ಸ್ನೇಹಿತರೆ, ತಮ್ಮ ಅಮೋಘ ಅಭಿನಯ ಮತ್ತು ತಮ್ಮ ಆಟದ ಮೂಲಕವೇ ಕನ್ನಡಿಗರನ್ನು ರಂಜಿಸುತ್ತಿರುವ ನಟಿ ಆಶಿಕಾ ರಂಗನಾಥ್ ಭರತನಾಟ್ಯಂ ಬ್ಯಾಗ್ರೌಂಡ್ ಮ್ಯೂಸಿಕ್ ಒಂದಕ್ಕೆ ಸಕ್ಕತ್ತಾಗಿ ಸೊಂಟ ಬಳುಕಿಸಿದ್ದು, ಇದನ್ನು ನೋಡಿದಂತಹ ಅಭಿಮಾನಿಗಳು ಫುಲ್ ಫಿದಾ ಆಗಿ ಹೋಗಿದ್ದಾರೆ. ಹೌದು ಒಂದು ವರ್ಷದ ಹಿಂದೆ ಆಶಿಕ ರಂಗನಾಥ್ ಮಾಡಿದಂತಹ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು.
ನೀವು ಕೂಡ ಸ್ಯಾಂಡಲ್ವುಡ್ನ ಮಿಲ್ಕಿ ಬ್ಯೂಟಿಯ ಡ್ಯಾನ್ಸ್ ವಿಡಿಯೋ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಮೂಲತಃ ಹಾಸನ ಜಿಲ್ಲೆಯವರಾದ ಆಶಿಕಾ ರಂಗನಾಥ್ 2016ರಲ್ಲಿ ಕ್ರೇಜಿಬಾಯ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿ ಇದೀಗ ರಾಂಬೊ 2, ಕೋಟಿಗೊಬ್ಬ ಥ್ರೀ, ಮುಗುಳುನಗೆ, ರಾಜು ಕನ್ನಡ ಮೀಡಿಯಂ ಸೇರಿದಂತೆ ಹಲವರು ಯಶಸ್ವಿ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯವನ್ನು ಮಾಡುವ ಮೂಲಕ ಕರ್ನಾಟಕದ ಕ್ರಶ್ ಆಗಿ ಹೋಗಿದ್ದಾರೆ.
ಹೌದು ಈಗಿನ ಕಾಲದ ಯಾವುದೇ ಪಡ್ಡೆಹುಡುಗರನ್ನು ನಿನ್ನ ನೆಚ್ಚಿನ ನಟಿ ಯಾರು ಎಂದು ಕೇಳಿದರೆ, ಅವರ ಬಾಯಲ್ಲಿ ಬರುವಂತಹ ಏಕೈಕ ಹೆಸರೆಂದರೆ ಅದು ನಮ್ಮ ಆಶು ಬೇಬಿ ಆಶಿಕಾ ರಂಗನಾಥ್. ಹೌದು ಸ್ನೇಹಿತರೆ ಸ್ಯಾಂಡಲ್ ವುಡ್ಗೆ ಪಾದರ್ಪಣೆ ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ಎಲ್ಲ ಟಾಪ್ ನಟಿಯರನ್ನು ಸೈಡಿಗೆ ತಳ್ಳಿ ಅಗ್ರಸ್ಥಾನದಲ್ಲಿ ಸದ್ಯ ಅಶಿಕಾರವರಿದ್ದಾರೆ ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಒಡನಾಟದಲ್ಲಿರುವಂತಹ ಆಶಿಕ ರಂಗನಾಥ್ ವಿಶೇಷ ರೀಲ್ಸ್ ವಿಡಿಯೋಗಳನ್ನು ಮಾಡುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇರುತ್ತಾರೆ.
ಹೀಗಿರುವಾಗ ಕಳೆದ ವರ್ಷ ಕರೋನವೈರಸ್ ಸಮಯದಲ್ಲಿ ಎಲ್ಲರೂ ಮನೆಯಲ್ಲೆ ಲಾಕ್ ಆಗಿದ್ದಾಗ ಜನರಿಗೆ ಕಿಂಚಿತ್ತಾದರೂ ಮನೋರಂಜನೆ ನೀಡಬೇಕೆಂದು ಆಶಿಕಾ ರಂಗನಾಥ್ ಭರತನಾಟ್ಯಂ ಮ್ಯೂಸಿಕ್ ಒಂದಕ್ಕೆ ಸಖತ್ ಹಾಟ್ ಆಗಿ ಬ್ಲಾಕ್ ಅಂಡ್ ಬ್ಲಾಕ್ ಬಟ್ಟೆ ಧರಿಸಿ ಸೊಂಟ ಬಳುಕಿಸಿದ್ದರು. ಈ ವಿಡಿಯೋ ಒಂದು ವರ್ಷಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ಹಳೆಯದಾದರೂ ಆಶಿಕಾ ಅವರ ಕ್ರೇಜ್ಗೇನು ಕಮ್ಮಿಯಾಗಿಲ್ಲ.
ಹೌದು ಸ್ನೇಹಿತರೆ ತೆಳ್ಳಗೆ ಹಾಲಿನ ಕೆನೆಯಂತ್ತಿರುವ ಆಶಿಕ ರಂಗನಾಥ್ ಅವರು ನಕ್ಕರೆ ಫಿದಾ ಆಗಿಹೋಗುವ ಅಭಿಮಾನಿಗಳಿದ್ದಾರೆ, ಇಂತಹದರಲ್ಲಿ ಆಶಿಕ ರಂಗನಾಥ್ ತಮ್ಮ ಟಿ-ಶರ್ಟ್ ಅನ್ನು ಸೊಂಟಕ್ಕೆ ಕಟ್ಟಿ ಸಖತ್ ಹಾಟ್ ಆಗಿ ಬೆಲ್ಲಿ ಡ್ಯಾನ್ಸ್ ಮಾಡಿದರೆ ಯಾರಿಗೆ ತಾನೇ ಇಷ್ಟ ಆಗದೇ ಇರಲು ಸಾಧ್ಯ ಹೇಳಿ? ಹೌದು ಫ್ರೆಂಡ್ಸ್ ಈ ವಿಡಿಯೋಗೆ ಒಂದು ವರ್ಷಗಳು ತುಂಬಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ಗೂ ಅಧಿಕ ವೀಕ್ಷಣೆಯನ್ನು ಪಡೆದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.
ಈ ಪೋಸ್ಟ್ಗೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಆಶಿಕಾ ರಂಗನಾಥ್ ಅವರ ಡ್ಯಾನ್ಸಿಂಗ್ ಸ್ಟೈಲ್ಗೆ ನೆಟ್ಟಿಗರು ಮನಸೋತು ಹೋಗಿದ್ದಾರೆ. ನಿಮಗೂ ಕೂಡ ಆಶಿಕಾ ರಂಗನಾಥ್ ಅವರ ಈ ವಿಡಿಯೋ ಇಷ್ಟವಾಗಿದ್ದಲ್ಲಿ ತಪ್ಪದೇ ನಮಗೆ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆಗಳನ್ನು ತಿಳಿಸಿ.