Arathi-Harish-Chandra-Mittal

ವೇಶ್ಯಾ-ವಾಟಿಕೆ ನಡೆಸುತ್ತಿದ್ದ ಖ್ಯಾತ ಕಿರುತೆರೆ ನಟಿಯ ಹಿಡಿದ ಪೊಲೀಸರು! ಮಾರುವೇಷದಲ್ಲಿ ಬಂದ ಪೊಲೀಸರ ಕೈಗೆ ಕಾಂಡೋ-ಮ್ ನೀಡಿದ ನಟಿ,ನೋಡಿ!!

Entertainment/ಮನರಂಜನೆ

ಹಲವಾರು ದಶಕಗಳ ಹಿಂದೆಯೇ ಸಿನಿಮಾ ರಂಗಗಳು ತಮಗೆ ಅಂಟಿಕೊಂಡಿದ್ದಂತಹ ಮಡಿವಂತಿಕೆಯನ್ನು ಸರಿಸಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿದೆ. ಅದರಂತೆ ಸಾಕಷ್ಟು ಸ್ಟಾರ್ ನಟರು ಹಾಗೂ ನಟಿಮಣಿಯರು ಬದಲಾದ ಕಾಲವನ್ನು ಅನುಸರಿಸುತ್ತಾ ಮದುವೆಯಾದ ನಂತರ ಸಿನಿಮಾ ರಂಗಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದಾರೆ.

ಆದರೆ ಕಿರುತೆರೆಯ ಖ್ಯಾತ ನಟಿಯಾದಂತಹ ಆರತಿ ಹರೀಶ್ ಚಂದ್ರ ಮಿತ್ತಲ್‌ (Arathi Harish Chandra Mittal) ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾ ಹಾಗೂ ಸೀರಿಯಲ್ ಅವಕಾಶ ಕಡಿಮೆಯಾಗುತ್ತಿದ್ದ ಹಾಗೆ ಮಾಡೆಲ್(models) ಗಳ ಪರಿಚಯ ಮಾಡಿಕೊಂಡು ಸಿನಿಮಾದಲ್ಲಿ ನಟಿಸುವಂತಹ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ವೇ.ಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Arathi Harish Chandra Mittal
Arathi Harish Chandra Mittal

ಈ ಕುರಿತು ಇನ್ನಷ್ಟು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಅಪ್ನಾ ಪನ್(Apnapan) ಸೇರಿದಂತೆ ಹಲವಾರು ಪ್ರಸಿದ್ಧಿ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವಂತಹ.

ಆರತಿ ಹರೀಶ್ ಚಂದ್ರ(Arathi Harish Chandra Mittal) ಕೇವಲ ಸೀರಿಯಲ್ (Serial)ಗಳ ನಾಯಕನಟಿಯಾಗಿ ಮಾತ್ರವಲ್ಲದೆ ಕಾ-ಸ್ಟಿಂಗ್ ಡೈರೆಕ್ಟರ್ (casting director) ಆಗಿಯೂ ಕೂಡ ಕೆಲಸ ಮಾಡುತ್ತಿದ್ದರು. ಹೀಗೆ ಸೀರಿಯಲ್ಗಳ ಬೇಡಿಕೆ ಕಡಿಮೆಯಾಗುತ್ತಿದ್ದ ಹಾಗೆ ದುಡ್ಡು ಮಾಡುವ ಸಲುವಾಗಿ ವೇ.ಶ್ಯಾವಾಟಿಕೆ ದಂದೆಗೆ ಇಳಿದಂತಹ ಆರತಿ.

Arathi Harish Chandra Mittal
Arathi Harish Chandra Mittal

ನೋಡಲು ಬಹಳ ಅಂದವಾಗಿರುವಂತಹ ಮಾಡೆಲ್(models) ಗಳ ಪರಿಚಯ ಮಾಡಿಕೊಂಡು ಸೀರಿಯಲ್ ಗಳಲ್ಲಿ ಅವಕಾಶ ಕೊಡುತ್ತೇನೆ ಎಂದು ನಂಬಿಸಿ ಈ ರೀತಿಯಾದಂತಹ ದಂ.ಧೆಯಲ್ಲಿ ಕೆಲಸ ಮಾಡುವಂತೆ ಪ್ರಚೋದಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಸ್ವತಹ ಪೊಲೀಸರೇ ಮಾರುವೇಷ ಧರಿಸಿ ಆರತಿ ಅವರನ್ನು  ಆಗಿ ಹಿಡಿದಿದ್ದು .

ಅಧಿಕಾರಿ ಆದಂತಹ ಮನೋಜ ಸುತಾರ್(Manoj Suthar) ಎಂಬುವರಿಗೆ ಈ ಒಂದು ಮಾಹಿತಿಯ ಸುಳಿವು ಸಿಕ್ಕಿದ ಕೂಡಲೇ ಎಚ್ಚೆತ್ತುಕೊಂಡಂತಹ ಪೊಲೀಸರು ಆರತಿ(Arathi)ಗೆ ಕರೆ ಮಾಡಿ ಎರಡು ಹು-ಡುಗಿಯರನ್ನು ಕಳಿಸುವಂತೆ ಕೇಳಿದ್ದಕ್ಕೆ ಆರತಿ ₹60,000ಗಳನ್ನು ಬೇಡಿಕೆ ಇಟ್ಟರಂತೆ.

Arathi Harish Chandra Mittal
Arathi Harish Chandra Mittal

ಹಣ ಕೊಡುವುದಾಗಿ ತಿಳಿಸಿ ಪೊಲೀಸರು ಆಕೆ ಹೇಳಿದ ಜಾಗಕ್ಕೆ ಅಂದರೆ ಹೋಟೆಲ್ ರೂಮ್(hotel room) ಅಂದಕೆ ತೆರಳಿದಾಗ ಸ್ವತಹ ಆರತಿ(Arathi)ಗೆ ಪೊಲೀಸರ ಕೈಗೆ ಕಾಂ.ಡೋಮ್ ನೀಡಿದ್ದಾರೆ. ಎಲ್ಲವನ್ನೂ ಪೊಲೀಸರು ರೆಕಾರ್ಡ್ ಮಾಡಿಕೊಂಡು ರೆಡ್ ಹ್ಯಾಂಡ್ ಆಗಿ ಆರತಿ ಹಾಗೂ ಆ ಎರಡು ಮಾಡೆಲ್ಗಳನ್ನು ಬಂಧಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...