ಅಶ್ವಿನಿ ಪುನೀತ್ ಪ್ರತಿ ವರ್ಷದ ಮದುವೆ ದಿನಗಳು ಹೇಗಿದ್ದವು ಒಮ್ಮೆ ನೋಡಿ..!!

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ, ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರ ಒಂದರಿಂದ 22 ವರ್ಷಗಳ ಜೀವನದ ಒಡನಾಟ ಹಾಗೂ ಪ್ರತಿವರ್ಷದ ಡಿಸೆಂಬರ್ ಬಂದರ ಮದುವೆ ಸೆಲೆಬ್ರಿಟಿ ಹೇಗಿದೆ ಎಂದು ನೋಡೋಣ ಬನ್ನಿ. ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 29ರಂದು ಇಹಲೋಕ ತ್ಯಜಿಸಿದರು. ಅವರು ಇಲ್ಲದೆಡೆ ಕರ್ನಾಟಕ ಆಗೋ ಅವರ ಅಭಿಮಾನಿಗಳು ಕುಟುಂಬವರ್ಗದವರು ಅನಾಥರಾಗಿದ್ದಾರೆ.

ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರನ್ನು ಪ್ರೀತಿಸಿ 1999 ಡಿಸೆಂಬರ್ 1ರಂದು ಬೆಂಗಳೂರಿನ ಕಲ್ಯಾಣಮಂಟಪ ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಮದುವೆಯಾದಾಗಿನಿಂದಲೂ ಅಪ್ಪು ಹಾಗೂ ಅಶ್ವಿನಿ ಅವರು ಪ್ರತಿವರ್ಷ ತಮ್ಮ ಮದುವೆ ವಾರ್ಷಿಕೋತ್ಸವ ದಿನದಂದು ಡಿಸೆಂಬರ್ 1 ಬಹಳ ಸಂತೋಷ ಹಾಗೂ ಸಂಭ್ರಮಾಚರಣೆ ಇಂದಾ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು.

puneeth rajkumar: Puneeth Rajkumar-Ashwini: ಅಪ್ಪು-ಅಶ್ವಿನಿ ದಾಂಪತ್ಯಕ್ಕೆ 22  ವರ್ಷ! ಅಪ್ಪು ಇದ್ದಿದ್ದರೆ... - puneeth rajkumar and ashwini puneeth rajkumar  22nd wedding anniversary | Vijaya Karnataka

ಕೊನೆಯ ವರ್ಷ 01,12,2020 ರಂದು ಅಪ್ಪು ಹಾಗೂ ಅಶ್ವಿನಿ ಅವರು ತಮ್ಮ ಮದುವೆ ವಾರ್ಷಿಕೋತ್ಸವ ದಿನವನ್ನು ಬಹಳ ಖುಷಿಯಿಂದ ಸಂಭ್ರಮಾಚರಣೆ ಮಾಡಿದರು. ಆದರೆ ಈ ವರ್ಷ ಸಂಭ್ರಮಾಚರಣೆ ಮಾಡಲು ಅಶ್ವಿನಿ ಅವರು ಇದ್ದಾರೆ, ಆದರೆ ನಮ್ಮ ಪ್ರೀತಿಯ ಅಪ್ಪು ಅವರೆ ಇಲ್ಲ. ಬಹುಶಹ ದೇವರ ಆಟ ಬೇರೆಯೇ ಇತ್ತು. ಕಳೆದ ವರ್ಷದ ಅವರ ಕೊನೆಯ ವಾರ್ಷಿಕೋತ್ಸವ್ ಆಗಿತ್ತು ಅನಿಸುತ್ತದೆ.

ಈ ವರ್ಷದ ಅಪ್ಪು ಹಾಗೂ ಅಶ್ವಿನಿ ವಿವಾಹ ವಾರ್ಷಿಕೋತ್ಸವವನ್ನು ಅಶ್ವಿನಿಯವರೇ ಒಬ್ಬಂಟಿಯಾಗಿ ಪುನೀತ್ ರಾಜಕುಮಾರ್ ಅವರು ಇಲ್ಲದೆ ತಮ್ಮ 22 ವರ್ಷ ದಾಂಪತ್ಯ ಜೀವನ ನೆನೆದು ಕಣ್ಣೀರು ಹಾಕಿದ್ದಾರೆ. ನೀವು ಇಲ್ಲಿ ಪುನೀತ್ ಅವರ ಮೊದಲ ವರ್ಷದಿಂದ 22ನೇ ವರ್ಷದವರೆಗೂ ಮಾಡಿಕೊಂಡು ಬಂದಂತಹ ಮದುವೆ ವಿವಾಹ ವಾರ್ಷಿಕೋತ್ಸವವನ್ನು ಇಲ್ಲಿ ನೋಡಬಹುದು. ಪುನೀತ್ ರಾಜಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.