ಅಪ್ಪು

ಇನ್ನು ಮುಂದೆ ಅಪ್ಪು ಜನ್ಮದಿನವನ್ನು ಮಹತ್ವದ ಘೋಷಣೆ ಮಾಡಿದ ಸರ್ಕಾರ…

CINEMA/ಸಿನಿಮಾ

ಪುನೀತ್ ರಾಜಕುಮಾರ್ ಅವರು ನಮಗೆ ಎಷ್ಟು ಆತ್ಮೀಯರು ಎಂದು ನಿಮಗೆಲ್ಲರಿಗೂ ಗೊತ್ತಿದೆ ಅವರಿಗೆ ಕರ್ನಾಟಕ ರತ್ನವನ್ನು ಒಂದಕ್ಕೆ ಕೊಡುತ್ತಾ ಇದ್ದೇವೆ.ಯಾರೂ ಊಹಿಸದ ಘಟನೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಡೆದೇ ಹೋಯ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದರು.

ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನ ಈಗಲೂ ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜ್‌ಕುಮಾರ್ ಅವರ ನಟನೆ, ಸರಳ ವ್ಯಕ್ತಿತ್ವ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನೋಭಾವ, ಪ್ರಚಾರ ಪಡೆಯದೆ ಸಹಾಯ ಹಸ್ತ ಚಾಚುತ್ತಿದ್ದ ನಿಷ್ಕಲ್ಮಶ ಮನಸ್ಸು, ಸಾಮಾಜಿಕ ಜವಾಬ್ದಾರಿ ಹಾಗೂ ಕಳಕಳಿ ಅನೇಕರಿಗೆ ಸ್ಫೂರ್ತಿಯಾಗಿದೆ.

ಅವರ ಜನ್ಮದಿನವನ್ನು ಮಹತ್ವದ ದಿನವನ್ನು ಆಚರಣೆ ಮಾಡಬೇಕು ಎಂದು ಘೋಷಣೆ ಮಾಡಿದೆ. ಪುನೀತ್ ರಾಜಕುಮಾರ್ ಅವರಿಗೆ ಅತ್ಯಂತ ಹೃದಯಪೂರ್ವಕ ವಂದನೆಗಳು. ಪುನೀತ್ ರಾಜಕುಮಾರ್ ಅವರು ತಮಗೆಲ್ಲರಿಗೂ ಎಷ್ಟು ಆತ್ಮೀಯತೆ ಎಂದು ನಿಮಗೆಲ್ಲರಿಗೂ ಗೊತ್ತಿದೆ. ಅವರು ನಮ್ಮನ್ನು ಅಗಲಿ ಆಗಲೇ ಒಂದು ವರುಷ ಕಳೆಯುತ್ತಾ ಬಂದಿದೆ ಆಗಲಿ.

BREAKING | Puneeth Rajkumar ಜನ್ಮದಿನ ಇನ್ಮುಂದೆ ಸ್ಪೂರ್ತಿದಿನ; March 17ರಂದು ಅಪ್ಪುಗೆ ಸರ್ಕಾರದಿಂದ ಗೌರವ - YouTube

ಇನ್ನು ಎರಡು ಮೂರು ತಿಂಗಳು ಹೋದರೆ ಅವರು ನಮ್ಮನ್ನು ಬಿಟ್ಟು ಅಗಲಿ ಒಂದು ವರ್ಷ ಆಗಲಿದೆ ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಒಂದು ಜನ್ಮದಿನವನ್ನು ಸರ್ಕಾರ ಮಹತ್ವದ ಒಂದು ದಿನವನ್ನಾಗಿ ಘೋಷಿಸಿದೆ. ಹೌದು ಅವರಿಗೆ ಇದು ನವೆಂಬರ್ ಒಂದರಂದು ಭಾರತ ಸರ್ಕಾರ ಕರ್ನಾಟಕ ರತ್ನವನ್ನು ನೀಡುವುದಾಗಿ ಘೋಷಿಸಿದೆ .

ಅವರಿಗೆ ಫಿಲಂ ಫೇರ್ ಪ್ರಶಸ್ತಿಯೂ ಕೂಡ ಬಂದಿದೆ ಮತ್ತು ಅತ್ಯುತ್ತಮ ನಟ ಎಂದು ಕೂಡ ಪ್ರಶಸ್ತಿ ಲಭಿಸಿದೆ ಈಗ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ ಒಂದರಂದು ಭಾರತ ಸರ್ಕಾರ ಕೊಡುತ್ತದೆ.ಹಲವರಿಗೆ ಸ್ಫೂರ್ತಿಯಾಗಿರುವ, ಸದಾ ಹಸನ್ಮುಖಿ ‘ಯುವರತ್ನ’ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ‘ಸ್ಫೂರ್ತಿ ದಿನ’ವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಇನ್ಮುಂದೆ ಮಾರ್ಚ್ 17 ರಂದು ಸ್ಫೂರ್ತಿ ದಿನವನ್ನಾಗಿ ಆಚರಿಸಲಾಗುತ್ತದೆ.’ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ

ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು.ಅಪ್ಪು ಜನ್ಮದಿನ, ಮಾರ್ಚ್ 17 ಇನ್ಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ’’ ಎಂದು ಸುನೀಲ್ ಕುಮಾರ್ ಕಾರ್ಕಳ ಟ್ವೀಟ್ ಮಾಡಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಬಿಸಿ ಬಿಸಿ ದೃಶ್ಯಗಳಲ್ಲಿ ನಟನೆ ಮಾಡುವುದಿಲ್ಲ ಎಂದಿದ್ದ ಕೀರ್ತಿ,ಅದೊಂದು ಸಿನೆಮಾಗೆ ಕಾಂಪ್ರೊಮೈಸ್ ಆಗಿದ್ದು ಯಾಕೆ ಗೊತ್ತೇ??