Ashwini-puneeth-rajkumar-workout

41 ವರ್ಷ ವಯಸ್ಸಾದರೂ ಟೀನೇಜ್ ಹುಡುಗಿಯರೂ ನಾಚುವಂತೆ ವರ್ಕೌಟ್ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್! ಇಲ್ಲಿದೆ ನೋಡಿ ವಿಡಿಯೋ !!!

Entertainment/ಮನರಂಜನೆ

Ashwini puneeth rajkumar workout video : ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಸುಮಾರು ಒಂದುವರೆ ವರ್ಷಕ್ಕೂ ಹೆಚ್ಚು ದಿನಗಳಾಗಿವೆ ಆದರೂ ಕೂಡ ಪುನೀತ್ ಅವರ ನೆನಪು ಇನ್ನೂ ನಮ್ಮ ಹೃದಯದಲ್ಲಿ ಜೀವಂತವಾಗಿದೆ ಪುನೀತ್ ಅವರು ತೀರಿಕೊಂಡ ಮೇಲೆ ಪುನೀತ್ ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ನಾವು ಇಲ್ಲಿಯವರೆಗೂ ಸೌಮ್ಯ ಸುಶೀಲ ಮತ್ತು ಸುಸಂಸ್ಕೃತ ಹೆಣ್ಣುಮಗಳಾಗಿ ಮಾತ್ರ ನೋಡಿದ್ದೇವೆ..

ಆದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಮಾಡನ್ ಮತ್ತು ಸಕ್ಕತ್ ಆಕ್ಷನ್ ಲುಕ್ ನಲ್ಲಿ ಯಾವತ್ತೂ ನೋಡಿರಲಿಲ್ಲ ಪುನೀತ್ ಅವರು ಆಗಾಗ ವರ್ಕೌಟ್ ಮತ್ತು ಜಿಮ್ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಾಕಿ ಯುವಕರನ್ನು ಪ್ರಚೋದಿಸುತ್ತಿದ್ದರು. ಇದೀಗ ಪುನೀತ್ ಅವರ ಹಾಗೆ ಅಶ್ವಿನಿ ಅವರು ಕೂಡ ವರ್ಕೌಟ್ ಮಾಡುವ ಮೂಲಕ ಯುವಕ ಯುವತಿಯರನ್ನು ಪ್ರಚೋದಿಸುತ್ತಿದ್ದಾರೆ. ಅಶ್ವಿನಿ ಅವರು ಪುನೀತ್ ರಾಜಕುಮಾರ ಅವರಂತೆ ವರ್ಕೌಟ್ನಲ್ಲಿ ಸಕ್ಕತ್ ಫೀಟ್.

ಕನ್ನಡದ ಹೀರೋಯಿನ್ಗಳು ಕೂಡ ಇಷ್ಟರಮಟ್ಟಿಗೆ ಹೆವಿ ವರ್ಕೌಟ್ ಮಾಡಲ್ಲ. 41 ವರ್ಷ ವಯಸ್ಸಾದರೂ ಕೂಡ ಟೀನೇಜ್ ಹುಡುಗಿಯರಂತೆ ಅಶ್ವಿನಿ ಪುನೀತ್ ರಾಜಕುಮಾರ್ ವ್ಯಾಯಾಮ ಮಾಡುತ್ತಿರುವುದನ್ನು ನೋಡಿ ಎಲ್ಲರೂ ಬೆರಗಾಗಿದ್ದಾರೆ. ಈಗ ಅಶ್ವಿನಿ ಅವರು kick out exercise ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.

ಸುಮಾರು ಆರರಿಂದ ಏಳು ಅಡಿ ಎತ್ತರದ kick out workout exercise ಮಾಡುವ ಮೂಲಕ ಅಶ್ವಿನಿ ತಮ್ಮ ಫಿಟ್ನೆಸ್ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.. ಅಶ್ವಿನಿ ಅವರ ಈ ವರ್ಕೌಟ್ ನೋಡಿ ಪುನೀತ್ ರಾಜಕುಮಾರ್ ಅಭಿಮಾನಿಗಳೆಲ್ಲಾ ಅತ್ತಿಗೆ ನೀವು ಏನಾದರೂ ಸಿನಿಮಾಗೆ ಬರುವ ಐಡಿಯಾ ಇದೆಯೇ? ಎಂದು ಪ್ರಶ್ನೆ ಹಾಕುತ್ತಿದ್ದಾರೆ. ಇತ್ತೀಚಿಗೆ ಪುನೀತ್ ರಾಜಕುಮಾರ್ ಅವರ ಪ್ರೊಡಕ್ಷನ್ ಸಂಸ್ಥೆಯನ್ನು ನೋಡಿಕೊಳ್ಳುತ್ತಿರುವ ಶನಿ ಅವರು ತಮ್ಮದೇ ಪ್ರೊಡಕ್ಷನ್ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.




ವೇ-ಟ್ ಲಾಸ್ ಮಾಡಿಕೊಂಡು ಸಿನಿಮಾಗೆ ಬರುವ ಐಡಿಯಾದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಇದ್ದಾರಾ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಅಷ್ಟೇ ಅಲ್ಲದೆ ಅಶ್ವಿನಿ ಅವರು ಪ್ರತಿದಿನ ಓಡಾಟ ಕೆಲಸ ಅಂತ ತುಂಬಾ ಟೆನ್ಶನ್ ನಲ್ಲಿ ಇರುತ್ತಾರೆ ಈ ಎಲ್ಲಾ ಟೆನ್ಶನ್ ಗಳಿಗೆ ವರ್ಕೌಟ್ ಮತ್ತು ವ್ಯಾಯಾಮ ಒಂದು ನಿರೋಧಕ ಶಕ್ತಿ ಇದ್ದಂತೆ. ಆದಕಾರಣ ಅಶ್ವಿನಿ ಪ್ರದೀಪ್ ರಾಜಕುಮಾರ ಪ್ರತಿದಿನ ವರ್ಕೌಟ್ ಮಾಡುತ್ತಾರೆ. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಲಕ್ಷ್ಮಿ ಪುನೀತ್ ರಾಜಕುಮಾರ್ ಅವರು ವರ್ಕೌಟ್ ಮಾಡಿದ್ದನ್ನು ನೋಡಿದ ವೀಕ್ಷಕರು ನಿಜಕ್ಕೂ ಆಶ್ಚರ್ಯ ಚಕಿತರಾಗಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.