ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಹೃದಯಾಘಾತದಿಂದ ಅವರ ಕುಟುಂಬ ವರ್ಗದವರನ್ನು ಮತ್ತು ಸಾವಿರಾರು ಕೋಟಿ ಅಭಿಮಾನಿಗಳನ್ನು ಬಿಟ್ಟು ಹೋಗಿರುವುದು ನಮಗೆಲ್ಲ ಗೊತ್ತೇ ಇದೆ.ಮಾರ್ಚ್ 17 1975 ರಂದು ಜನಿಸಿದ ಪುನೀತ್ ರಾಜಕುಮಾರ್ ಎರಡು ವರ್ಷದ ಮಗುವಿನಿಂದ ತಮ್ಮ ತಂದೆ ಡಾಕ್ಟರ್ ರಾಜಕುಮಾರ್ ಅವರ ಜೊತೆ ನಟಿಸುತ್ತಾ ಬಂದಿದ್ದರು.ಪುನೀತ್ ಅವರು ಇದೀಗ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು ಮಾತ್ರವಲ್ಲದೆ ಗಾಯಕನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಸಹ ಖ್ಯಾತಿಯನ್ನು ಪಡೆದುಕೊಂಡಿದ್ದರು. ಹಾಗಾದರೆ ಪುನೀತ್ ರಾಜಕುಮಾರ್ ಅವರ ಒಟ್ಟು ಆಸ್ತಿ ಎಷ್ಟು? ಹಾಗಾದರೆ ಎಲ್ಲಾ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ.ಅದಕ್ಕೂ ಮುನ್ನ ಅಭಿಮಾನಿಗಳಲ್ಲಿ ಪ್ರಾರ್ಥನೆ ನೀವು ಸಹ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳಿ.
ಇಂದು ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಕನ್ನಡದ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ 1999 ರಲ್ಲಿ ಅಶ್ವಿನಿ ಅವರನ್ನು ಮದುವೆಯಾದ ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು.
ದೃತಿ ಮತ್ತು ವಂದಿತ ಇನ್ನು ಪುನೀತ್ ರಾಜಕುಮಾರ್ ಅವರು ಹೊಂದಿರುವ ಕಾರುಗಳು ರೇಂಜ್ ರೋವರ್ ವೋಗ್, ಆಡಿ ಅ6, ಲ್ಯಾಂಬೋರ್ಗಿನಿ ಉರ್ಸ್ ಇನ್ನೂ ಅನೇಕ ರೀತಿಯ ಲಕ್ಸುರಿ ಕಾರುಗಳನ್ನು ಹೊಂದಿದ್ದಾರೆ. ಇನ್ನು ನಟ ಪುನೀತ್ ರಾಜಕುಮಾರ್ ಅವರ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ 10 ರಿಂದ 15 ಕೋಟಿ ಇವರ ಒಟ್ಟು ಆಸ್ತಿ 400ರಿಂದ 500 ಕೋಟಿ ಎಂದು ಹೇಳಲಾಗುತ್ತಿದೆ.ಏನೇ ಆದರೂ ನಮ್ಮ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ನೀವು ಎಲ್ಲರೂ ಆ ದೇವರಲ್ಲಿ ಬೇಡಿಕೊಳ್ಳೋಣ…