ಅಪ್ಪು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಟ್ಟಿಸಿದ ಶಕ್ತ ಧಾಮದಲ್ಲಿ ಏನೆಲ್ಲಾ ವ್ಯವಸ್ಥೆ ಇದೇ ನೋಡಿ.! ನಿಜಕ್ಕೂ ಸರ್ಕಾರ ಕೂಡ ಈ ರೀತಿ ಮಾಡಲ್ಲ..

CINEMA/ಸಿನಿಮಾ

ನಮಸ್ತೆ ಸ್ನೇಹಿತರೆ, ದೊಡ್ಮನೆ ಕುಟುಂಬದವರ ದೊಡ್ಡ ಕನಸು ಏನು

ಆದ್ರೆ ಅದು ಶಕ್ತಿ ಧಾಮ.. ಇದಕ್ಕೆ ನಟ ಪುನೀತ್ ರಾಜ್‍ಕುಮಾರ್ ಅವರು ಆಧಾರ ಸ್ತಂಭವಾಗಿದ್ರು.. ನಟನೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದಂತಹ ಮಹಾನ್ ವ್ಯಕ್ತಿ ಇವರು.. ಅದೆಷ್ಟೋ ಬಡ ಮಕ್ಕಳಿಗೆ ದಾರಿ ದೀಪ ಆಗಿ ನಿಂತಿದ್ದಾರೆ ಪುನೀತ್ ಅವರು.. ಮಕ್ಕಳಿಗೆ ಉತ್ತಮವಾಗಿ ಶಿಕ್ಷಣವನ್ನು ನೀಡಬೇಕು ಎನ್ನುವಂತಹ ಕನಸನ್ನ ಕಟ್ಟಿಕೊಂಡದ್ದರು..

ಶಕ್ತ ಧಮದಲ್ಲಿ ಇರುವಂತಹ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಕೂಡ ಅಪ್ಪು ಮೊದಲೇ ಮಾಡಿದ್ದರು.. ಆದ್ರೆ ಆಕಸ್ಮಿಕವಾಗಿ ಪುನೀತ್ ರಾಜ್‍ಕುಮಾರ್ ಅವರ ನಿ’ಧನದಿಂದ ಶಕ್ತಿ ಧಾಮದ ಮಕ್ಕಳು ತುಂಬಾ ನೋ’ವನ್ನ ಅನುಭವಿಸಿದ್ದಾರೆ.. ಉತ್ತಮವಾಗಿ ವಾತಾವರಣದ ಮಧ್ಯದಲ್ಲಿ ಶಕ್ತಿಧಾಮದ ಸುಸಜ್ಜಿತವಾದ ಕಟ್ಟಡ ಹೊಂದಿದೆ..

ಅಲ್ಲಿನ ಮಕ್ಕಳಿಗೆ ಉತ್ತಮವಾದ ವ್ಯವಸ್ಥೆ ಕೂಡ ಇದೇ.. ಇನ್ನು ಶಕ್ತಿಧಾಮದಲ್ಲಿ ಇರುವಂತಹ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನ ನೀಡುವುದಕ್ಕಾಗಿ ಕಂಪ್ಯೂಟರ್‌ ಗಳನ್ನ ಕೂಡ ಅಳವಡಿಸಲಾಗಿದೆ.. ಎಲ್ಲಾ ರೀತಿಯ ಸೌಲಭ್ಯಗಳನ್ನ ಕೂಡ ಶಕ್ತಿ ಧಾಮದಲ್ಲಿ ಇರುವಂತಹ ಮಕ್ಕಳಿಗೆ ಅಪ್ಪು ಅವರು ಮಾಡಿದ್ದಾರೆ.. ಪ್ರತಿದಿನ ಅಲ್ಲಿನ ಮಕ್ಕಳಿಗೆ ಯೋಗ ಅಭ್ಯಾಸ ಕೂಡ‌ ಮಾಡಿಸಲಾಗಿದೆ.. ಮಕ್ಕಳಿಗೆ ಒಳ್ಳೆಯ ರೀತಿಯ ಗುಣಗಳನ್ನ ಕಲಿಸಲಾಗಿದೆ.. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಆಗುವುದಕ್ಕೆ ಗ್ರಂಥಾಲಯದ ವ್ಯವಸ್ಥೆ ಕೂಡ ಅಪ್ಪು ಅವರು ಮಾಡಿದ್ದಾರೆ.. ಮಕ್ಕಳು ರಾತ್ರಿವೇಳೆ ಮಲಗುವ ಕೊಠಡಿಗಳು ಕಾರ್ಟ್ ಗಳ ವ್ಯವಸ್ಥೆ ಕೂಡ‌ ಇದೇ.. ಶಕ್ತಿ ಧಾಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸಮವಸ್ತ್ರವನ್ನ ನೀಡಲಾಗುತ್ತಿದೆ.. ಅಲ್ಲಿನ ಮಕ್ಕಳ ಜೊತೆಗೆ ಮಹಿಳೆಯರಿಗೂ ಕೂಡ‌ ಕೌಶಲ್ಯಗಳ ತರಬೇತಿಯನ್ನ ನೀಡಿ ಅವರಿಗೆ ಉದ್ಯೋಗವನ್ನ ನೀಡಲಾಗುತ್ತಿದೆ.. ಒಟ್ಟಿನಲ್ಲಿ ಅಪ್ಪು ಸೃಷ್ಟಿ ಮಾಡಿದ ಶಕ್ತಧಾಮ ಬಡವ ಮಕ್ಕಳ ಪಾಲಿಗೆ ದೇವಸ್ಥಾನ ಇದ್ದಂತೆ..

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.