ಸ್ನೇಹಿತರೆ, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಸ್ಟಾರ್ ಸೆಲೆಬ್ರಿಟಿ ಎಂದ ಮೇಲೆ ಅಭಿಮಾನಿಗಳು ಅವರ ಸುತ್ತಮುತ್ತ ಇರುವುದು ಅವರ ಬಳಿ ಫೋಟೋ ಹಾಗೂ ಆಟೋಗ್ರಾಫ್ ಕೇಳಿ ಪಡೆಯುವುದು ಸಹಜ. ಇನ್ನು ಸೆಲೆಬ್ರಿಟಿಗಳು ಕೂಡ ತನ್ನ ನೆಚ್ಚಿನ ನಟ ಬರುತ್ತಿದ್ದಾರೆ ಎಂದು ತಿಳಿದರೆ ಸಾಕು ಅವರಿಗಾಗಿ ದೊಡ್ಡದೊಡ್ಡ ಹೂವಿನ ಹಾರ, ಪಟಾಕಿ.
ಸೇರಿದಂತೆ ಹಲವಾರು ಉಡುಗೊರೆಗಳನ್ನು ಪ್ರೀತಿಯಿಂದ ನೀಡಲು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಅದರಂತೆ ಪುನೀತ್ ರಾಜಕುಮಾರ್ ಅವರನ್ನು ಅತಿಯಾಗಿ ಪ್ರೀತಿಸುವ ಅಭಿಮಾನಿಯೊಬ್ಬರು ಸ್ವತಹ ತಾವೇ ತಮ್ಮ ಕೈಯಿಂದ ಡಾಕ್ಟರ್ ರಾಜಕುಮಾರ್ ಅವರ ಡಾಲರ್ ಇರುವಂತಹ.
ಚಿನ್ನದ ಸರವನ್ನು ತಯಾರಿಸಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿ ಅವರ ಕೊರಳಿಗೆ ಹಾಕಿದರೂ, ನಂತರ ಪುನೀತ್ ರಾಜಕುಮಾರ್ ಮಾಡಿದ್ದೇನು? ಯಾವ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಈಗಿನ ಕಾಲದಲ್ಲಿ ಅಭಿಮಾನಿಗಳು ಬೆಲೆಬಾಳುವಂತಹ ವಸ್ತುವನ್ನು ಏನಾದರೂ ನೀಡಿದರೆ ಅದನ್ನು ಪಡೆದು ಅದರ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಧನ್ಯವಾದಗಳನ್ನು ತಿಳಿಸುವ ಸೆಲೆಬ್ರಿಟಿಗಳು ಇರುವಾಗ ನಮ್ಮ ಪುನೀತ್ ರಾಜಕುಮಾರ್ರವರಿಗೆ ಅಭಿಮಾನಿ ಚಿನ್ನದ ಸರ ನೀಡಿದಾಗ
ಎಂತಹ ಕೆಲಸ ಮಾಡಿದ್ದಾರೆ ಎಂದು ತಿಳಿದು ಕೊಳ್ಳಬೇಕಾದರೆ ಮುಂದೆ ಓದಿ.. ಹೌದು ಅಪ್ಪು ಒಮ್ಮೆ ಜುವೆಲ್ಲರಿ ಶಾಪ್ಗೆ ಭೇಟಿ ನೀಡಿದಾಗ ಅಲ್ಲಿನ ಯಜಮಾನ ನೀವು ಬರುತ್ತೀರಾ ಎಂಬುದು ನನಗೆ ಮೊದಲೇ ಅರಿವಿದ್ದ ಕಾರಣ ನಿಮಗಾಗಿ ವಿಶೇಷ ಉಡುಗೊರೆ ತಯಾರಿಸಿದ್ದೇವೆ. ದಯಮಾಡಿ ಇದನ್ನು ಸ್ವೀಕರಿಸಲೇಬೇಕು ಎಂದು ಒತ್ತಾಯ ಮಾಡಿದ್ದಾರೆ.
ಆಗ ಪುನೀತ್ ರಾಜಕುಮಾರ್ ಅಭಿಮಾನಿಯ ಮನಸಿಗೆ ಬೇಜಾರಾಗಬಾರದೆಂದು ಸರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಅನಂತರ ಚಿನ್ನದಂಗಡಿಯ ಮಾಲೀಕ ಅಪ್ಪುಗಾಗಿ ಡಾಕ್ಟರ್ ರಾಜಕುಮಾರ್ ಅವರ ಡಾಲರ್ ಇರುವಂತಹ ಬರೋಬ್ಬರಿ 800 ಗ್ರಾಂ ತೂಕದ ಚಿನ್ನದ ಸರವನ್ನು ಅಪ್ಪು ಅವರ ಕುತ್ತಿಗೆಗೆ ಹಾಕಿದ್ದಾರೆ. ಇದನ್ನು ಕಂಡಂತಹ.
ಪುನಿತರಾಜಕುಮಾರ್ ಒಮ್ಮೆಲೆ ಶಾಕ್ ಆಗಿದ್ದರು. ಹೌದು ಸ್ನೇಹಿತರೆ ಅಭಿಮಾನಿ ಪ್ರೀತಿಯಿಂದ ತಮ್ಮ ತಂದೆ ಡಾಕ್ಟರ್ ರಾಜಕುಮಾರ್ ಅವರಿರುವಂತಹ ಚಿನ್ನದ ಸರವನ್ನು ನೋಡಿ ಪುನೀತ್ ರಾಜಕುಮಾರ್ ಒಮ್ಮೆಲೆ ಬೆರಗಾದರು. ಇನ್ನು ಅಪ್ಪುರ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಅದನ್ನು
ಖಂಡಿತವಾಗಿಯೂ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಅಪ್ಪು ತನ್ನ ಅಭಿಮಾನಿಯ ಮನಸ್ಸಿಗೆ ಬೇಸರ ಮಾಡಬಾರದೆಂದು ಅವರ ಕೈಯಿಂದಲೇ ತಮ್ಮ ಕುತ್ತಿಗೆಗೆ ಹಾಕಿಸಿಕೊಂಡವರನ್ನು ಫೋಟೋ ಕ್ಲಿಕ್ಕಿಸಿಕೊಂಡು ನಂತರ ಅದನ್ನು ಬಿಚ್ಚಿ ಅಭಿಮಾನಿಗೆ ಹಾಕಿದ್ದಾರೆ.
ನಂತರ ಇದು ನಿಮ್ಮ ಕುತ್ತಿಗೆಯಲ್ಲಿದ್ದರೆ ಚೆನ್ನಾಗಿರುತ್ತದೆ, ಪ್ರೀತಿಯಿಂದ ನಮ್ಮ ತಂದೆಯ ಡಾಲರ್ ಮಾಡಿದ್ದೀರಿ. ನನಗೆ ಬಹಳ ಸಂತೋಷವಾಯಿತು ನಿಮ್ಮ ಪ್ರೀತಿ ನಮ್ಮ ಕುಟುಂಬದ ಮೇಲೆ ಹೀಗೆ ಇರಲಿ ಎನ್ನುತ್ತಾ ಅಭಿಮಾನಿಯನ್ನು ಒಪ್ಪಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಇಂತಹ ಅದ್ಭುತ ಗುಣ ನಿಮಗೂ ಇಷ್ಟವಾದಲ್ಲಿ ಮಿಸ್ ಯು ಅಪ್ಪು ಎಂದು ನಮಗೆ ತಪ್ಪದೆ ಕಾಮೆಂಟ್ ಮಾಡಿ.