ಪುನೀತ್

ಪುನೀತ್ ರಾಜಕುಮಾರ್ ಸಹಾಯ ನೆನೆದು ಕಣ್ಣೀರಿಟ್ಟ ಬಡ ಮಹಿಳೆ! ಅಷ್ಟಕ್ಕೂ ಪುನೀತ್ ಮಾಡಿದ ಸಹಾಯ ಎಂತದ್ದು ಗೊತ್ತೇ? ನಿಜವಾಗ್ಲೂ ಗ್ರೇಟ್ ಕಣ್ರೀ

CINEMA/ಸಿನಿಮಾ

ಸ್ನೇಹಿತರೆ, ಪುನೀತ್ ರಾಜಕುಮಾರ್ ಬದುಕಿದಷ್ಟು ದಿನ ತಮ್ಮ ಸಂಪಾದನೆಯಲ್ಲಿ 60ರಷ್ಟು ಹಣವನ್ನು ಇತರರ ಸಹಾಯಕ್ಕೆಂದೇ ಬಳಸುತ್ತಿದ್ದರು. ಆದರೆ ಅವರು ಜೀ’ವಿಸಿದಷ್ಟು ದಿನ ಯಾರಿಗೂ ಕೂಡ ಪುನೀತ್ ಮಾಡುತ್ತಿರುವ ಸಮಾಜ ಸೇವೆಯ ಕುರಿತು ಒಂದು ಸಣ್ಣ ಅರಿವು ಕೂಡ ಇರಲಿಲ್ಲ. ಆದರೆ ಅಪ್ಪು ನಮ್ಮೆಲ್ಲರನ್ನು ಅ’ಗಲಿದ ಬಳಿಕ ಒಂದೊಂದಾಗಿ ಪುನೀತ್ ಸಮಾಜಕ್ಕಾಗಿ ಎಂತಹ ಮಹತ್ಕಾರ್ಯ ಮಾಡಿದ್ದಾರೆ ಎಂಬುದು ಬೆಳಕಿಗೆ ಬರುತ್ತಿದೆ. ಹೀಗಿರುವಾಗ ಪುನೀತ್ ರಾಜಕುಮಾರ್ ಅವರಿಂದ ಸಹಾಯ ಪಡೆದ ಎಲ್ಲರೂ ಅಪ್ಪುನನ್ನು ನೆನೆದು ಕಣ್ಣೀರಿಡುತ್ತಾ ಮೀಡಿಯಾದ ಮುಂದೆ ಗೋ’ಳಾಡುತ್ತಿದ್ದಾರೆ. ಅದರಲ್ಲಿ ಒಬ್ಬ ಮಹಿಳೆ ಪುನೀತ್ ರಾಜಕುಮಾರ್ ಮಾಡಿದಂತಹ ಸಹಾಯವನ್ನು ನೆನೆದು ಕಣ್ಣೀರಿಟ್ಟ ಅಪ್ಪು ಅವರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದು ಕಣ್ಣೀರು ಹಾಕಿದ್ದಾರೆ.

ಅಷ್ಟಕ್ಕೂ ಆ ಮಹಿಳೆಗೆ ಪುನೀತ್ ರಾಜಕುಮಾರ್ ಮಾಡಿರುವ ಸಹಾಯ ಎಂತದ್ದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಯಾರಾದರೂ ಬಂದು ಪುನೀತ್ ರಾಜಕುಮಾರ್ ಅವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡು ಗೋಳಾಡಿದರೇ ಪುನೀತ್ ತಮ್ಮ ಬಳಿ ಎಷ್ಟು ಕೋಟಿ ಹಣವಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೆ ಅವರಿಗೆ ಕೊಡುವ ಮೂಲಕ ಕಷ್ಟಕ್ಕೆ ಸ್ಪಂದಿಸುತ್ತಾರೆ. ಅಲ್ಲದೆ ಕೊಡುಗೈ ದಾನಿಯಾಗಿದ್ದಂತಹ ಪುನೀತ್ ರಾಜಕುಮಾರ್ ಮಾಡುತ್ತಿದ್ದ ಸಮಾಜಸೇವೆ ತಮ್ಮ ಬಲಗೈಯಿಂದ ಎಡಗೈ ಕೂಡಾ ತಿಳಿಯುತ್ತಿರಲಿಲ್ಲ.

ಅಷ್ಟರಮಟ್ಟಿಗೆ ಗೋಪ್ಯತೆಯನ್ನು ಕಾಪಾಡುವ ಮೂಲಕ ಪುನೀತ್ ರಾಜಕುಮಾರ್ರವರ ಬಳಿ ಬೇಡಿ ಬಂದವರಿಗೆ ನೆರವಾಗುತ್ತಿದ್ದರು. ಇನ್ನು ಪಬ್ಲಿಸಿಟಿಗಿಂತ ಸಿಂಪ್ಲಿಸಿಟಿಗೆ ಹೆಸರು ಮಾಡಿರುವಂತಹ ಅಪ್ಪು ಶಿರಸಿಯ ಓರ್ವ ಬಡ ಮಹಿಳೆಗೆ ಮನೆಯೊಂದನ್ನು ಕಟ್ಟಿಸಿ ಕೊಟ್ಟಿದ್ದು, ಅಪ್ಪು ಅಗಲಿದ್ದಾರೆ ಎಂಬ ಸತ್ಯವನ್ನು ತಿಳಿದಂತಹ ಮಹಿಳೆಯ ಕಣ್ಣೀರಿಡುತ್ತ ಗೋಳಾಡಿದಳು. ಅಪ್ಪು ಅವರ ಸಮಾಜ ಸೇವೆಯ ಕುರಿತು ನಿಮ್ಮ ಅನಿಸಿಕೆಯನ್ನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.