ಅಪ್ಪು ತರಹ ಇರುವ ಈ ಅವಳಿ ಮಕ್ಕಳನ್ನು ಮನೆಗೆ ಕರೆಸಿ ಅಶ್ವಿನಿ ಅವರು ಎಂತ ಕೆಲಸ ಮಾಡಿದ್ದಾರೆ ನೋಡಿ…

Today News / ಕನ್ನಡ ಸುದ್ದಿಗಳು

ಕರ್ನಾಟಕದ ಪ್ರೀತಿಯ ಮನೆಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೊಡನೆ ಇಲ್ಲ. ಪುನೀತ್ ಅವರು ಇನ್ನಿಲ್ಲವಾಗಿ ಇನ್ನೇನು 5 ತಿಂಗಳು ಕಳೆಯುತ್ತಿದೆ. ಆದರೆ ಈಗಲೂ ಪುನೀತ್ ಅವರು ಇಲ್ಲ ಎನ್ನುವ ವಿಚಾರವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ಅವರು ಇಲ್ಲೇ ಎಲ್ಲೋ ಇದ್ದಾರೆ ಎಂದೇ ಎಲ್ಲರೂ ನಂಬಿದ್ದಾರೆ.

Puneet Rajkumar Twin children resembling social media Viral

ಆದರೆ ಅವರು ನಮ್ಮೊಡನೆ ಇಲ್ಲ ಎನ್ನುವ ನೋವು ಎಂದಿಗೂ ಕಡಿಮೆ ಆಗುವುದಿಲ್ಲ ಎನ್ನುವುದು ಖಂಡಿತ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜೇಮ್ಸ್ ಸಿನಿಮಾ ಬಿಡುಗಡೆ ಆಯಿತು. ವಿಶ್ವಾದ್ಯಂತ 4 ಸಾವಿರಕ್ಕಿಂತ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ದೊಡ್ಡ ದಾಖಲೆ ಸೃಷ್ಟಿಸಿತು. ಬಿಡುಗಡೆಯಾದ ನಾಲ್ಕೇ ದಿನದಲ್ಲಿ 100 ಕೋಟಿ ಕಲೆಕ್ಷನ್ ಮಾಡಿ, ಸ್ಯಾಂಡಲ್ ವುಡ್ ನಲ್ಲಿ ಇದುವರೆಗೂ ಯಾವ ಸಿನಿಮಾ ಕೂಡ ಮಾಡಿರದ ದಾಖಲೆ ಮಾಡಿತು ಜೇಮ್ಸ್.

ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ಪದೇ ಪದೇ ಥಿಯೇಟರ್ ಗೆ ಬಂದು ನೋಡುತ್ತಿದ್ದಾರೆ. ಪುನೀತ್ ಅವರನ್ನು ಎಲ್ಲರೂ ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ, ಜಾತ್ರೆಗಳು, ದೇವರ ಪೂಜೆಗಳು ಏನೇ ನಡೆದರು ಪುನೀತ್ ಅವರ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ ಅಭಿಮಾನಿಗಳು. ಪುನೀತ್ ಅವರನ್ನು ಸಾಕ್ಷಾತ್ ದೇವರ ಸ್ವರೂಪವಾಗಿ ಕಾಣುತ್ತಿದ್ದಾರೆ. ಪುನೀತ್ ಅವರು ಹೋದಮೇಲೆ ಎಷ್ಟೆಲ್ಲಾ ಸಾಧನೆಗಳು ಅವರ ಹೆಸರಿಗೆ ಸೇರಿಕೊಂಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಪದವಿ ನೀಡಿತು.

ಥೇಟ್ ಅಪ್ಪು ರೀತಿಯಲ್ಲೇ ಇರುವ ಈ ಪುಟಾಣಿಗಳನ್ನು ನೋಡಿ ನಗುತ್ತಾ ಅಶ್ವಿನಿ ಪುನೀತ್ ಹೇಳಿದ್ದೇನು ನೋಡಿ! – Karnataka Web

ಅದೆಷ್ಟೋ ಕನಸುಗಳಿಂದ ಪಿ.ಆರ್.ಕೆ ಸಂಸ್ಥೆ ಶುರು ಮಾಡಿದ್ದರು ಅಪ್ಪು, ಈಗ ಆ ಎಲ್ಲಾ ಕನಸುಗಳನ್ನು ನನಸು ಮಾಡುವ ದೊಡ್ಡ ಜವಾಬ್ದಾರಿ ಅಶ್ವಿನಿ ಅವರ ಮೇಲಿದೆ. ಅಂತೆಯೇ ಅಪ್ಪು ಅವರ ಕನಸುಗಳನ್ನು ಒಂದೊಂದಾಗಿ ನನಸು ಮಾಡುತ್ತಾ ಬರುತ್ತಿದ್ದಾರೆ ಅಶ್ವಿನಿ. ಇತ್ತೀಚೆಗೆ ಅಪ್ಪು ಅವರ ದೊಡ್ಡ ಕನಸಾಗಿದ್ದ ಗಂಧದಗುಡಿ ಟೈಟಲ್ ಟೀಸರ್ ಬಿಡುಗಡೆ ಮಾಡಿದರು ಈಗಲೂ ಸಹ ಟೀಸರ್ ಬಹಳ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅಭಿಮಾನಿಗಳು ಪದೇ ಪದೇ ಟೀಸರ್ ವೀಕ್ಷಣೆ ಮಾಡುತ್ತಿದ್ದಾರೆ. ಮುಂದಿನ ವರ್ಷ ಗಂಧದಗುಡಿಯನ್ನು ತೆರೆಮೇಲೆ ತರಲಿದ್ದಾರೆ ಅಶ್ವಿನಿ.

Puneet Rajkumar Twin children resembling social media Viral

ಚಿತ್ರರಂಗದ ಪ್ರತಿಯೊಬ್ಬ ಕಲಾವಿದರು ಸಹ ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದೇ ಹೇಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಾವ ಸಿನಿಮಾ ಕುರಿತು ಏನೇ ಕಾರ್ಯಕ್ರಮ ನಡೆದರು ಸಹ ಮೊದಲಿಗೆ ಪುನೀತ್ ಅವರನ್ನು ಸ್ಮರಿಸಿ ನಂತರ ಕಾರ್ಯಕ್ರಮವನ್ನು ಶುರು ಮಾಡುತ್ತಾರೆ. ಈಗಲೂ ಸಹ ಅದು ಕಡಿಮೆಯಾಗಿಲ್ಲ. ಈ ರೀತಿಯ ಈ ಮಟ್ಟದ ಗೌರವ ಒಬ್ಬ ನಟನಿಗೆ ಸಿಗುತ್ತಿರುವುದು ಇದೇ ಮೊದಲು ಎಂದರು ತಪ್ಪಲ್ಲ.

ಪುನೀತ್ ಅವರ ನೆನಪಲ್ಲಿ ಸೆಲೆಬ್ರಿಟಿಗಳು ಈ ರೀತಿ ಮಾಡುತ್ತಿದ್ದರೆ, ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಪುನೀತ್ ಅವರ ನೆನಪುಗಳನ್ನು ಜೀವಂತವಾಗಿ ಇಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಅವರ ಹಳೆಯ ಫೋಟೋಗಳು ಮತ್ತು ವಿಡಿಯೋಗಳು ಎಲ್ಲವು. ಭಾರಿ ವೈರಲ್ ಆಗುತ್ತದೆ. ಇದೀಗ ಪುನೀತ್ ರಾಜ್ ಕುಮಾರ್ ಅವರನ್ನೇ ಹೋಲುತ್ತಿರುವ ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ >>>  8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವಿನ ರಕ್ಷಣೆ ಮಾಡಿದ ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ: ವಿಡಿಯೋ ವೈರಲ್​

ಥೇಟ್ ಅಪ್ಪು ರೀತಿಯಲ್ಲೇ ಇರುವ ಈ ಪುಟಾಣಿಗಳನ್ನು ನೋಡಿ ನಗುತ್ತಾ ಅಶ್ವಿನಿ ಪುನೀತ್ ಹೇಳಿದ್ದೇನು ನೋಡಿ! – Karnataka Web

ಆ ಎರಡು ಮಕ್ಕಳನ್ನು ನೋಡಿದರೆ ಪುನೀತ್ ರಾಜಕುಮಾರ್ ಅವರ ಹಾಗೆ ಕಾಣುತ್ತಿದ್ದಾರೆ. ಪುನೀತ್ ಅವರು ಬಾಲ್ಯದಲ್ಲಿ ಹೇಗಿದ್ದರೋ, ಅದೇ ರೀತಿ ಮಕ್ಕಳು ಕೂಡ ಕಾಣಿಸುತ್ತಿದ್ದಾರೆ. ನೂರಕ್ಕೆ ನೂರರಷ್ಟು ಪುನೀತ್ ಅವರನ್ನೇ ಹೋಲುತ್ತಿದ್ದು, ನಂಬಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ನೋಡಿದ ಜನರು ನಿಜಕ್ಕೂ ಆಶ್ಚರ್ಯಗೊಂಡಿದ್ದಾರೆ. ಈ ಮಕ್ಕಳು ನಿಜಕ್ಕೂ ಯಾರು? ಎಲ್ಲಿದ್ದಾರೆ ಎನ್ನುವ ಮಾಹಿತಿ ಸರಿಯಾಗಿ ಸಿಕಿಲ್ಲ.

ಇನ್ನೂ ಒಂದು ಮೂಲದ ಪ್ರಕಾರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಪುಟಾಣಿಗಳ ಫೋಟೋವನ್ನು ನೋಡಿ ಭಾವುಕರಾಗಿದ್ದರೆ ಹಾಗೂ ಆಶ್ಚರ್ಯ ಕೂಡ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಶ್ವಿನಿ ಅವರು ಈ ಮಕ್ಕಳನ್ನು ತಮ್ಮ ಮನೆಗೆ ಕರೆಸಿ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಹಾಗೆ ಈ ಮಕ್ಕಳ ತಂದೆ ತಾಯಿ ಬಳಿ ಚೆನ್ನಾಗಿ ಓದಿಸಿ ಮಕ್ಕಳಿಗೆ ಇವರಿಗೆ ವಿದ್ಯಾಭ್ಯಾಸಕ್ಕೆ ಏನೇ ಸಹಾಯ ಬೇಕಿದ್ದರೂ ತಾನು ಮಾಡುವುದಾಗಿ ಹೇಳಿದ್ದಾರೆ. ನೀವು ಒಮ್ಮೆ ಅಪ್ಪು ಬಾಲ್ಯದಲ್ಲಿ ಹೇಗಿದ್ರು ಅದೇ ರೀತಿ ಈ ಮಕ್ಕಳ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಫೋಟೋಗಳನ್ನು ಖುದ್ದು ಅಪ್ಪು ಅವರ ಅಭಿಮಾನಿಗಳ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...