ಅಪ್ಪುv

ಅಪ್ಪು ಸರ್ ನಿನ್ನ ಅಕೌಂಟ್ ಗೆ ಎಷ್ಟು ಹಣ ಹಾಕಿದ್ರು ಪುಟ್ಟ…ಈ ಪ್ರಶ್ನೆಗೆ ಆ ಪುಟ್ಟ ಮಗು ಕೊಟ್ಟ ಉತ್ತರವನ್ನು ನೋಡಿ…

CINEMA/ಸಿನಿಮಾ

ನಮಸ್ಕಾರ ವೀಕ್ಷಕರೇ  ದೇಶದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿರುವಂತಹ ತ್ರಿಬಲ ಸಿನಿಮಾದಲ್ಲಿ ಸಿನಿ ರಸಿಕರ ಗಮನ ಸೆಳೆದದ್ದು ಪುಟ್ಟ ಹುಡುಗಿ ಶಾರವರಿ. ಪಪ್ಪಿ ಪಾರ್ಕ್ ನಲ್ಲಿ ಇತ್ತು ಎಂದುಕೊಂಡು ಎಲ್ಲರ ಮನೆ ಮಾತಾಗಿಬಿಟ್ಟಿದ್ದಾರೆ ಈ ಹುಡುಗಿ. ವಿದ್ಯಾಭ್ಯಾಸದ ಜೊತೆಗೆ ನಟನೆ ನೃತ್ಯ ಕ್ರೀಡೆಯಲು ತೊಡಗಿಸಿಕೊಂಡಿರುವ ಸ್ಟಾರ್ ಅವರಿಗೆ ಗೆ ಪುನೀತ್ ರಾಜಕುಮಾರ್ ಎಂದರೆ ತುಂಬಾನೆ ಇಷ್ಟವಂತೆ.

ಅವರ ಜೊತೆ ನಟರಿಸುವ ಅವಕಾಶ ಕೂಡ ಸಿಕ್ಕಿತಂತೆ ಅವರು ಕೊಟ್ಟ ಹಣ ಏನು ಮಾಡಬೇಕು ಎಂದು ಪೋಷಕರು ಚಿಂತಿಸುತ್ತಿದ್ದಾರೆ. ಹೌದು ಪುನೀತ್ ರಾಜಕುಮಾರ್ ಸರ್ ನ ನಾನು ಎರಡು ಸಲ ಭೇಟಿ ಮಾಡಿದ್ದೇನೆ. ಒಂದು ಪೈಲ್ವಾನ್ ಸಿನಿಮಾದ ಕಾರ್ಯಕ್ರಮದಲ್ಲಿ. ಮತ್ತೊಂದು ಖಾಸಗಿ ಹೋಟೆಲ್ ನಲ್ಲಿ. ಅವರೇ ನನ್ನನ್ನು ತಟ್ಟಿ ನೀನು ಡ್ರಾಮಾ ಜೂನಿಯರ್ ಶಾರ್ವರಿ ಎಂದು ಕೇಳಿದ್ದರು.

ಅವರು ನನ್ನ ಹೆಸರು ನೆನಪು ಇಟ್ಟು ಕೊಂಡಿದ್ದು ನೋಡಿ ನಾನು ಭಾವಕಳದೆ. ಅಪ್ಪು ಸರ್ ಇದ್ದಾಗಲೇ ನನಗೆ ದಿತ್ವ ಸಿನಿಮಾದ ಆಫರ್ ಬಂದಿತ್ತು ಎಂದು ಸರ್ವರಿ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾಳೆ. ಅಪ್ಪು ಸರ್ ಅವರ ಜೊತೆ ಅಭಿನಯಿಸಬೇಕು ಎನ್ನುವುದು ಆಕೆಯ ದೊಡ್ಡ ಕನಸು. ಅವರು ಇಲ್ಲ ಎಂದು ತಿಳಿದ ಮೇಲೆ ಸಿನಿಮಾ ಜರ್ನಿಯನ್ನು ಸಾಕು ಮಾಡಬೇಕು ಎಂದುಕೊಂಡಿದ್ದೆ. ಅಷ್ಟು ಬೇಸರವಾಗಿದ್ದು ವಿದ್ವಾ ಮೊದಲು ಆ ಶಾರ್ವಾರಿಗೆ ಎರಡು ಸಿನಿಮಾದಲ್ಲಿ ಆಫರ್ ಬಂದಿತ್ತು.

Appu, Amara Book: ಅಪ್ಪು ಅಮರ' ಪುಸ್ತಕ ಬಿಡುಗಡೆ - Kanlish News : Karnataka -  Latest Kannada Breaking News Today, Headlines, Movies, Fashion, Political,  Sports News And Entertainment Channel

ನಾಯಕಿಯ ಬಾಲ್ಯದ ಪಾತ್ರದಲ್ಲಿ ಸಾರ್ವರಿ ಕಾಣಿಸಿಕೊಳ್ಳಬೇಕಿತ್ತು. ಅವರ ಅಸಿಸ್ಟೆಂಟ್ ಕರೆ ಮಾಡಿ ನನಗೆ ಅಕೌಂಟ್ ನಂಬರ್ ಕೇಳಿ ಹಣ ಸೆಂಡ್ ಮಾಡಿದ ತಕ್ಷಣವೇ ಹಣ ಹಾಕಿ ಕರೆ ಮಾಡಿ ಹೇಳಿದ್ದರು. Prk ಸಂಸ್ಥೆಯಲ್ಲಿ ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ನೋಡಿ. ಮೂರು ದಿನದ ಚಿತ್ರಿಕರಣ ಪುಟ್ಟ ಹುಡುಗಿಗೆ ಪ್ರಾಮುಖ್ಯತೆ ನೋಡಿ ಶಾರ್ವರಿ ಮಾತನಾಡಿದ್ದಾರೆ. ಅಪ್ಪು ಸರ್ ಅವರಿಗೆ ಈ ರೀತಿ ಆದ ಮೇಲೆ ನಾವು ಪಿ ಆರ್ ಕೆ ಸಂಸ್ಥೆ ಅವರಿಗೆ ಕರೆ ಮಾಡಿ ನೀವು ಕೊಟ್ಟಿರುವ ಹಣ ನಮ್ಮ ಬಳಿ ಇದೆ ಏನು ಮಾಡಬೇಕು ಹೇಳಿ

ವಾಪಸ್ ಸೆಂಡ್ ಮಾಡುವುದ ಎಂದು ಕೇಳಿದೆವು ಅವರು ಹೇಳಿದರು ಯಾವುದೂ ಸಿನಿಮಾ ಮಾಡಬೇಕು ಅಂತಿದೆ ಈಗ ಇರುವ ಪ್ರಾಜೆಕ್ಟ್ ಗಳನ್ನು ಮುಗಿಸಿ ಅದನ್ನು ಶುರು ಮಾಡೋಣ. ಸದ್ಯಕ್ಕೆ ನೀವು ದುಡ್ಡು ಹಾಕುವ ಮಾತು ಬೇಡ ಎಂದರು. ನೋಡಿ ಇಷ್ಟು ಒಳ್ಳೆ ಜನರು ನಮ್ಮ ಜೊತೆ ಇದ್ದಾರೆ.ಕನ್ನಡ ಚಲನಚಿತ್ರ ರಂಗಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ರಾಜಕುಮಾರ, ಯುವಕರ ಪಾಲಿಗೆ ಸ್ಪೂರ್ತಿ ತುಂಬುವ ಯುವರತ್ನ, ಮಕ್ಕಳಿಗೆ ಪ್ರೀತಿಯ

ಅಪ್ಪು, ಹಿರಿಯರ ಜೊತೆಗೆ ವಿನಯದಿಂದ ವರ್ತಿಸುತ್ತಿದ್ದರು. ನಮ್ಮ ಬಸವ ಪ್ರತಿಕ್ಷಣವನ್ನು ಕೂಡ ಬಿಂದಾಸ್ ಆಗಿ ಜೀವಿಸುತ್ತಿದ್ದ ಅರಸು, ಆಕಾಶದ ಅಷ್ಟು ವಿಶಾಲವಾದ ಮನಸ್ಸನ್ನು ಹೊಂದಿದ್ದ, ಪೃಥ್ವಿ ತೂಕದ ಘನತೆ ಹೊಂದಿದ್ದ ವಂಶಿ, ಭಾಷೆಯ ವಿಚಾರವಾಗಿ ಬಂದರೆ ವೀರ ಕನ್ನಡಿಗ. ಅಭಿನಯದ ವಿಷಯದಲ್ಲಿ ನಟಸಾರ್ವಭೌಮ, ಬೆಲೆಕಟ್ಟಲಾಗದ ಬೆಟ್ಟದ ಹೂವು, ಅಭಿಮಾನಿಗಳ ಮನದಲ್ಲಿ ಎಂದೂ ಮಿನುಗುವ ನಕ್ಷತ್ರ, ವಿಶ್ವದಾದ್ಯಂತ ಕೋಟ್ಯಂತರ ಮನೆಗಳನ್ನು ಗೆದ್ದ ಕನ್ನಡದ ಕೋಟ್ಯಾಧಿಪತಿ, ಎಂತಹ ಸ್ಟಂಟ್ಸ್ ಗಳೇ ಆದರೂ ಡ್ಯೂಪ್ ಇಲ್ಲದೆ ಮಾಡುತ್ತಿದ್ದ ಅಂಜನಿಪುತ್ರ ಹೀಗೆ ಅಪ್ಪು ಎನ್ನುವ ಮಹಾನ್ ವ್ಯಕ್ತಿತ್ವದ ಬಗ್ಗೆ ಎಷ್ಟು ಹೊಗಳಿದರೂ ಕೂಡ ಪದಗಳೇ ಸಾಲದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.