ಆಶಿಕಾ ರಂಗನಾಥ್‌

ಪಡ್ಡೆ ಹೈಕಳಿಗೆ ಬಿಸಿಯೇರಿಸಿದ ಆಶಿಕಾ ರಂಗನಾಥ್…ಇಲ್ಲಿವೆ ಫೋಟೋಗಳು…

CINEMA/ಸಿನಿಮಾ

ಚಂದನವನದ ಚೆಂದದ ನಟಿ ಆಶಿಕಾ ರಂಗನಾಥ್‌ ಸದ್ಯ ಕನ್ನಡ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿ ಅವರ ಹಲವು ಸಿನಿಮಾಗಳಿದ್ದರೆ, ಶೂಟಿಂಗ್‌ ಹಂತದಲ್ಲಿಯೂ ಕೆಲ ಸಿನಿಮಾಗಳ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ. ಚಿತ್ರೀಕರಣ ಬಿಡುವಿದ್ದರೆ, ಸುತ್ತಾಡುವುದು ಈ ನಟಿಯ ಹವ್ಯಾಸಗಳಲ್ಲೊಂದು. ಇದೀಗ ಅದೇ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಬೋಟ್‌ನಲ್ಲಿ ಅಲ್ಲಿನ ಕೆಲ ಹಸಿರ ತಾಣಗಳಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ

ಸುಂದರ ವಾತಾವರಣದ ನಡುವಿನ ಫೋಟೋಗಳನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಜೀನ್ಸ್‌ ಶಾರ್ಟ್‌, ಕೆಂಪು ವರ್ಣದ ಮೇಲುಡುಪು ಧರಿಸಿ ಪೋಸ್‌ ನೀಡಿದ್ದಾರೆ. ಇನ್‌ಸ್ಟಾದಲ್ಲಿ ಈ ಫೋಟೋ ಶೇರ್‌ ಮಾಡಿಕೊಳ್ಳುತ್ತಿದ್ದಂತೆ ಲಕ್ಷಾಂತರ ಲೈಕ್‌ಗಳು ಸಂದಾಯವಾಗಿವೆ. ಹಾಟ್‌ ಎಂದು ಕೆಲವರು ಕಮೆಂಟ್‌ ಮಾಡಿದರೆ, ಇನ್ನು ಕೆಲವರು ಲವ್‌ ಯೂ ಎಂದು ಕೆಂಪು ಹೃದಯದ ಸಿಂಬಲ್‌ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಗರುಡ ಚಿತ್ರ ಇನ್ನೇನು ಬಿಡುಗಡೆ ಆಗಲಿದೆ. ರೇಮೋ ಸಹ ಎಲ್ಲ ಕೆಲಸಗಳನ್ನು ಮುಗಿಸಿದೆ. ಶೀರ್ಷಿಕೆ ಅಂತಿಮವಾಗದ ಹಲವು ಸಿನಿಮಾ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.

ಚಂದನವನದ ಚೆಂದದ ನಟಿ ಆಶಿಕಾ ರಂಗನಾಥ್‌ ಸದ್ಯ ಕನ್ನಡ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿ ಅವರ ಹಲವು ಸಿನಿಮಾಗಳಿದ್ದರೆ, ಶೂಟಿಂಗ್‌ ಹಂತದಲ್ಲಿಯೂ ಕೆಲ ಸಿನಿಮಾಗಳ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ.
ಚಂದನವನದ ಚೆಂದದ ನಟಿ ಆಶಿಕಾ ರಂಗನಾಥ್‌ ಸದ್ಯ ಕನ್ನಡ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿ ಅವರ ಹಲವು ಸಿನಿಮಾಗಳಿದ್ದರೆ, ಶೂಟಿಂಗ್‌ ಹಂತದಲ್ಲಿಯೂ ಕೆಲ ಸಿನಿಮಾಗಳ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ.(Instagram)
ಚಿತ್ರೀಕರಣ ಬಿಡುವಿದ್ದರೆ, ಸುತ್ತಾಡುವುದು ಈ ನಟಿಯ ಹವ್ಯಾಸಗಳಲ್ಲೊಂದು. ಇದೀಗ ಅದೇ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಬೋಟ್‌ನಲ್ಲಿ ಅಲ್ಲಿನ ಕೆಲ ಹಸಿರ ತಾಣಗಳಿಗೆ ಭೇಟಿ ನೀಡಿದ್ದಾರೆ.
ಚಿತ್ರೀಕರಣ ಬಿಡುವಿದ್ದರೆ, ಸುತ್ತಾಡುವುದು ಈ ನಟಿಯ ಹವ್ಯಾಸಗಳಲ್ಲೊಂದು. ಇದೀಗ ಅದೇ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಬೋಟ್‌ನಲ್ಲಿ ಅಲ್ಲಿನ ಕೆಲ ಹಸಿರ ತಾಣಗಳಿಗೆ ಭೇಟಿ ನೀಡಿದ್ದಾರೆ.(Instagram)
ಸುಂದರ ವಾತಾವರಣದ ನಡುವಿನ ಫೋಟೋಗಳನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಜೀನ್ಸ್‌ ಶಾರ್ಟ್‌, ಕೆಂಪು ವರ್ಣದ ಮೇಲುಡುಪು ಧರಿಸಿ ಪೋಸ್‌ ನೀಡಿದ್ದಾರೆ.
ಸುಂದರ ವಾತಾವರಣದ ನಡುವಿನ ಫೋಟೋಗಳನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಜೀನ್ಸ್‌ ಶಾರ್ಟ್‌, ಕೆಂಪು ವರ್ಣದ ಮೇಲುಡುಪು ಧರಿಸಿ ಪೋಸ್‌ ನೀಡಿದ್ದಾರೆ.(Instagram)
ಇನ್‌ಸ್ಟಾದಲ್ಲಿ ಈ ಫೋಟೋ ಶೇರ್‌ ಮಾಡಿಕೊಳ್ಳುತ್ತಿದ್ದಂತೆ ಲಕ್ಷಾಂತರ ಲೈಕ್‌ಗಳು ಸಂದಾಯವಾಗಿವೆ. ಹಾಟ್‌ ಎಂದು ಕೆಲವರು ಕಮೆಂಟ್‌ ಮಾಡಿದರೆ, ಇನ್ನು ಕೆಲವರು ಲವ್‌ ಯೂ ಎಂದು ಕೆಂಪು ಹೃದಯದ ಸಿಂಬಲ್‌ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾದಲ್ಲಿ ಈ ಫೋಟೋ ಶೇರ್‌ ಮಾಡಿಕೊಳ್ಳುತ್ತಿದ್ದಂತೆ ಲಕ್ಷಾಂತರ ಲೈಕ್‌ಗಳು ಸಂದಾಯವಾಗಿವೆ. ಹಾಟ್‌ ಎಂದು ಕೆಲವರು ಕಮೆಂಟ್‌ ಮಾಡಿದರೆ, ಇನ್ನು ಕೆಲವರು ಲವ್‌ ಯೂ ಎಂದು ಕೆಂಪು ಹೃದಯದ ಸಿಂಬಲ್‌ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(Instagram)
ಸಿನಿಮಾ ವಿಚಾರಕ್ಕೆ ಬರುವುದಾದರೆ, ಗರುಡ ಚಿತ್ರ ಇನ್ನೇನು ಬಿಡುಗಡೆ ಆಗಲಿದೆ. ರೇಮೋ ಸಹ ಎಲ್ಲ ಕೆಲಸಗಳನ್ನು ಮುಗಿಸಿದೆ. ಶೀರ್ಷಿಕೆ ಅಂತಿಮವಾಗದ ಹಲವು ಸಿನಿಮಾ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಗರುಡ ಚಿತ್ರ ಇನ್ನೇನು ಬಿಡುಗಡೆ ಆಗಲಿದೆ. ರೇಮೋ ಸಹ ಎಲ್ಲ ಕೆಲಸಗಳನ್ನು ಮುಗಿಸಿದೆ. ಶೀರ್ಷಿಕೆ ಅಂತಿಮವಾಗದ ಹಲವು ಸಿನಿಮಾ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.(Instagram)
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅವತಾರ ಪುರುಷ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶರಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅವತಾರ ಪುರುಷ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶರಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಒಳಉಡುಪು ಧರಿಸದೆ ಇದ್ದಕ್ಕಿದ್ದಂತೆ ಲೈವ್ ಬಂದು ಎಡವಟ್ಟು ಮಾಡಿಕೊಂಡ ನಟಿ ಶಾನ್ವಿ ಶ್ರೀವಾತ್ಸವ್! ವಿಡಿಯೋ ನೋಡಿ