ಪತ್ನಿಯ ಮುಖದಲ್ಲಿ ನಗು ಕಂಡು ಬಂದಿಲ್ಲ ಆದರೆ ಇತ್ತೀಚಿನ ಒಂದು ಫೋಟೋದಲ್ಲಿ ಅಶ್ವಿನಿಯವರು ತನ್ನ ಎಲ್ಲ ನೋವನ್ನು ಮರೆತು ಮಗುವಿನ. ಜೊತೆ ಆಟ ಆಡುತ್ತಿರುವ ಕುಷಿಯಾಗಿ ಆಟ ಆಡಿರುವ ದೃಶ್ಯವನ್ನು ನೋಡಬಹುದಾಗಿದೆ .
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.