ಸೈನಿಕ

ಅಕ್ರಮ ಸಂಬಂಧದಿಂದ ಬೇರೆಯವರಿಗೆ ಗರ್ಭಿಣಿಯಾದ ಹೆಂಡತಿ ಸೈನಿಕ ಮಾಡಿದ್ದೇನು ದೇಶವೇ ಶಾಕ್ ಯಾಕೆ ಗೊತ್ತಾ ವಿಡಿಯೋ ನೋಡಿ😱🤔🤷🤦😣😲🙇👇

Entertainment/ಮನರಂಜನೆ Today News / ಕನ್ನಡ ಸುದ್ದಿಗಳು

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಸುಮ್ಮನೆ ಹಾಗೆ ಒಂದು ಕ್ಷಣ ಯೋಚಿಸಿ ನೋಡಿ ನೀವು ಒಬ್ಬ ಹುಡುಗಿಯನ್ನು ತುಂಬಾ ಅಂದ್ರೆ ತುಂಬಾನೆ ಗಾಢವಾಗಿ ಪ್ರೀತಿಸುತ್ತಿರುತ್ತಿರಾ ಮತ್ತು ಆ ಹುಡುಗಿಯ ಜೊತೆ ಸಿನಿಮಾ ಪಾರ್ಕ್ ಅಂತೆಲ್ಲ ನೀವು ಸುತ್ತಾಡುತ್ತಿರುತ್ತೀರಿ ಮತ್ತು ಆ ಹುಡುಗಿಗೋಸ್ಕರ ನಿಮ್ಮ ಪ್ರಾಣವನ್ನು ಕೊಡಲು ಕೊಡ ಸಿದ್ಧರಾಗಿರುತ್ತೀರಾ ಮತ್ತು ಆಕೆಯ ಬರ್ತಡೆ ಬಂದಾಗ ನಿಮ್ಮ ಹತ್ತಿರ ಹಣವಿಲ್ಲದಿದ್ದರೂ ಸಹ ಬೇರೆಯವರ ಹತ್ತಿರ ಹಣವನ್ನು ತೆಗೆದುಕೊಂಡು ತುಂಬಾ ಕಾಸ್ಟ್ಲಿ ಗಿಫ್ಟ್ ಅನ್ನು ಕೂಡ ಆಕೆಗೆ ಪ್ರಜೆಂಟ್ ಮಾಡುತ್ತೀರಾ ಆದರೆ ಒಂದು ದಿನ ಆಚನಕ್ ಆಗಿ ನಿಮ್ಮ ಪ್ರಿಯತಮೇ ಒಂದು ಪಾರ್ಕಿನಲ್ಲಿ ಬೇರೆ ಹುಡುಗನ ಜೊತೆ ಕೂತಿರುವ ದೃಶ್ಯ.

ನಿಮಗೆ ಕಾಣಿಸುತ್ತದೆ ಏನೋ ಇಬ್ಬರೂ ಸ್ನೇಹಿತರಿರಬಹುದು ಎಂದು ನೀವು ಅಂದುಕೊಂಡರೆ ಕೆಲವು ಸಮಯಗಳ ನಂತರ ಇಬ್ಬರೂ ಒಬ್ಬರಿಗೊಬ್ಬರು ಮೈಮರೆತು ಚುಂಬಿಸಲು ಪ್ರಾರಂಭಿಸುತ್ತಾರೆ ಮತ್ತು ಈ ದೃಶ್ಯವನ್ನು ನೋಡಿ ನಿಮ್ಮ ಕಣ್ಣನ್ನು ನೀವೇ ನಂಬಲು ಕೂಡ ಸಾಧ್ಯವಾಗುವುದಿಲ್ಲ ಮತ್ತೆ ಇವಳೇನ್ನಾ ನನ್ನ ಲವರ್ ಎಂದು ಡೀಪಾಗಿ ನೋಡಲು ಶುರು ಮಾಡುತ್ತೀರಾ ನಂತರ ಕನ್ಫರ್ಮ್ ಮಾಡಿಕೊಳ್ಳಲು ಅವಳಿಗೆ ಫೋನ್ ಮಾಡಿ ಎಲ್ಲಿದ್ದೀಯ ಎಂದು ನೀವು ಕೇಳುತ್ತೀರಾ ಮತ್ತೆ ನಿಮ್ಮ ಫೋನನ್ನು ಎತ್ತಿ ನಿಮ್ಮ ಪ್ರಿಯತಮೆ ಪಾರ್ಕ್ನಲ್ಲಿ ಇನ್ನೊಬ್ಬನ ಜೊತೆ ಚಕ್ಕಂದ ಮಾಡುತ್ತಿದ್ದರೂ ಸಹ ನಿಮಗೆ ಮನೆಯಲ್ಲಿದ್ದೇನೆ ಡಿಯರ್ ಎಂದು ಹೇಳುತ್ತಾರೆ ಇಂತಹ ಸಮಯದಲ್ಲಿ ನೀವು ಪ್ರೀತಿಸಿದ ಹುಡುಗಿಗೆ ನೀವು ಏನು ಮಾಡುತ್ತೀರಾ ಎಂದು ನಮಗೆ ಕಮೆಂಟ್ ಮಾಡುವ.

ಮೂಲಕ ತಿಳಿಸಿ ಹೌದು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ದೇಶ ಕಾಯುವ ಸೈನಿಕನಿಗೆ ಆತನ ಹೆಂಡತಿ ಮಾಡಿದ ಮೋಸದ ಕಥೆಯ ಬಗ್ಗೆ ನಾವು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೆ ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ.

ಕಾರಣ ಆಗ ಮಾತ್ರ ನಿಮಗೆ ಈ ಒಂದು ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ವೀಕ್ಷಕರೇ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಹೌದು ವೀಕ್ಷಕರೆ ಗಂಡ ಸೈನ್ಯದಲ್ಲಿದ್ದ ಹೆಂಡತಿ ಪ್ರಗ್ನೆಂಟ್ ಆದಳು ಈ ವಿಷಯ ಗೊತ್ತಾಗಿ ಸೈನಿಕ ಗಂಡ ಮಾಡಿದ್ದೇನು ಅಂತ ನಾವು ಮುಂದೆ ತಿಳಿದುಕೊಳ್ಳುತ್ತಾ ಹೋಗೋಣ ಪ್ರಿಯ ವೀಕ್ಷಕರೇ ನಮ್ಮ ದೇಶದ ಸೈನಿಕರ ಬಗ್ಗೆ ತುಂಬಾ ಅಪಾರವಾದ ಗೌರವ ಮತ್ತು ಪ್ರೀತಿ ನಮಗೆ ನಿಮಗೆ ಸಾಮಾನ್ಯವಾಗಿ ಇದ್ದೇ ಇದೆ ಯುದ್ಧವಾದಾಗ ತಮ್ಮ ಹೆಂಡತಿ ಮಕ್ಕಳು ಮತ್ತು ಅಪ್ಪ ಅಮ್ಮ ಎಲ್ಲರನ್ನೂ ಮರೆತು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶಕೋಸ್ಕರ ಸೈನಿಕರು ಹೋರಾಟ ಮಾಡುತ್ತಾರೆ.

ಮತ್ತು ನಮ್ಮ ದೇಶದ ಸೈನಿಕರು ಯಾವತ್ತೂ ಯಾರಿಗೂ ಕೂಡ ಹೆದರುವುದಿಲ್ಲ ಮತ್ತು ಸೋಲನ್ನು ಎಂದಿಗೂ ಕೂಡ ಒಪ್ಪಿಕೊಳ್ಳುವುದಿಲ್ಲ ಆದರೆ ಪ್ರಿಯ ವೀಕ್ಷಕರೇ ಕೆಲವೊಂದು ಬಾರಿ ತಮ್ಮವರಿಂದಲೇ ಸೈನಿಕರು ತುಂಬಾ ನೋವನ್ನು ಅನುಭವಿಸಬೇಕಾಗುತ್ತದೆ ಮತ್ತು ಸೋಲನ್ನು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ ಛತ್ತೀಸ್ಗಡದ ನಿವಾಸಿಯಾಗಿರುವ ಭಾರತೀಯ ಸೈನಿಕ ಆಕಾಶ್ ಸಿಂಗ್ ಆದ ಈ ಮೋಸದ ಬಗ್ಗೆ ನೀವು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯದ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡು ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.