ಅಭಿಮಾನಿಯೊಬ್ಬರು ಬರೋಬ್ಬರಿ 50 ಲಕ್ಷ ಬೆಲೆಯ ಚಿನ್ನದ ಸರ ಪುನೀತ್ ರವರಿಗೆ ಗಿಫ್ಟ್ ಕೊಟ್ಟಾಗ ಅಪ್ಪು ಮಾಡಿದ್ದೇನು ಗೊತ್ತೇ? ಅದಕ್ಕೆ ಇವರನ್ನು ದೊಡ್ಮನೆಯವರು ಅನ್ನೋದು ವಿಡಿಯೋ ನೋಡಿ.!

ಸ್ನೇಹಿತರೆ, ಬದುಕಿದಷ್ಟು ಇತರರ ಸಹಾಯಕ್ಕಾಗಿ ಕೈಚಾಚುತ್ತಿದ್ದಂತೇ ಪುನೀತ್ ರಾಜಕುಮಾರ್ ಎಲ್ಲಿಯೂ ಕೂಡ ತಮ್ಮ ಸಮಾಜಸೇವೆಯ ಸಣ್ಣ ವಿಷಯವನ್ನು ಲೀಕ್ ಮಾಡಿರಲಿಲ್ಲ. ಅಷ್ಟರಮಟ್ಟಿಗೆ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಂತಹ ವ್ಯಕ್ತಿ. ಹೌದು ಇತ್ತೀಚಿನ ದಿನಗಳಲ್ಲಿ ರಸ್ತೆ ಬದಿಯಲ್ಲಿರುವ ಅನಾಥ ಮಕ್ಕಳಿಗೆ ಎರಡು ಪ್ಯಾಕೆಟ್ ಊಟ ಕೊಡಿಸಿ ಅದನ್ನು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಚಾರ ಮಾಡುವ ಜನರಿರುವ ಈ ಕಾಲದಲ್ಲಿ, ಅಪ್ಪು ಅವರು ಕೋಟ್ಯಂತರ ರೂಪಾಯಿ ಇತರರ ಸಹಾಯಕ್ಕೆಂದು ಮೀಸಲಿಟ್ಟಿದ್ದಾರೆ‌ ಇದರಿಂದ ಮತ್ತೊಮ್ಮೆ ಸಾಬೀತಾದ ಸತ್ಯ ಏನೆಂದರೆ ಅಪ್ಪು ಪಬ್ಲಿಸಿಟಿಗಿಂತ ಸಿಂಪ್ಲಿಸಿಟಿಯನ್ನು ಇಷ್ಟಪಡುತ್ತಿದ್ದಂತಹ ವ್ಯಕ್ತಿ.

ಇನ್ನು ಅಭಿಮಾನಿಗಳು ಎಲ್ಲೆ ಸಿಕ್ಕರು ಅವರೊಂದಿಗೆ ನಗುನಗುತ್ತಾ ಮಾತನಾಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಯೊಬ್ಬರು ಡಾಕ್ಟರ್ ರಾಜಕುಮಾರ್ರವರ ಡಾಲರ್ ಇರುವಂತಹ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ತೆಗೆದುಕೊಂಡ ಅಪ್ಪು ಏನ್ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಪುನೀತ್ ರಾಜಕುಮಾರ್ ಒಮ್ಮೆ ಜುವೆಲ್ಲರಿ ಶಾಪ್ಗೆ ಭೇಟಿ ನೀಡಿದಾಗ ಅಲ್ಲಿನ ಯಜಮಾನ ನೀವು ಬರುತ್ತೀರಾ ಎಂಬುದು ನನಗೆ ಮೊದಲೇ ಅರಿವಿದ್ದ ಕಾರಣ ನಮಗಾಗಿ ವಿಶೇಷ ಉಡುಗೊರೆ ತಯಾರಿಸಿದ್ದೇವೆ.

ದಯಮಾಡಿ ಇದನ್ನು ನಿರಾಕರಿಸಬೇಕು ಎಂದಿದ್ದಾರೆ. ಆಗ ಅಪ್ಪು ಏನಿರಬಹುದು ಎಂದು ಯೋಚಿಸುತ್ತಾ ಸರಿ ತೆಗೆದುಕೊಳ್ಳುತ್ತೇನೆ ಎಂದರು. ಆಗ ಅಂಗಡಿಯ ಮಾಲೀಕರು ಅಪ್ಪುಗಾಗಿ ಡಾಕ್ಟರ್ ರಾಜಕುಮಾರ್ ಅವರ ಡಾಲರ್ ಇರುವಂತಹ ಬರೋಬ್ಬರಿ ಒಂದು ಕೆಜಿ ತೂಕದ ಚಿನ್ನದ ಸರವನ್ನು ಅಪ್ಪು ಅವರ ಕುತ್ತಿಗೆಗೆ ಹಾಕಿದ್ದಾರೆ. ಇದನ್ನು ಕಂಡಂತಹ ಪುನಿತರಾಜಕುಮಾರ್ ಒಮ್ಮೆಲೆ ಶಾಕ್ ಆಗಿ ಹೋದರು, ಅವರ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಅದನ್ನು ಖಂಡಿತವಾಗಿಯೂ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು.

ಆದರೆ ಅಪ್ಪು ಅಭಿಮಾನಿಯ ಮನಸ್ಸಿಗೆ ಬೇಸರ ಮಾಡಬಾರದು ಎಂಬ ಕಾರಣಕ್ಕೆ ಅದನ್ನು ಅವರ ಕೈಯಿಂದಲೇ ತಮ್ಮ ಕುತ್ತಿಗೆಗೆ ಹಾಕಿಸಿಕೊಂಡವರನ್ನು ಫೋಟೋ ಕ್ಲಿಕ್ಕಿಸಿಕೊಂಡು ನಂತರ ಅದನ್ನು ಬಿಚ್ಚಿ ಅಭಿಮಾನಿಗೆ ಹಾಕಿದ್ದಾರೆ. ಇದು ಅಪ್ಪು ಅವರ ದೊಡ್ಡ ಗುಣವನ್ನು ತೋರಿಸುತ್ತದೆ ಈ ಕೆಳಗಿನ ವಿಡಿಯೋದಲ್ಲಿ ನೀವು ಆ ಮಧುರ ಕ್ಷಣ ಹೇಗಿತ್ತು ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ತಪ್ಪದೇ ವೀಡಿಯೋವನ್ನು ವೀಕ್ಷಿಸಿ ಹಾಗೂ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದು ನಮಗೆ ಕಾಮೆಂಟ್ ಮೂಲಕ ತಿಳಿಸಿ.

You might also like

Comments are closed.